×

Nitin Ankola's video:

@ಉತ್ತರಕನ್ನಡದ ಅಂಕೋಲಾದಲ್ಲಿ ಪ್ರವಾಹಕ್ಕೊಳಗಾಗಿ ಆಶ್ರಯ ಕಳೆದುಕೊಂಡ ನಿರಾಶ್ರಿತರ ಸಮಸ್ಯೆಯನ್ನೊಮ್ಮೆ ಕೇಳಿ!!
#ಪ್ರವಾಹ #ಉತ್ತರಕನ್ನಡ #ಮಳೆ #ಶಿರೂರು‌ #ಅಂಕೋಲಾ #ಗಂಗಾವಳಿನದಿ #ವಿಪರೀತಮಳೆ #ಗಂಜಿಕೇಂದ್ರ #ಉತ್ತರಕನ್ನಡ ಉತ್ತರಕನ್ನಡದಲ್ಲಿ ಕಳೆದ ನಾಲ್ಕು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ "ಶಿರೂರು" ಎಂಬ ಪುಟ್ಟ ಗ್ರಾಮದಲ್ಲಿ ಜನರ ಜೀವನವು ಅಸ್ತವ್ಯಸ್ತಗೊಂಡಿದೆ.ಹೊಲ-ಗದ್ದೆಗಳೆಲ್ಲವೂ ಸಂಪೂರ್ಣ ಜಲಾವೃತವಾಗಿದೆ.ಬದುಕಲು ಆಗದೇ ಇರುವಂತಹ ಪರಿಸ್ಥಿತಿ ಜನರಿಗೆ ಎದುರಾಗಿದೆ.ಕಳೆದ ಒಂದು ವಾರದಿಂದ ಉಟ್ಟಬಟ್ಟೆಯಲ್ಲೇ ತಮ್ಮ ತಮ್ಮ ಮನೆಯನ್ನು ಬಿಟ್ಟು ಬೇರೆ ಯಾವುದೇ ಉಪಾಯವಿಲ್ಲದೇ ಜನರು ಇಲ್ಲಿನ ಗಂಜಿಕೇಂದ್ರದಲ್ಲಿ ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ. 150-200 ಜನರು ಅಂದರೆ ಸುಮಾರು 15-20 ಕುಟುಂಬಗಳು‌ ಪಕ್ಕದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಂಗಿದ್ದಾರೆ.ಅವರಿಗೆ ಸೇರಿದಂತಹ ಮೌಲ್ಯಯುತವಾದ ವಸ್ತುಗಳೆಲ್ಲವೂ ನೀರುಪಾಲಾಗಿದೆ.ಆ ಹಳ್ಳಿಯಲ್ಲಿ ಕಾಲಿಡಲು ಕೂಡ ಅಸಹ್ಯವೆನಿಸುವ ಪರಿಸ್ಥಿತಿ ಎದುರಾಗಿದೆ.ಜನರ ಈ ಪರಿಸ್ಥಿತಿಯಿಂದಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ.ಚಿಕ್ಕಪುಟ್ಟ ಮಕ್ಕಳು ಒಂದೇ ಒದ್ದೆ ಬಟ್ಟೆಯಲ್ಲಿ ಕಷ್ಟ ಪಡುತ್ತಿದ್ದಾರೆ.ಸಾಕುಪ್ರಾಣಿಗಳೆಲ್ಲವೂ ತುಂಬಾ ಕಷ್ಟದಲ್ಲಿದೆ.ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಈ ಜನರಿಗೆ ಸಹಾಯ ಮಾಡಿ ಅಂತ ಕೇಳಿಕೊಳ್ಳುತ್ತಿದ್ದೇನೆ.ನೀವು ಈ ನಿರಾಶ್ರಿತರಾದ,ಬಡಜನರಿಗೆ ಸಹಾಯ ಮಾಡಬೇಕೆಂದಲ್ಲಿ ಲಯನ್ಸ್ ಕ್ಲಬ್, ಅಂಕೋಲಾ ಇವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ. ಲಯನ್ಸ್ ಕ್ಲಬ್, ಅಂಕೋಲಾ, ಉತ್ತರ ಕನ್ನಡ Ph.No-7892957014 ಈ ವಿಡಿಯೋ ಸರಕಾರಿ ಅಧಿಕಾರಿಗಳಿಗೆ,ಪ್ರತಿಷ್ಠಿತ ಟಿವಿ ಚಾನೆಲ್ ಗಳಾದ ಟಿವಿ9ಕನ್ನಡ,ಪಬ್ಲಿಕ್ ಟಿವಿ,ಸುವರ್ಣ ನ್ಯೂಸ್ 24*7,ದಿಗ್ವಿಜಯ, ಬಿ.ಟಿವಿ,ಜನಶ್ರೀ ನ್ಯೂಸ್ ಸಿಬ್ಬಂದಿಗಳಿಗೆ ಈ ವಿಡಿಯೋ ಶೇರ್‌ ಮಾಡಿ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ತಲುಪುವ ಹಾಗೇ ಶೇರ್ ಮಾಡಿ,ಇವರ ಕಷ್ಟದಲ್ಲಿ ನೀವು ನೆರವಾಗಿ,ನಮಸ್ಕಾರ.

77

17
Nitin Ankola
Subscribers
20.8K
Total Post
26
Total Views
884.6K
Avg. Views
22.7K
View Profile
This video was published on 2019-08-12 15:11:46 GMT by @%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%a4%e0%b2%be%e0%b2%a3---Mahiti-Tana on Youtube. Nitin Ankola has total 20.8K subscribers on Youtube and has a total of 26 video.This video has received 77 Likes which are lower than the average likes that Nitin Ankola gets . @%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%a4%e0%b2%be%e0%b2%a3---Mahiti-Tana receives an average views of 22.7K per video on Youtube.This video has received 17 comments which are lower than the average comments that Nitin Ankola gets . Overall the views for this video was lower than the average for the profile.Nitin Ankola #Ankolanews #Floodwater #ಪ್ರವಾಹ #ಉತ್ತರಕನ್ನಡ #ಮಳೆ #ಶಿರೂರು‌ #ಅಂಕೋಲಾ #ಗಂಗಾವಳಿನದಿ #ವಿಪರೀತಮಳೆ #ಗಂಜಿಕೇಂದ್ರ #ಉತ್ತರಕನ್ನಡ has been used frequently in this Post.

Other post by @%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf %e0%b2%a4%e0%b2%be%e0%b2%a3 Mahiti Tana