×

AMOGH SHAMBU FILMS “Making true for the dream's”'s video: - HappyGowriGaneshaFestival AmoghShambu AmoghFilms

@ಸರ್ವರಿಗೂ ನನ್ನ ಗೌರಿ-ಗಣೇಶ ಹಬ್ಬದ ಶುಭಾಶಯಗಳು | #HappyGowriGaneshaFestival | #AmoghShambu | #AmoghFilms
ಎಲ್ಲರಿಗೂ ನನ್ನ ನಮಸ್ಕಾರಗಳು, ಸರ್ವರಿಗೂ ನನ್ನ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. 🕉️🇮🇳🙂 II ಏಕದಂತಂ ಮಹಕಾಯಂ ಲಂಬೋದರಂ ಗಜಾನನಂ I ವಿಘ್ನನಾಶ ಕರ್ಮದೇವಂ ಹೇರಂಭಮ್ ಪ್ರಣಮಾಮ್ಯಹಂ II ನಮ್ಮ ಮನೆಯಲ್ಲಿ ನನ್ನ ಪೂಜ್ಯ ತಂದೆಯಾದ ಸನ್ಮಾನ್ಯ ಶ್ರೀ ಶಂಭು ತಿಳವಳ್ಳಿ ನನ್ನ ತುಂಬು ಪ್ರೀತಿಯ ಅಪ್ಪ ಅವರೊಂದಿಗೆ, ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತ ತಾಯಿಯಾದ ಶ್ರೀಮತಿ ನಂದ ಎಸ್. ಟಿ ನನ್ನ ತುಂಬು ಪ್ರೀತಿಯ ಅಮ್ಮ ಅವರೊಂದಿಗೆ ಮತ್ತು ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತ ರಾಜಕೀಯದ ಕುಟುಂಬಸ್ಥರಾದ ಹಾಗೂ ನನ್ನ ತುಂಬು ಪ್ರೀತಿಯ ದೊಡ್ಡಪ್ಪನವರಾದ ಹಾಗೂ ನನ್ನ ಅಚ್ಚುಮೆಚ್ಚಿನ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ, ನನ್ನ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ನನ್ನ ತುಂಬು ಪ್ರೀತಿಯ ದೊಡ್ಡಪ್ಪನವರು, ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ವಿಜಯೇಂದ್ರ ಯಡಿಯೂರಪ್ಪ ನನ್ನ ತುಂಬು ಪ್ರೀತಿಯ ಅಣ್ಣ ಅವರು, ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಪ್ರಕಾಶ್ ತಿಳವಳ್ಳಿ ನನ್ನ ತುಂಬು ಪ್ರೀತಿಯ ಅಣ್ಣ ಅವರು, ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ಕಿರಣ್ ತಿಳವಳ್ಳಿ ನನ್ನ ತುಂಬು ಪ್ರೀತಿಯ ಅಣ್ಣ ಅವರು, ಮತ್ತು ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತರಾದ ಶ್ರೀ ಮನೀಶ್ ತಿಳವಲ್ಲಿ ಅವರು, ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತರಾದ ಶ್ರೀ ಅನಿಲ್ ತಿಳವಳ್ಳಿ ಬ್ರದರ್ ಅವರು, ನಮ್ಮ ಗೌರವಾನ್ವಿತರಾದ ಶ್ರೀಮತಿ ಪೂಜಾ ಅನಿಲ್ ತಿಳವಳ್ಳಿ ಸಹೋದರಿ ಅವರು, ನನ್ನ ತುಂಬು ಪ್ರೀತಿಯ ಹಾಗೂ ನನ್ನ ಗೌರವಾನ್ವಿತರಾದ ಸನ್ಮಾನ್ಯ ಶ್ರೀ ದೀಪು ಅಣ್ಣ ಅವರು ಮತ್ತು ನನ್ನ ಎಲ್ಲಾ ಕುಟುಂಬಸ್ಥರೊಂದಿಗೆ ಮನೆಯಲ್ಲಿ ನಮ್ಮ ಶ್ರೀ ವರಸಿದ್ಧಿ ವಿನಾಯಕ, ನಮ್ಮ ಶ್ರೀ ಗಣೇಶ ದೇವರ, ನಮ್ಮ ಗೌರಿ ದೇವಿಯ ಮತ್ತು ನಮ್ಮ ಶಿವ ದೇವರ ಪೂಜೆಯನ್ನು ನೆರವೇರಿಸಲಾಯಿತು. ಈ ಮಹಾ ಶುಭದಿನದಂದು ನಮ್ಮ ಸುಂದರವಾದ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಸಮಸ್ತ ಗೌರವದ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಪ್ರತಿಯೊಬ್ಬರಿಗೂ ನನ್ನ ಶ್ರೀ ಗಣೇಶ ದೇವರು ಮಂಗಳವನ್ನುಂಟು ಮಾಡಲಿ ಎಂದು ನಾನು ನನ್ನ ಮನಸ್ಪೂರ್ವಕವಾಗಿ, ನನ್ನ ಆತ್ಮಸಾಕ್ಷಿಯಾಗಿ ಪ್ರಾರ್ಥಿಸುತ್ತೇನೆ, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು. India Jai Hind... Vande Mataram... 💐🇮🇳 ॐ ನಮಃ ಶಿವಾಯ 🕉️ 🙏🏻 🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

2

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2021-09-23 14:14:54 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 2 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #GaneshChaturthi #Ganesha #GowriGaneshaFestival #MyFamily #VinayakaChaturthi #Karnataka has been used frequently in this Post.

Other post by @AMOGH FILMS