@Online Payment Cost Increased: Paytm,Phonepe,mobikwik ಬಳಸುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..! | Indra Tv
Online Payment Cost Increased: ಪೇಟಿಎಂ & ಫೋನ್ ಪೇ ಬಳಸುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..!
Convenience Fee ಹೆಸರಿನಲ್ಲಿ ವಿಧಿಸಲಾಗುತ್ತಿರುವ ಮೊತ್ತವು ಬಿಲ್ ಪಾವತಿ ಅಥವಾ ಮೊಬೈಲ್ ರೀಚಾರ್ಜ್‍ಅನ್ನು ಮತ್ತಷ್ಟು ದುಬಾರಿಯನ್ನಾಗಿಸಿದೆ. ನೀವು ಒಂದು ವೇಳೆ Convenience Fee ಪಾವತಿಸಲು ಬಯಸಿದ್ದರೆ ಇತರ ಆಯ್ಕೆಗಳಿಂದ ಬಿಲ್ ಪಾವತಿ ಅಥವಾ ಮೊಬೈಲ್ ರೀಚಾರ್ಜ್ ಮಾಡಿಸಬಹುದು. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಚೆಕ್ ಮೂಲಕ ಹಣ ಪಾವತಿಸಬಹುದು. ಇದರ ಹೊರತಾಗಿ UPI ಮೂಲಕ ಮಾಡಿದ ಪಾವತಿಗೆ ಯಾವುದೇ Convenience Fee ವಿಧಿಸುವುದಿಲ್ಲ. ಅದೇ ರೀತಿ ನೆಟ್ ಬ್ಯಾಂಕಿಂಗ್ ಮೂಲಕ ಬಿಲ್ ಪಾವತಿ ಮಾಡುವುದು ಉತ್ತಮ ಆಯ್ಕೆಯಾಗಿದೆ.
ignore the hashtags
News Videos
Movies Trailers Teasers
Heroes Heroines Actor Heroine
Hitech Huduga's video: Online Payment Cost Increased: Paytm Phonepe mobikwik Indra Tv
0
0