AMOGH SHAMBU FILMS “Making true for the dream's”'s video:
@ನನ್ನ ತುಂಬು ಪ್ರೀತಿಯ ಡಾ. ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣನವರ ಪಾದಗಳಿಗೆ ಮನಸ್ಪೂರ್ವಕವಾಗಿ ನಮನಗಳು | ಅಮೋಘ ಶಂಭು
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ಭಾರತೀಯ ಚಲನಚಿತ್ರರಂಗದ ಮತ್ತು ನಮ್ಮ ಕನ್ನಡ ಸ್ಯಾಂಡಲ್ ವುಡ್ ಚಲನಚಿತ್ರರಂಗದ ಹೆಮ್ಮೆಯ ನನ್ನ ತುಂಬು ಪ್ರೀತಿಯ ರಾಜಕೀಯದ ಕುಟುಂಬಕ್ಕೆ ತುಂಬಾನೇ ಆತ್ಮೀಯರಾದ ಹಾಗೂ ನನ್ನ ಅಚ್ಚುಮೆಚ್ಚಿನ ನಾಯಕ ನಟರಾದ, ನಮ್ಮ ಗೌರವಾನ್ವಿತರಾದ ಡಾ. ಶ್ರೀ ರಾಜ್ಕುಮಾರ್ ಅಪ್ಪಾಜಿ ಸರ್ ಅವರ ಪಾದಗಳಿಗೆ, ಗೌರವಾನ್ವಿತರಾದ ಶ್ರೀಮತಿ ಡಾ. ಪಾರ್ವತಮ್ಮ ರಾಜ್‌ಕುಮಾರ್ ಅಮ್ಮ ಮೇಡಂ ಅವರ ಪಾದಗಳಿಗೆ, ನನಗೆ ತುಂಬಾನೇ ಆತ್ಮೀಯರಾದ, ನಮ್ಮ ಗೌರವಾನ್ವಿತರಾದ ಶ್ರೀ ರಾಘವೇಂದ್ರ ರಾಜ್‍ಕುಮಾರ್ ಅಪ್ಪಾಜಿ ಸರ್ ಅವರ ಪಾದಗಳಿಗೆ, ನಮ್ಮ ಗೌರವಾನ್ವಿತರಾದ ಡಾ. ಶ್ರೀ ಡಾ. ಶಿವರಾಜ್‍ಕುಮಾರ್ ಸರ್ ಅವರ ಪಾದಗಳಿಗೆ ಮತ್ತು ನನಗೆ ತುಂಬಾನೇ ಆತ್ಮೀಯರಾದ ನನ್ನ ಅಚ್ಚುಮೆಚ್ಚಿನ ನಾಯಕ ನಟರಾದ, ನನ್ನ ತುಂಬು ಪ್ರೀತಿಯ ಅಪ್ಪು ಅಣ್ಣ, ನನ್ನ ಗೌರವಾನ್ವಿತರಾದ ಪವರ್ ಸ್ಟಾರ್ ಡಾ. ಶ್ರೀ ಪುನೀತ್ ರಾಜ್ಕುಮಾರ್ ಅಣ್ಣ ಅವರ ಪಾದಗಳಿಗೆ ನಾನು ನನ್ನ ಮನಸ್ಪೂರ್ವಕವಾಗಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.
ಜನಪ್ರಿಯ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ, ಕರ್ನಾಟಕ ರತ್ನ ಡಾ. ಶ್ರೀ ಪುನೀತ್ ರಾಜ್ಕುಮಾರ್ ಅಣ್ಣ ಅವರು ಪ್ರತಿ ಕುಟುಂಬದ ಯುವ 'ರಾಜ್‌ಕುಮಾರ್'ನಂತೆ ಜನಮನ ಗೆದ್ದು ಅಪಾರ ಜನಪ್ರಿಯತೆ, ಅಭಿಮಾನ, ಪ್ರೀತಿಗಳನ್ನು ಸಂಪಾದಿಸಿಕೊಂಡ ಹೆಮ್ಮೆಯ ಕಲಾವಿದ, ಹೆಮ್ಮೆಯ ನಾಯಕ ನಟ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಣ್ಣ ಅವರ ಜನ್ಮದಿನದಂದು ಆದರದ ನಮನಗಳು.
ನಮ್ಮ ವಿಶ್ವದ, ನಮ್ಮ ಭಾರತೀಯರ, ನಮ್ಮ ಕರ್ನಾಟಕ ನಾಡಿನ ಕೋಟ್ಯಂತರ ಹೃದಯಗಳನ್ನು ಗೆದ್ದ ಅಪ್ಪು ಅಣ್ಣ ಅವರು ನಮ್ಮ ಭಾರತೀಯರ ಮತ್ತು ನಮ್ಮ ಕನ್ನಡಿಗರ ಹೃದಯದಲ್ಲಿ ಎಂದೆಂದಿಗೂ ಜೀವಂತ ಅಜರಾಮರ.
ನಾನು ಪ್ರತಿದಿನವೂ ನನ್ನ ತುಂಬು ಪ್ರೀತಿಯ ಪುನೀತ್ ರಾಜ್ಕುಮಾರ್ ಅಣ್ಣ ಅವರು ನನಗೆ ನೀಡಿರುವ ಮಾರ್ಗದರ್ಶನ, ಸ್ಪೂರ್ತಿದಾಯಕವಾದ ಮಾತುಗಳು, ಮಾರ್ಗದರ್ಶನ, ಆಶೀರ್ವಾದ, ಬೆಂಬಲ, ಪ್ರೀತಿ, ಶುಭ ಹಾರೈಕೆಗಳು, ಪ್ರೋತ್ಸಾಹ ಮತ್ತು ಅವರ ಪ್ರೇರಣೆಯ ಮಾತುಗಳು ಪ್ರತಿಯೊಂದು ಸಮಯದಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ, ಸದಾಕಾಲವೂ ನನ್ನ ಮನಸ್ಸಿನಲ್ಲಿ ಜೀವಂತವಾಗಿ ನನ್ನ ತುಂಬು ಪ್ರೀತಿಯ ಪುನೀತ್ ರಾಜ್‌ಕುಮಾರ್ ಅಪ್ಪು ಅಣ್ಣ ಅವರು, ನನ್ನ ಪ್ರತಿ ಉಸಿರಿನಲ್ಲಿ ಇರುತ್ತಾರೆ.
ಪ್ರತಿಯೊಂದು ಪ್ರತಿದಿನವೂ, ಪ್ರತಿಯೊಂದು ಸಮಯದಲ್ಲೂ ನನ್ನ ತುಂಬು ಪ್ರೀತಿಯ ಡಾ. ಪುನೀತ್ ರಾಜ್ಕುಮಾರ್ ಅಣ್ಣ ಅವರ ಸುಂದರವಾದ ನಗುವಿನ ಮುಖವೂ ನನಗೆ ಈಗಲೂ ನನ್ನ ಕಣ್ಣಮುಂದೆ ಪ್ರತಿಯೊಂದು ಸಮಯದಲ್ಲೂ ನೆನಪಿಗೆ ಬರುತ್ತದೆ.
ನಾನು ನನ್ನ ತುಂಬು ಪ್ರೀತಿಯ ಡಾ. ಪುನೀತ್ ರಾಜ್ಕುಮಾರ್ ಅಣ್ಣ ಅವರೊಂದಿಗೆ ನಾನು ವೈಯಕ್ತಿಕವಾಗಿ ಅನೇಕ ಬಾರಿ ಅವರೊಂದಿಗೆ ಇದ್ದಂತಹ ಸುಂದರವಾದ ಸಮಯವನ್ನು, ಅವರೊಂದಿಗೆ ಮಾತನಾಡಿದ ಸಮಯ, ಪ್ರತಿಯೊಂದು ಸುಂದರವಾದ ಕ್ಷಣಗಳು ಎಂದಿಗೂ ನನ್ನ ಹೃದಯದಲ್ಲಿ ಜೀವನ,
ನಾನು ಈ ಸಮಯದಲ್ಲೂ ನನ್ನ ತುಂಬು ಪ್ರೀತಿಯ ಡಾ. ಪುನೀತ್ ರಾಜ್ಕುಮಾರ್ ಅಣ್ಣ ಅವರ ಜೊತೆಯಲ್ಲಿ ಇರುವ ಛಾಯಾಚಿತ್ರಗಳನ್ನು ನೋಡಿದಾಗ, ನಾನು ಈ ಕ್ಷಣ, ಪ್ರತಿಯೊಂದು ಸುಂದರವಾದ ಸಮಯದಲ್ಲೂ ನಾನು ನನ್ನ ತುಂಬು ಪ್ರೀತಿಯ ಡಾ. ಪುನೀತ್ ರಾಜಕುಮಾರ್ ಅಣ್ಣ ಅವರ ಜೊತೆಯಲ್ಲಿ ಈ ಸಮಯದಲ್ಲೂ ಇದೀನಿ ಎಂದು ನನ್ನ ಮನಸಿಗೆ, ನನ್ನ ಹೃದಯಕ್ಕೆ ಅನಿಸುತ್ತದೆ.
ನಾನು ನನ್ನ ತುಂಬು ಪ್ರೀತಿಯ ಡಾ. ಪುನೀತ್ ರಾಜ್ಕುಮಾರ್ ಅಣ್ಣ ಅವರು ಸದಾಕಾಲವೂ ಜೀವಂತವಾಗಿ, ನನ್ನ ಜೀವನದಲ್ಲಿ ಅಣ್ಣನಾಗಿ ಎಂದೆಂದಿಗೂ ನನ್ನ ಮನಸಿನಲ್ಲಿ, ಪ್ರತಿಯೊಂದು ಸಮಯದಲ್ಲೂ ನಾನು ನೆನಪಿಸಿಕೊಳ್ಳುತ್ತೇನೆ
ನಮ್ಮ ವಿಶ್ವದ, ನಮ್ಮ ಭಾರತ ದೇಶದ, ನಮ್ಮ ಕರ್ನಾಟಕ ನಾಡಿನ ಪ್ರೀತಿ ಗಳಿಸಿದ್ದ ಅಪ್ರತಿಮ, ಸಹೃದಯಿ ಕಲಾವಿದ, ನಮ್ಮ ಕನ್ನಡಿಗರ ಕಣ್ಮಣಿ, ನನ್ನ ತುಂಬು ಪ್ರೀತಿಯ ಹಾಗೂ ನಮ್ಮ ಗೌರವಾನ್ವಿತರಾದ ಡಾ. ಶ್ರೀ ರಾಜ್ಕುಮಾರ್ ಅಪ್ಪಾಜಿ ಸರ್ ಅವರ ಗೌರವಾನ್ವಿತ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿ, ನನ್ನ ತುಂಬು ಪ್ರೀತಿಯ ಡಾ. ಪುನೀತ್ ರಾಜ್ಕುಮಾರ್ ಅಣ್ಣ ಅವರು ನಮ್ಮ ವಿಶ್ವಕ್ಕೆ, ನಮ್ಮ ಭಾರತ ದೇಶಕ್ಕೆ, ನಮ್ಮ ಕರ್ನಾಟಕ ನಾಡಿಗೆ ನೀಡಿದ ಅನನ್ಯ ಸೇವೆಯನ್ನು ನಾವೆಲ್ಲರೂ ಸ್ಮರಿಸೋಣ.
ನನ್ನ ಮನಸಿನಲ್ಲಿ ಸದಾಕಾಲವೂ ಜೀವಂತವಾಗಿರುವ ನನ್ನ ತುಂಬು ಪ್ರೀತಿಯ ಹಾಗೂ ನನ್ನ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಣ್ಣ, ನನ್ನ ತುಂಬು ಪ್ರೀತಿಯ ಅಪ್ಪು ಅಣ್ಣ ಅವರನ್ನು ಸದಾಕಾಲವೂ ನಮ್ಮ ಗೌರವದ ಭಾರತೀಯ ಚಿತ್ರರಂಗದ ಮತ್ತು ನಮ್ಮ ಗೌರವದ ಕನ್ನಡ ಸ್ಯಾಂಡಲ್ ವುಡ್ ಚಿತ್ರರಂಗದ ಹೆಮ್ಮೆಯ ನಾಯಕ ನಟ, “ಅಪ್ಪು ಅಣ್ಣ”, “ಪವರ್ ಸ್ಟಾರ್”, ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅಣ್ಣ ಅವರ ಜನ್ಮಜಯಂತಿಯಂದು ಆ ಸಾಧಕ ಚೇತನಕ್ಕೆ ನಾನು ನಾನು ನನ್ನ ಮನಸ್ಪೂರ್ವಕವಾಗಿ ಮತ್ತು ನನ್ನ ಆತ್ಮಸಾಕ್ಷಿಯಾಗಿ ಅವರ ಪಾದಗಳಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ,
ಮತ್ತು ನನ್ನ ತುಂಬು ಪ್ರೀತಿಯ ಡಾ. ಶ್ರೀ ಪುನೀತ್ ರಾಜ್ಕುಮಾರ್ ಅಣ್ಣ ಅವರ ಜನ್ಮಜಯಂತಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಜೇಮ್ಸ್ The Trademark ಚಿತ್ರದ ಹಾಗೂ ನನಗೆ ತುಂಬಾನೇ ಆತ್ಮೀಯರಾದ ಹಾಗೂ ನಮ್ಮ ಭಾರತೀಯ ಚಲನಚಿತ್ರರಂಗದ ಮತ್ತು ನಮ್ಮ ಸ್ಯಾಂಡಲ್ ವುಡ್ ಕನ್ನಡ ಚಲನಚಿತ್ರರಂಗದ ಹೆಮ್ಮೆಯ ಬರಹಗಾರರು ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ಚೇತನ್ ಕುಮಾರ್ ಅಣ್ಣ ಅವರಿಗೆ, ನಮ್ಮ ಗೌರವಾನ್ವಿತ ಚಲನಚಿತ್ರ ನಿರ್ಮಾಪಕರಾದ ಶ್ರೀ ಕಿಶೋರ್ ಪತ್ತಿಕೊಂಡ ಸರ್ ಅವರಿಗೆ ಮತ್ತು ಕಿಶೋರ್ ಪ್ರೊಡಕ್ಷನ್ಸ್ ತಂಡಕ್ಕೆ ಮತ್ತು ನಮ್ಮ ಜೇಮ್ಸ್ ಚಲನಚಿತ್ರ ತಂಡದ ಪ್ರತಿಯೊಬ್ಬರಿಗೂ ನನ್ನ ಮನಸ್ಪೂರ್ವಕವಾಗಿ ಅಭಿನಂದನೆಗಳು ಮತ್ತು ನಮ್ಮ ಗೌರವಾನ್ವಿತ ಪಿಆರ್ ಸಂಸ್ಥೆಯವರಿಗೆ ಮತ್ತು ನಮ್ಮ ಜೇಮ್ಸ್ The Trademark ಚಲನಚಿತ್ರಕ್ಕೆ ನಾನು ನನ್ನ ಮನಸ್ಪೂರ್ವಕವಾಗಿ ಶುಭ ಹಾರೈಸುತ್ತೇನೆ, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು. , ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ.
appaji sir amma ma'am sir appaji sir anna anna ma'am
Jai Hind... Vande Matharam... 🛕🇮🇳💐
ॐ ನಮಃ ಶಿವಾಯ 🕉️ 🙏🏻
🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...
AMOGH SHAMBU FILMS “Making true for the dream's”'s video:
3
0