×

AMOGH SHAMBU FILMS “Making true for the dream's”'s video: - Heartily Wishing Happy Gowri - Ganesha Festival

@ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು | ಅಮೋಘ ಶಂಭು | Heartily Wishing Happy Gowri - Ganesha Festival |
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಸಮಸ್ತ ಗೌರವದ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ವಿಘ್ನನಿವಾರಕ, ಶ್ರೀ ಸಿದ್ಧಿ ವಿನಾಯಕ, ಶ್ರೀ ಅಮೋಘ, ಶ್ರೀ ಏಕದಂತ, ಶ್ರೀ ಗಜಾನನ, ಶ್ರೀ ಗಜವದನ, ಶ್ರೀ ಲಂಬೋಧರ, ಶ್ರೀ ಮಂಗಳಮೂರ್ತಿ, ಶ್ರೀ ವಿದ್ಯಾಧರ ಹೀಗೆ ಹಲವಾರು ಸುಂದರವಾದ ನಾಮಗಳಿಂದ ಕರೆಯಲ್ಪಡುವ ನನ್ನ ಶ್ರೀ ಗಣೇಶ ದೇವರು, ನಮ್ಮ ಹಿಂದೂ ಧರ್ಮದಲ್ಲಿ, ನಮ್ಮ ಎಲ್ಲಾ ದೇವಾನು ದೇವತೆಗಳಲ್ಲಿಯೇ ವಿಶಿಷ್ಟವಾದ ಸ್ಥಾನವನ್ನು ಪಡೆದ ದೇವರು. ಶ್ರೀ ಗಣೇಶ ಚತುರ್ಥಿಯ ಹಬ್ಬವಾದ ಇಂದು ನಾನು ನಮ್ಮ ಸುಂದರವಾದ ನಮ್ಮ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ಶ್ರೀ ಗಣೇಶ ಚತುರ್ಥಿಯು, ನಮ್ಮ ಹೆಮ್ಮೆಯ ಭಾರತ ದೇಶದಲ್ಲಿ, ನಮ್ಮ ಹೆಮ್ಮೆಯ ಕರ್ನಾಟಕ ನಾಡಿನಲ್ಲಿ ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಚರಿಸಲ್ಪಡುವ ಹಬ್ಬವಾಗಿದೆ. ವಿದ್ಯೆ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನ ಜನನವನ್ನು ಸಾರುವ ಈ ಮಹಾ ಸುಂದರವಾದ ಹಬ್ಬವನ್ನು ಶ್ರೀ ವಿನಾಯಕ ಚತುರ್ಥಿ, ಶ್ರೀ ಗಣೇಶ ಚತುರ್ಥಿ ಹಾಗೂ ನಮ್ಮ ಉತ್ತರ ಕರ್ನಾಟಕದ ಕಡೆಗೆ ಚೌತಿ ಹಬ್ಬ ಎಂದು ಕರೆಯುತ್ತಾರೆ. ಈ ಮಹಾ ಸುಂದರವಾದ ಹಬ್ಬವನ್ನು ನನ್ನ ಎಲ್ಲಾ ಗೌರವಾನ್ವಿತ ಹಿಂದೂಗಳು, ನನ್ನ ಎಲ್ಲಾ ಗೌರವಾನ್ವಿತ ವೀರಶೈವ ಲಿಂಗಾಯತ ಧರ್ಮದವರು, ನಮ್ಮ ಭಾರತ ದೇಶಾದ್ಯಂತ, ನಮ್ಮ ಕರ್ನಾಟಕ ರಾಜ್ಯಾದ್ಯಂತ ಹಾಗೂ ನಮ್ಮ ವಿದೇಶಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಪ್ರತಿವರ್ಷ ನಾವೆಲ್ಲರೂ ಸಡಗರ ಸಂಭ್ರಮದಿಂದ ನಮ್ಮ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಿದ್ದೆವು. ಆದರೆ ಈ ಕೊರೋನಾ ವೈರಸ್, ಕೋವಿಡ್-೧೯ ಮೂರನೇ ಅಲೆ ಹರಡುವ ಸಾಧ್ಯತೆಗಳು ಇರುವ ಕಾರಣ, ದಯವಿಟ್ಟು ಎಲ್ಲರೂ, ನಮ್ಮ ಭಾರತ ದೇಶದ ಕೇಂದ್ರ ಗೌರವಾನ್ವಿತ ಬಿಜೆಪಿ ಪಕ್ಷದ ಹಾಗೂ ನಮ್ಮ ಕರ್ನಾಟಕ ರಾಜ್ಯದ ಗೌರವಾನ್ವಿತ ಬಿಜೆಪಿ ಪಕ್ಷದ ಸರ್ಕಾರದ ಹಾಗೂ ನಮ್ಮ ಗೌರವಾನ್ವಿತ ಸರ್ಕಾರದ ಆರೋಗ್ಯದ ಅಧಿಕಾರಿಗಳು ನೀಡಿರುವ ಮಾರ್ಗಸೂಚಿಯನ್ನು ಪಾಲನೆಯನ್ನು ಮಾಡುವ ಮೂಲಕ, ನಮ್ಮ ಶ್ರೀ ಗಣೇಶ ಚತುರ್ಥಿಯನ್ನು ಹಬ್ಬವನ್ನು ಭಕ್ತಿಯಿಂದ ಆಚರಿಸಬೇಕು ಕೋರುತ್ತಾ, ಮತ್ತೊಮ್ಮೆ ನಾನು ನಮ್ಮ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಎಲ್ಲಾ ಸಮಸ್ತ ಗೌರವಾನ್ವಿತ ಜನತೆಗೆ ಶ್ರೀ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು. doodappa doodappa ajja anna mava anna ji sir Jai Hind... Vande Mataram... 💐🇮🇳 ॐ ನಮಃ ಶಿವಾಯ 🕉️ 🙏🏻 🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

2

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2021-09-13 11:09:47 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 2 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #GowriGanesha #GowriGaneshaFestival #AmoghShambu #World #India #Karnataka #Bengaluru #GaneshChaturthi2021 #GauriGanpati #MahaGanapati #Ecofriendly #ShriGanesha #Ganesha #GShivannaTilavalli #BSYediyurappa #CMUdasi #BYRaghavendra #ShivkumarUdasi #VijayendraYediyurappa #NarendraModi #BJP4India #BJP4Karnataka #RSS #Politics #Government #BJPGovernment #FilmDirectorAmoghShambu #StoryWriter #Writer #PoliticianFamily #BussinessMan #MyFamily #FilmIndustry #Films #Movies #Cinemas #IndianFilmIndustry #SandalwoodFilmIndustry #KannadaFilmIndustry #Kannada #SandalwoodFilmDirector #IndianFilmDirector #IndianFarmers #KarnatakaFarmers #Farmers #IndianArmy #IndianSoldiers #IndianNavy #IndianNavy #Army #Navy #AirForce has been used frequently in this Post.

Other post by @AMOGH FILMS