AMOGH SHAMBU FILMS “Making true for the dream's”'s video: @Narendra Modi AmoghShambu @Bharatiya Janata Party
@ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್| @Narendra Modi|#AmoghShambu|@Bharatiya Janata Party
ಎಲ್ಲರಿಗೂ ನನ್ನ ನಮಸ್ಕಾರಗಳು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್!
ನಮ್ಮ ಭಾರತ ದೇಶದ ಐದು ರಾಜ್ಯಗಳ ಚುನಾವಣಾ ಫಲಿತಾಂಶ, ನಮ್ಮ ಹೆಮ್ಮೆಯ ಪ್ರಧಾನಮಂತ್ರಿಯಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಸರ್ ರವರ ಅದ್ಭುತವಾದ ನಾಯಕತ್ವ ಮತ್ತು ನಮ್ಮ ಭಾರತ ದೇಶದ ಹೆಮ್ಮೆಯ ಕೇಂದ್ರ ಬಿಜೆಪಿ ಪಕ್ಷದ ಅಭಿವೃದ್ಧಿ ರಾಜಕಾರಣ ಪರವಾದ ಸುಸ್ಪಷ್ಟ ಜನಾದೇಶವಾಗಿದೆ.
ನಮ್ಮ ಹೆಮ್ಮೆಯ ಬಿಜೆಪಿ ಆಡಳಿತವಿದ್ದ ೪ ರಾಜ್ಯಗಳಲ್ಲಿ, ಮತ್ತೊಮ್ಮೆ ನಮ್ಮ ಬಿಜೆಪಿ ಪಕ್ಷಕ್ಕೆ ಜನತೆ ಆಶೀರ್ವದಿಸಿದ್ದು, ವಿಪಕ್ಷಗಳ ಅಪಪ್ರಚಾರವನ್ನು ಮೀರಿ, ಸುಶಾಸನ ಮತ್ತು ಅಭಿವೃದ್ಧಿಗೆ ದೊರೆತ ಮನ್ನಣೆಯಾಗಿದೆ.
ಈ ಐತಿಹಾಸಿಕ ಗೆಲುವಿಗಾಗಿ ನನ್ನ ಅಚ್ಚುಮೆಚ್ಚಿನ ಪ್ರಧಾನಮಂತ್ರಿಯಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಸರ್ ಅವರಿಗೆ, ನಮ್ಮ ಬಿಜೆಪಿ ಪಕ್ಷದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಗತ್ ಪ್ರಕಾಶ್ ನಡ್ಡಾ ಜೀ ಸರ್ ಅವರಿಗೆ, ನಮ್ಮ ಗೌರವಾನ್ವಿತ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜೀ ಸರ್ ಅವರಿಗೆ, ನಮ್ಮ ಭಾರತ ದೇಶದ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯೋಗಿ ಆದಿತ್ಯನಾಥ್ ಜೀ ಸರ್ ಅವರಿಗೆ ಸೇರಿದಂತೆ, ನಮ್ಮ ಬಿಜೆಪಿ ಪಕ್ಷದ ಎಲ್ಲ ಗೌರವಾನ್ವಿತ ನಾಯಕರಿಗೂ, ಎಲ್ಲ ನಮ್ಮ ಗೌರವಾನ್ವಿತ ಕಾರ್ಯಕರ್ತರಿಗೂ ಹೃತ್ಪೂರ್ವಕ ಅಭಿನಂದನೆಗಳು.
ಹಾಗೂ ನಮ್ಮ ಭಾರತ ದೇಶದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು, ಧನ್ಯವಾದಗಳು. - ನಿಮ್ಮ ಅಮೋಘ ಶಂಭು. , ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ.
ajja doodappa doodappa mava
Jai Hind... Vande Matharam... 🕉️🛕🇮🇳💐
ॐ ನಮಃ ಶಿವಾಯ 🕉️ 🙏🏻
🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...
AMOGH SHAMBU FILMS “Making true for the dream's”'s video: @Narendra Modi AmoghShambu @Bharatiya Janata Party
1
0