AMOGH SHAMBU FILMS “Making true for the dream's”'s video: Heartily congratulations to my respected BJPIndia BJPKarnataka AmoghShambu
@ಎಲ್ಲರಿಗೂ ನನ್ನ ನಮಸ್ಕಾರಗಳು, Heartily congratulations to my respected BJPIndia BJPKarnataka|AmoghShambu
ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿ, ಹುಬ್ಬಳ್ಳಿ - ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ - ೨೦೨೧ ರಲ್ಲಿ ಗೆಲುವ ಸಾಧಿಸಿದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ಹಾಗೂ ನಮ್ಮ ಗೌರವದ ಭಾರತೀಯ ಜನತಾ ಪಕ್ಷದ ಎಲ್ಲಾ ಗೌರವಾನ್ವಿತ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸುತ್ತೇನೆ.
ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ರಾಜ್ಯದ ಹೆಮ್ಮೆಯ ಹಾಗೂ ನಮ್ಮ ಗೌರವದ ಬಿಜೆಪಿ ಪಕ್ಷವು ಅತೀ ದೊಡ್ಡ ಪ್ರಮಾಣದಲ್ಲಿ ಜನಾಶೀರ್ವಾದ ಲಭಿಸಿದೆ.
ನಮ್ಮ ಭಾರತ ದೇಶದ ಗೌರವದ ಕೇಂದ್ರ ಬಿಜೆಪಿ ಪಕ್ಷದ ಸರ್ಕಾರ ಹಾಗೂ ನಮ್ಮ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಸರ್ಕಾರದ ಜನಪರ ನೀತಿಗಳೇ ಈ ಫಲಿತಾಂಶಗಳು ಸಾಕ್ಷಿಯಾಗಿದೆ.
ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಗಳಲ್ಲಿ ನಮ್ಮ ಹೆಮ್ಮೆಯ ಬಿಜೆಪಿ ಪಕ್ಷದ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ನಮ್ಮ ಈ ಚುನಾವಣೆಯಲ್ಲಿ ನಮ್ಮ ಗೌರವದ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ, ಭಾರತ ದೇಶಾದ್ಯಂತ ಮತ್ತು ನಮ್ಮ ಕರ್ನಾಟಕ ರಾಜ್ಯಾದ್ಯಂತ ನಮ್ಮ ಬಿಜೆಪಿ ಪಕ್ಷವು ಹೊರಹೊಮ್ಮಿದ್ದು, ನಮ್ಮ ಅಭಿವೃದ್ಧಿ ಕೇಂದ್ರಿತ ಕಾರ್ಯಸೂಚಿಗೆ ಮತದಾರ ಪ್ರಭುಗಳು ಆಶೀರ್ವದಿಸಿದ್ದಾರೆ, ನಮ್ಮ ಹೆಮ್ಮೆಯ ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ನಡೆದ ಚುನಾವಣೆಯಲ್ಲಿ ಮತದಾರರು, ಬಿಜೆಪಿ ಪಕ್ಷವನ್ನು ಅಭಿವೃದ್ಧಿ ಮಂತ್ರಕ್ಕೆ ಜನಾದೇಶ ನೀಡಿದ್ದಾರೆ.
ನಮ್ಮ ಗೌರವಾನ್ವಿತ ರಾಜ್ಯಾಧ್ಯಕ್ಷರಿಗೆ, ನಮ್ಮ ಬಿಜೆಪಿ ಪಕ್ಷದ ಎಲ್ಲ ಗೌರವಾನ್ವಿತ ಮುಖಂಡರಿಗೆ, ಗೆದ್ದ ಗೌರವಾನ್ವಿತ ಅಭ್ಯರ್ಥಿಗಳಿಗೆ ಹಾಗೂ ನಮ್ಮ ಗೌರವಾನ್ವಿತ ಕಾರ್ಯಕರ್ತರಿಗೆ ನನ್ನ ಮನಸ್ಪೂರ್ವಕವಾಗಿ ಅಭಿನಂದನೆಗಳು, ಧನ್ಯವಾದಗಳು. - ನಿಮ್ಮ ಅಮೋಘ ಶಂಭು.
ji sir ji sir doodappa doodappa ajja anna anna mava
Jai Hind... Vande Mataram... 💐🇮🇳
ॐ ನಮಃ ಶಿವಾಯ 🕉️ 🙏🏻
🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...
AMOGH SHAMBU FILMS “Making true for the dream's”'s video: Heartily congratulations to my respected BJPIndia BJPKarnataka AmoghShambu
1
0