×

AMOGH SHAMBU FILMS “Making true for the dream's”'s video: Heartily wishing all the best to our respected Real Star Upendra sir Home Minister Amogh Shambu

@Heartily wishing all the best to our respected Real Star Upendra sir | Home Minister | Amogh Shambu
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ಭಾರತೀಯ ಚಲನಚಿತ್ರರಂಗದ ಮತ್ತು ನಮ್ಮ ಕನ್ನಡ ಸ್ಯಾಂಡಲ್ ವುಡ್ ಚಲನಚಿತ್ರರಂಗದ ಹೆಮ್ಮೆಯ ಕಥೆಗಾರ, ನಾಯಕ ನಟ, ಚಲನಚಿತ್ರ ನಿರ್ದೇಶಕರಾದ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಮತ್ತು ನನಗೆ ತುಂಬಾನೇ ಅಚ್ಚುಮೆಚ್ಚಿನ ಚಲನಚಿತ್ರ ನಿರ್ದೇಶಕರಾದ ಶ್ರೀ ಉಪೇಂದ್ರ @Nimma Upendra ಸರ್ ಅವರಿಗೆ ಮತ್ತು ಅವರ ಗೌರವಾನ್ವಿತ ಕುಟುಂಬದವರಿಗೆ ನಾನು ನನ್ನ ಮನಸ್ಪೂರ್ವಕವಾಗಿ ನಮಸ್ಕಾರಗಳನ್ನು ತಿಳಿಸುತ್ತೇನೆ, ನಮ್ಮ ಗೌರವಾನ್ವಿತರಾದ ಶ್ರೀ ಉಪೇಂದ್ರ ಸರ್ ಅವರ ಮುಂದಿನ ಎಲ್ಲ ಚಲನಚಿತ್ರಗಳಿಗೆ, ಅವರ ಮುಂದಿನ ಚಲನಚಿತ್ರ ನಿರ್ದೇಶನದ ಚಿತ್ರಕ್ಕೆ ಮತ್ತು ಹೆಮ್ಮೆಯ ಉತ್ತಮ ಪ್ರಜಾಕೀಯ ಪಕ್ಷವು ಪಕ್ಷಕ್ಕೆ ನನ್ನ ಶುಭ ಹಾರೈಕೆಗಳು. ನಮ್ಮ ಗೌರವಾನ್ವಿತರಾದ ಶ್ರೀ ಉಪೇಂದ್ರ ಸರ್ ಅವರು, ಗೌರವಾನ್ವಿತರಾದ ವೇದಿಕಾ ಕುಮಾರ್ ಮೇಡಂ ಅವರು, ಗೌರವಾನ್ವಿತರಾದ ತಾನ್ಯಾ ಹೋಪ್ ಮೇಡಂ ಅವರು ಹಾಗೂ ಎಲ್ಲಾ ಗೌರವಾನ್ವಿತ ಕಲಾವಿದರು ಅದ್ಭುತವಾಗಿ ಅಭಿನಯಿಸಿರುವ ಹೋಮ್ ಮಿನಿಸ್ಟರ್ ಚಲನಚಿತ್ರಕ್ಕೆ ಶುಭವಾಗಲಿ ಮತ್ತು ಚಲನಚಿತ್ರ ನಿರ್ದೇಶರಾದ ಶ್ರೀ ಸುಜಾಯ್ ಶ್ರೀಹರಿ ಸರ್ ಅವರಿಗೆ, ಗೌರವಾನ್ವಿತ ನಿರ್ಮಾಪಕರಾದ ಶ್ರೀ ಪೂರ್ಣ ನಾಯ್ಡು ಸರ್ ಅವರಿಗೆ, ಸಂಗೀತ ನಿರ್ದೇಶಕರಾದ ಶ್ರೀ ಗಿಬ್ರಾನ್ ಸರ್ ಅವರಿಗೆ ಹಾಗೂ ಹೋಮ್ ಮಿನಿಸ್ಟರ್ ಚಲನಚಿತ್ರದ ಎಲ್ಲಾ ಗೌರವಾನ್ವಿತ ತಂಡದ ಸದಸ್ಯರಿಗೆ ನನ್ನ ಮನಸ್ಪೂರ್ವಕವಾಗಿ ಅಭಿನಂದನೆಗಳು. ನಮ್ಮ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರದಲ್ಲಿ ಹೋಮ್ ಮಿನಿಸ್ಟರ್ ಚಲನಚಿತ್ರವು ಸೂಪರ್ ಯಶಸ್ವಿಯಾಗಲಿ ಎಂದು ನಾನು ನನ್ನ ಮನಸ್ಪೂರ್ವಕವಾಗಿ ಶುಭ ಹಾರೈಸುತ್ತೇನೆ, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು. . sir sir sir @priyanka_upendra ma'am Jai Hind... Vande Matharam... 🕉️🛕🇮🇳💐 ॐ ನಮಃ ಶಿವಾಯ 🕉️ 🙏🏻 🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

4

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2022-04-01 11:39:20 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 4 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #AmoghShambu. #India #NewDelhi #Karanataka #Bengaluru #Upendra #SuperStarUpendra #RealStarUpendra #HomeMinister #Theatrs #Multiplex #HomeMinisterKannadaFilm #Kannada #Film #Successful #Movie #Cinema #IndianFilm #KannadaMovie has been used frequently in this Post.

Other post by @AMOGH FILMS