×

Nitin Ankola-ನಿತಿನ್ ಅಂಕೋಲಾ's video: -Sateri Devi fest in Karwar

@"ಕಾರವಾರದಲ್ಲಿ ವರ್ಷಕ್ಕೊಮ್ಮೆ ದೇವಸ್ಥಾನದ ಬಾಗಿಲು ತೆರೆಯುವ ಸಾತೇರಿ ದೇವಿಯ ಜಾತ್ರೆ-Sateri Devi fest in Karwar".
#ಸಾತೇರಿದೇವಿಕಾರವಾರ #ಸಾತೇರಿದೇವಸ್ಥಾನ ಇದು ನನ್ನ 17ನೇ ವಿಡಿಯೋ.ಕಾರವಾರದ ಹಣಕೋಣದಲ್ಲಿ ವರ್ಷಕ್ಕೊಮ್ಮೆ ನಡೆಯುವ ಬಹು ಇತಿಹಾಸವನ್ನು ಹೊಂದಿರುವ ಪ್ರಸಿದ್ಧ "ಶ್ರೀ.ಸಾತೇರಿ ದೇವಿ"ಯ ಜಾತ್ರೆಯ ಕುರಿತು ನಾನು ಮಾಡಿದ ವ್ಲೊಗ್. ಗಣೇಶ ಚತುರ್ಥಿ ಮುಗಿದ 5 ದಿನಗಳ ನಂತರ ಈ ದೇವಸ್ಥಾನದ ಬಾಗಿಲು ತೆರಯಲಾಗುತ್ತದೆ.ಹಿಂದಿನ‌ ಇತಿಹಾಸದಲ್ಲಿ ನೋಡಿದರೆ "ತನ್ನಿಂದ ತಾನೇ ಬಾಗಿಲು ತೆರೆಯುತ್ತಿತ್ತು" ಎಂಬ ಕಥೆ ಇದೆ.ಕಾರವಾರದಿಂದ 17 ಕಿ.ಮೀ ದೂರದಲ್ಲಿರುವ "ಹಣಕೋಣ"ಎಂಬ ಹಳ್ಳಿಯಲ್ಲಿ ದೇವಸ್ಥಾನ ಇದೆ."ಸಂತಾನ ಭಾಗ್ಯವನ್ನು ಕರುಣಿಸುವ ಮಹಾತಾಯಿ ಈಕೆ"ಎಂದು ಊರ ನಾಗರಿಕರು ಹೇಳುತ್ತಾರೆ.ಬೇರೆ ರಾಜ್ಯಗಳಿಂದ,ಬೇರೆ ಜಿಲ್ಲೆಗಳಿಂದ ಕಾರವಾರದ ಅಕ್ಕಪಕ್ಕದ ತಾಲೂಕಿನಿಂದ ಜನರು ದೇವರ ದರ್ಶನಕ್ಕೆ ಬರುತ್ತಾರೆ. ಈ ವರ್ಷ ಸೆಪ್ಟೆಂಬರ್ 05ರಿಂದ ಸೆಪ್ಟೆಂಬರ್ 11ರ ತನಕ ಜಾತ್ರೆ ವಿಜೃಂಭಣೆಯಿಂದ ಜರುಗಿತು.ಬರುವ ವರ್ಷ ನೀವು ಕೂಡ ಈ ಜಾಗಕ್ಕೆ ಭೇಟಿ ನೀಡಿ,ದೇವರ ದರ್ಶನ ಪಡೆಯಿರಿ.ನಮಸ್ಕಾರ. My Personal Profile: Follow me in Instagram: https://www.instagram.com/nitin_ankola/ Follow me in Facebook: https://m.facebook.com/?hrc=1&refsrc=http%3A%2F%2Fh.facebook.com%2Fhr%2Fr&_rdr

70

18
Nitin Ankola-ನಿತಿನ್ ಅಂಕೋಲಾ
Subscribers
21K
Total Post
30
Total Views
884.6K
Avg. Views
22.7K
View Profile
This video was published on 2019-09-11 17:14:16 GMT by @%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%a4%e0%b2%be%e0%b2%a3---Mahiti-Tana on Youtube. Nitin Ankola-ನಿತಿನ್ ಅಂಕೋಲಾ has total 21K subscribers on Youtube and has a total of 30 video.This video has received 70 Likes which are lower than the average likes that Nitin Ankola-ನಿತಿನ್ ಅಂಕೋಲಾ gets . @%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%a4%e0%b2%be%e0%b2%a3---Mahiti-Tana receives an average views of 22.7K per video on Youtube.This video has received 18 comments which are lower than the average comments that Nitin Ankola-ನಿತಿನ್ ಅಂಕೋಲಾ gets . Overall the views for this video was lower than the average for the profile.Nitin Ankola-ನಿತಿನ್ ಅಂಕೋಲಾ #Karwar #SateriJatre #Sateritemple #KarwarNews #Karwarvideos #Ankola #NitinAnkola #Saateridevi #KannadaVlog #ಸಾತೇರಿದೇವಿಕಾರವಾರ #ಸಾತೇರಿದೇವಸ್ಥಾನ #Hankon #Hankonkarwar ಇದು has been used frequently in this Post.

Other post by @%e0%b2%ae%e0%b2%be%e0%b2%b9%e0%b2%bf%e0%b2%a4%e0%b2%bf %e0%b2%a4%e0%b2%be%e0%b2%a3 Mahiti Tana