×

AMOGH SHAMBU FILMS “Making true for the dream's”'s video: Heartily Congratulations To My Beloved Yash anna GoldenMovie KGFChapter2 KGF2 AmoghShambu

@Heartily Congratulations To My Beloved #Yash anna | #GoldenMovie #KGFChapter2 | #KGF2 #AmoghShambu
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ಭಾರತೀಯ ಚಲನಚಿತ್ರರಂಗದ ಮತ್ತು ನಮ್ಮ ಕನ್ನಡ ಸ್ಯಾಂಡಲ್ ವುಡ್ ಚಲನಚಿತ್ರರಂಗದ ಹೆಮ್ಮೆಯ ಹಾಗೂ ನನಗೆ ತುಂಬಾನೇ ಆತ್ಮೀಯರಾದ, ನನಗೆ ತುಂಬಾನೇ ಅಚ್ಚುಮೆಚ್ಚಿನ ಚಲನಚಿತ್ರ ನಾಯಕ ನಟರಾದ ಹಾಗೂ ನನ್ನ ತುಂಬು ಪ್ರೀತಿಯ ಶ್ರೀ ರಾಕಿಂಗ್ ಸ್ಟಾರ್, ನ್ಯಾಷನಲ್ ಸ್ಟಾರ್ ಶ್ರೀ ಯಶ್ @The Official Yash ಅಣ್ಣ ಅವರಿಗೆ ಮತ್ತು ಇಡೀ ನಮ್ಮ ಹೆಮ್ಮೆಯ ಕೆ.ಜಿ.ಎಫ್: ಚಾಪ್ಟರ್ ೨ ಚಲನಚಿತ್ರದ ಕುಟುಂಬಕ್ಕೆ ನನ್ನ ಮನಸ್ಪೂರ್ವಕವಾಗಿ ನಮಸ್ಕಾರಗಳು, The world is my territory, says our SULTHAN Unleashing KGF Chapter 2 Mindblowing, Spectacular, Trailer 🔥 Kannada: https://t.co/dOGoU5WjTm Telugu: https://t.co/is7JIZGABl Tamil - https://t.co/w4fyaRGOw1 Malayalam: https://t.co/fpNSr3tS3q ನಮ್ಮ ಕೆಜಿಎಫ್ ೨ 🔥🌪️ ಟ್ರೈಲರ್ ತುಂಬಾನೇ ಸಖತ್ ಅತ್ಯದ್ಭುತವಾಗಿದೆ; ನನ್ನ ತುಂಬು ಪ್ರೀತಿಯ ಶ್ರೀ ಯಶ್ ಅಣ್ಣ ಅವರಿಗೆ, ನಮ್ಮ ಭಾರತೀಯ ಚಲನಚಿತ್ರರಂಗದ ಮತ್ತು ನಮ್ಮ ಸ್ಯಾಂಡಲ್ ವುಡ್ ಕನ್ನಡ ಚಲನಚಿತ್ರರಂಗದ ಹೆಮ್ಮೆಯ ನಿರ್ದೇಶಕರಾದ ಶ್ರೀ ಪ್ರಶಾಂತ್ ನೀಲ್ ಸರ್ ಅವರಿಗೆ, ನಮ್ಮ ಗೌರವಾನ್ವಿತರಾದ ಶ್ರೀ ವಿಜಯ್ ಕಿರಗಂದೂರು ಸರ್ ಅವರಿಗೆ, ನನಗೆ ಮತ್ತು ನನ್ನ ಗೌರವಾನ್ವಿತ ಕುಟುಂಬದವರಿಗೆ ತುಂಬಾನೇ ಆತ್ಮೀಯರಾದ ಶ್ರೀ ಬಿ. ಎಸ್. ಅವಿನಾಶ್ ಅಂಕಲ್ ಅವರಿಗೆ, ನನಗೆ ಆತ್ಮೀಯರಾದ ಹಾಗೂ ನಮ್ಮ ಗೌರವಾನ್ವಿತ ಚಲನಚಿತ್ರ ಛಾಯಾಗ್ರಾಹಕರಾದ ಶ್ರೀ ಭುವನ್ ಗೌಡ ಸರ್ ಅವರಿಗೆ, ನಮ್ಮ ಗೌರವಾನ್ವಿತರಾದ ಶ್ರೀ ಕಾರ್ತಿಕ್ ಗೌಡ @KRG CONNECTS ಸರ್ ಅವರಿಗೆ, ನಮ್ಮ ಗೌರವಾನ್ವಿತ ಸಂಗೀತ ನಿರ್ದೇಶಕರಾದ ಶ್ರೀ ರವಿ ಬಸ್ರೂರ್ @Ravi Basrur Music ಸರ್ ಅವರಿಗೆ, ನಮ್ಮ ಭಾರತೀಯ ಚಲನಚಿತ್ರರಂಗದ ಗೌರವಾನ್ವಿತ ನಟರಾದ ಶ್ರೀ ಸಂಜಯ್ ದತ್ ಜೀ ಸರ್ ಅವರಿಗೆ, ಗೌರವಾನ್ವಿತರಾದ ಶ್ರೀಮತಿ ರವೀನಾ ಟಂಡನ್ ಜೀ ಮೇಡಂ ಅವರಿಗೆ, ನಮ್ಮ ಗೌರವಾನ್ವಿತರಾದ ಶ್ರೀ ಲಹರಿ ವೇಲು ಸರ್ ಮತ್ತು ನಮ್ಮ ಗೌರವಾನ್ವಿತ ಲಹರಿ @Lahari Music | T-Series @T-Series @MRT Music ಅವರಿಗೆ ಮತ್ತು ನಮ್ಮ ಎಲ್ಲಾ ಕೆ.ಜಿ.ಎಫ್: ಚಾಪ್ಟರ್ ೨ ಚಲನಚಿತ್ರಕ್ಕೆ ಗೌರವಾನ್ವಿತ ತಂಡದವರಿಗೆ ನನ್ನ ಮನಸ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಹೆಮ್ಮೆಯ ಕೆ.ಜಿ.ಎಫ್: ಚಾಪ್ಟರ್ ೨ ಚಲನಚಿತ್ರವೂ ನಮ್ಮ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಪ್ರಿಲ್ ೧೪, ೨೦೨೨ ರಂದು ನಮ್ಮ ಎಲ್ಲಾ ವಿಶ್ವದಾದ್ಯಂತ, ನಮ್ಮ ಭಾರತ ದೇಶಾದ್ಯಂತ, ನಮ್ಮ ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಕೆ.ಜಿ.ಎಫ್: ಚಾಪ್ಟರ್ ೨ ಚಲನಚಿತ್ರಕ್ಕೆ ಯಶಸ್ಸು ಮತ್ತು ಅದ್ದೂರಿಯಾಗಿ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಗಲಿ. ನಮ್ಮ ಗೌರವಾನ್ವಿತ ಹೊಂಬಲೆ ಫಿಲ್ಮ್ಸ್ @Hombale Films ಅವರಿಗೆ ಮತ್ತು ಇಡೀ ನಮ್ಮ ಕೆ.ಜಿ.ಎಫ್: ಚಾಪ್ಟರ್ ೨ ಚಲನಚಿತ್ರಕ್ಕೆ ನಾನು ನನ್ನ ಮನಸ್ಪೂರ್ವಕವಾಗಿ ಶುಭ ಹಾರೈಸುತ್ತೇನೆ, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು. anna anna sir ji sir uncle sir sir anna anna sir ji sir uncle sir sir Jai Hind... Vande Matharam... 🛕🇮🇳💐 ॐ ನಮಃ ಶಿವಾಯ 🕉️ 🙏🏻 🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

3

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2022-04-02 12:08:34 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 3 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #AmoghShambu #RockingStarYash #Yash #KGF #KGFChapter2 #PrashanthNeel #KGFChapter2Film #HombaleFilms #KRGConnects #SanjayDutt #BSAvinash #BhuvanGowda #RaviBasrur #Rocky #RockingStarYash #NaveenKumar #PrashanthNeel #HombaleFilms #KRGConnects #SanjayDutt #BSAvinash #BhuvanGowda #RaviBasrur #KGF2FromApril14 #KGF2InCinemas #KGF2OnApril14 #KolarGoldFieldsChapter2 #KGF2Trailer #India #World #India #NewDelhi #Karnataka #Bengaluru has been used frequently in this Post.

Other post by @AMOGH FILMS