×

AMOGH SHAMBU FILMS “Making true for the dream's”'s video: Forever And Ever In My Heart Soul PuneethRajkumar Anna DrRajkumar Appaji AmoghShambu PowerTV

@Forever And Ever In My Heart & Soul #PuneethRajkumar Anna| #DrRajkumar Appaji| #AmoghShambu|#PowerTV
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಹೆಮ್ಮೆಯ ಹಾಗೂ ನಮ್ಮ ಭಾರತೀಯ ಚಲನಚಿತ್ರರಂಗದ ಮತ್ತು ನಮ್ಮ ಗೌರವಾನ್ವಿತ ಕನ್ನಡ ಸ್ಯಾಂಡಲ್ ವುಡ್ ಚಲನಚಿತ್ರರಂಗದ ಹೆಮ್ಮೆಯ ನಾಯಕ ನಟರು, ನನಗೆ ಮತ್ತು ನನ್ನ ಗೌರವಾನ್ವಿತ ರಾಜಕೀಯದ ಕುಟುಂಬಸ್ಥರಿಗೆ ತುಂಬಾನೇ ಅತ್ಮೆಯರು ಹಾಗೂ ನನ್ನ ಅಚ್ಚುಮೆಚ್ಚಿನ ಹಾಗೂ ನನ್ನ ಗೌರವಾನ್ವಿತರಾದ ಶ್ರೀ ಡಾ. ರಾಜ್‍ಕುಮಾರ್ ಅಪ್ಪಾಜಿ ಸರ್ ಅವರ ಪಾದಗಳಿಗೆ ಮನಸ್ಪೂರ್ವಕವಾಗಿ ನಮಸ್ಕರಿಸುತ್ತಾ, ನನ್ನ ಶ್ರೀ ರಾಘವೇಂದ್ರ ರಾಜ್‍ಕುಮಾರ್ ಅಪ್ಪಾಜಿ ಸರ್ ಅವರಿಗೆ, ನನ್ನ ಡಾ. ಶ್ರೀ ಶಿವರಾಜ್ ಕುಮಾರ್ ಸರ್ ಅವರಿಗೆ ಹಾಗೂ ನನ್ನ ತುಂಬು ಪ್ರೀತಿಯ ಅಣ್ಣರಾದ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣ ಅವರಿಗೆ, ನನ್ನ ಅಚ್ಚುಮೆಚ್ಚಿನ ಹಾಗೂ ನನ್ನ ಗೌರವಾನ್ವಿತರಾದ ಶ್ರೀ ಡಾ. ರಾಜ್‍ಕುಮಾರ್ ಅಪ್ಪಾಜಿ ಸರ್ ಅವರ ಗೌರವಾನ್ವಿತ ಕುಟುಂಬದವರಿಗೆ ನನ್ನ ಗೌರವದಿಂದ ನಮಸ್ಕಾರಗಳನ್ನು ಸಲ್ಲಿಸುತ್ತೇನೆ, ನನ್ನ ತುಂಬು ಪ್ರೀತಿಯ ನನ್ನ ಗೌರವಾನ್ವಿತ ಅಣ್ಣರಾದ ಶ್ರೀ ಪುನೀತ್ ರಾಜ್‍ಕುಮಾರ್ ಅಣ್ಣ ಅವರ ಬಗ್ಗೆ, ಪವರ್ ಟಿ.ವಿ ನ್ಯೂಸ್ ವಾಹಿನಿಯಲ್ಲಿ ದೂರವಾಣಿಯಲ್ಲಿ ನಾನು ಪುನೀತ್ ರಾಜ್‍ಕುಮಾರ್ ಅಣ್ಣ ಅವರೊಂದಿಗೆ ಇರುವ ನನ್ನ ವೈಯಕ್ತಿಕವಾಗಿ ಸುಂದರವಾದ ನೆನಪುಗಳು, ನನ್ನ ದುಃಖವನ್ನು ಹಾಗೂ ನನ್ನ ಸಂತಾಪವನ್ನು ದೂರವಾಣಿ ಮುಖಾಂತರ ನಾನು ೩೦.೧೦.೨೦೨೧ ರಂದು ಸಂಜೆ ೦೭:೩೪ ಕ್ಕೆ ಸಮಯ ಮಾತನಾಡಿರುವುದು, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು.

4

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2021-11-06 12:33:20 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 4 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #DrRajkumar #RaghavendraRajkumar #DrShivaRajkumar #PuneethRajkumar #PowerTV #News has been used frequently in this Post.

Other post by @AMOGH FILMS