×

AMOGH SHAMBU FILMS “Making true for the dream's”'s video: Happy Birthday To My Darshan Thoogudeepa Srinivas Sir Amogh Shambu Amogh Films

@Happy Birthday To My Darshan Thoogudeepa Srinivas Sir | Amogh Shambu | Amogh Films
ನಿಮ್ಮ ಜೀವನದಲ್ಲಿ ಸದಾ ಶಾಂತಿಯುತ ಜೀವನ ಆಗಿರಲ್ಲಿ ದರ್ಶನ್ ಸಾರ್, ನಿಮ್ಮ ಜೀವನದಲ್ಲಿ ಸಾಕಷ್ಟು ಸಂತೋಷ, ಶಾಂತಿಯುತ ಜೀವನ ಆಗಿರಲ್ಲಿ ಮತ್ತು ನಿಮ್ಮ ಸಿನಿಮಾದಮೇಲೆ ನಮ್ಮ ಪ್ರೀತಿ, ಬೆಂಬಲ ಮತ್ತು ಪ್ರತಿ ಕರ್ನಾಟಕ ಜನರ ಪ್ರೀತಿ ಶಾಶ್ವತವಾಗಿ ಸದಾ ಮುಂದುವರಿಯುತ್ತದೆ, ನಾನು ನಿಮ್ಮಗೆ ಹೃತ್ಪೂರ್ವಕವಾಗಿ ನಿಮ್ಮಗೆ ಯಾವಾಗಲೂ ಸಂತೋಷಭರಿತ ದಿನಗಳು ಮತ್ತು ಯಾವಾಗಲೂ ನಿಮ್ಮೊಂದಿಗೆ ಒಳ್ಳೆಯದಲ್ಲಿ ಮತ್ತು ನಿಮ್ಮ ಜೇವನದಲ್ಲಿ ನಗು ಸಹ ನಿಮ್ಮೊಂದಿಗೆ ಸದಾ ಇರಲ್ಲಿ ದರ್ಶನ್ ತೂಗೊದೀಪ ಶ್ರೀನಿವಾಸ್ ಸರ್, ನನ್ನ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗೊದೀಪ ಶ್ರೀನಿವಾಸ್ ಸರ್. ಯಾವಾಗಲೂ ನಿಮ್ಮ ಚಾಲೆಂಜಿಂಗ್ ಇಂದ ನಿಮ್ಮ ಯಶಸ್ಸು ನಿಮ್ಮಜೊತೆಗೆ ಇರಲಿ ಸಾರ್, ನೀವು ನಮ್ಮ ಕರ್ನಾಟಕದ ಹೆಮ್ಮೆಯ ಕಲಾವಿದ, ಅದ್ಭುತ ಚಲನಚಿತ್ರ ನಟ ದರ್ಶನ್ ಸಾರ್, ನೀವು ಎಲ್ಲಾ ಸಮಯದಲ್ಲೂ ವಿಜೇತರಾಗಿ ಬನ್ನಿ ದರ್ಶನ್ ಸರ್, ನನ್ನ ಹೃದಯ ಅಂತರಾಳದಿಂದ ನಿಮ್ಮಗೆ ಸಾಕಷ್ಟು ಗೌರವ ಮತ್ತು ಪ್ರೀತಿಯಿಂದ ಹುಟುಹಬ್ಬದ ಶುಭಾಶಯಗಳು ದರ್ಶನ್ ತೂಗುದೀಪ ಶ್ರೀನಿವಾಸ್ ಸರ್. ಕುರುಕ್ಷೇತ್ರ, ಯಜಮಾನ, ಒಡೆಯಾ, ರಾಬರ್ಟ್ ಮತ್ತು ನನ್ನ ಗಂಡುಗಲಿ ಮದಕರಿ ನಾಯಕ, ದರ್ಶನ್ ತೂಗುದೀಪ ಶ್ರೀನಿವಾಸ್ ಸರ್, ನಿಮ್ಮ ಮುಂದೆ ಬರುತ್ತಿರುವ ಎಲ್ಲಾ ಸಿನೆಮಾವನ್ನು ನೋಡಲು ಕಾಯುತ್ತ ಇದೀನಿ... ಮತ್ತು ನಿಮ್ಮ ಜೊತೆಗೆ ಸಿನೆಮಾದಲ್ಲಿ ಕೆಲಸ ಮಾಡಲು ಮತ್ತು ನಿಮ್ಮ ಜೊತೆಗೆ ನಾನು ನಿಮ್ಮಗೆ ಮಾಡಿರುವ ಕಥೆ, ಚಲನಚಿತ್ರ ನಿರ್ದೇಶನ ಮಾಡಲು ಬಹಳಷ್ಟು ನಾನು ಇಷ್ಟದಿಂದ ಉತ್ಸುಕರಾಗಿದ್ದೇನೆ ದರ್ಶನ್ ತೂಗುದೀಪ ಶ್ರೀನಿವಾಸ್ ಸರ್... Wishing a lots and lots of happiness in your life always with a peaceful life, energetic, strengthful of power blessed upon your all works, cinema be blessed and the love of every Karnataka people will continue forever for , I heartily wish you a very very happy birthday and may there always be with you good and smiling life too with you Darshan Thoogudeepa Srinivas sir, sir. Keep Challenging and we know the winner of all time is one and only Darshan sir, With lots and lots of respect and love for you from bottom of our hearts Darshan Thoogudeepa Shrinivas sir. I wish a very good and bigger success for Kurukshetra, Yajamana, Odeya, Robert and my I heartily wish for the team of Gandugali Madakari Nayaka film, And I heartily wish to watch all your upcoming movie releasing in theatres, and wishing for your movies a very greater success for all your upcoming movies sir, My wish is to work with you Darshan sir and all my wish and my wishes and prayings is to do film direction with my respected Darshan Thoogudeepa Shrinivas sir. Birthday Wishes For Our Darshan Thoogudeepa Shrinivas sir, From: Amogh Shambu and team. - Thanking to Darshan Thoogudeepa Shrinivas sir and to all. yours faithfully, , actor, storywriter and film director in Indian Film Industry and Sandalwood Film Industry. 🕉 ಜೈ ಗಣೇಶ... ಜೈ ಆಂಜನೇಯ...

8

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2019-02-18 12:24:44 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 8 Likes which are higher than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #ChallengingStar #Darshan #AmoghShambu, has been used frequently in this Post.

Other post by @AMOGH FILMS