×

AMOGH SHAMBU FILMS “Making true for the dream's”'s video: GetYourVaccinationsDoneToday StronglyFightAgainst Covid19 CoronaVirus BJP MyGov AmoghShambu

@#GetYourVaccinationsDoneToday #StronglyFightAgainst|#Covid19| #CoronaVirus|#BJP|#MyGov|#AmoghShambu
ಎಲ್ಲರಿಗೂ ನನ್ನ ನಮಸ್ಕಾರಗಳು, ನಿಮ್ಮ ಜೀವನವನ್ನು ಲಸಿಕೆಯಿಂದ ದಯವಿಟ್ಟು ರಕ್ಷಿಸಿಕೊಳ್ಳಿ ನಾನು ನಮ್ಮ ಭಾರತ ದೇಶದ, ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ ನಾನು ನಮ್ಮ ಗೌರವಾನ್ವಿತ ಆರೋಗ್ಯ ಸಿಬ್ಬಂದಿಯ ಸಮ್ಮುಖದಲ್ಲಿ ಕೊರೋನಾ, ಕೋವಿಡ್-೧೯ ಲಸಿಕೆಯಾದ ಕೋವಿಶೀಲ್ಡ್‌ ಹೆಮ್ಮೆಯಿಂದ ಪಡೆದುಕೊಂಡಿದ್ದೇನೆ. ಕೋವಿಶೀಲ್ಡ್​ ಲಸಿಕೆಯನ್ನು, ಕೊವ್ಯಾಕ್ಸಿನ್ ಲಸಿಕೆಯನ್ನು ಅಥವಾ ಸ್ಪುಟ್ನಿಕ್ V ಲಸಿಕೆಯನ್ನು, ದಯವಿಟ್ಟು ಯಾವುದಾದರೂ ಲಸಿಕೆಯನ್ನು ಹಾಕಿಸಿಕೊಳ್ಳಿ ಮತ್ತು ದಯವಿಟ್ಟು ನಿಮ್ಮ ಪರಿಚಯಸ್ಥರಿಗೆ ಮತ್ತು ನಿಮ್ಮ ಕುಟುಂಬದವರಿಗೂ ಕೊರೋನಾ, ಕೋವಿಡ್-೧೯ ಲಸಿಕೆಯನ್ನು ಹಾಕಿಸಿಕೊಳ್ಳಲು ತಿಳಿಸಿ. ಎಲ್ಲಾ ನಮ್ಮ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ರಾಜ್ಯದ ನಮ್ಮ ಎಲ್ಲಾ ಗೌರವದ ಜನತೆಯು ಈ ಕೊರೋನಾ ವೈರಸ್, ಕೋವಿಡ್ ೧೯ ಸೋಂಕು ದೂರ ಮಾಡಲು ಮುನ್ನೆಚ್ಚರಿಕೆಯನ್ನು ದಯವಿಟ್ಟು ಎಲ್ಲಾರು ವಹಿಸಬೇಕು, ಕೋವಿಶೀಲ್ಡ್​ ಲಸಿಕೆಯನ್ನು, ಕೊವ್ಯಾಕ್ಸಿನ್ ಲಸಿಕೆಯನ್ನು ಅಥವಾ ಸ್ಪುಟ್ನಿಕ್ V ಲಸಿಕೆಯನ್ನು ಪಡೆದುಕೊಂಡ ಮೇಲೆಯೂ ದಯವಿಟ್ಟು ನೆನಪಿಡಿ ಎಲ್ಲರೂ ನಿಮ್ಮ ಸ್ವಚ್ಛವಾದ ಮಾಸ್ಕ್ ಧರಿಸಿ, ೩ ರಿಂದ ೬ ಅಡಿ ಅಂತರವನ್ನು ದಯವಿಟ್ಟು ಕಾಪಾಡಿಕೊಳ್ಳಿರಿ, ದಯವಿಟ್ಟು ಹ್ಯಾಂಡ್‌ಶೇಕ್ ಮಾಡಬೇಡಿ. ನಮ್ಮ ಭಾರತ ದೇಶದ ಗೌರವದ ಮತ್ತು ನಮ್ಮ ಹೆಮ್ಮೆಯ ಸಂಪ್ರದಾಯವಾದ “ನಮಸ್ಕಾರ” ಪದ್ಧತಿಯನ್ನು ನಾವೆಲ್ಲರೂ ಪಾಲಿಸೋಣ. ಯಾವುದೇ ಹೊರಗಿನ ಸ್ಥಳಗಳನ್ನು ದಯವಿಟ್ಟು ಮುಟ್ಟಬೇಡಿ ಯಾಕೆಂದರೆ, ಯಾವ ಜಾಗದಲ್ಲಿ ಈ ಕೊರೋನಾ ವೈರಸ್, ಕೋವಿಡ್೧೯ ಸೋಂಕು ಅಡಗಿ ಕುಳಿತಿದೆಯೋ ಯಾರಿಗೂ ತಿಳಿದಿರುವುದಿಲ್ಲ. ನಿಮ್ಮ ಮನೆಯಿಂದ ನೀವು ಹೊರಗೆ ಹೋಗುವಾಗಲೆಲ್ಲಾ ನಿಮ್ಮ ಜೊತೆಗೆ ಆರೋಗ್ಯಕರ ಸ್ಯಾನಿಟೈಸರ್, ನಿಮ್ಮ ಕರವಸ್ತ್ರ, ಉತ್ತಮ ಖನಿಜಯುಕ್ತ ನೀರಿನ ಬಾಟಲ್ ಅಥವಾ ನಿಮ್ಮ ಮನೆಯಲ್ಲಿ ಬೇಯಿಸಿದ ನೀರಿನ ಬಾಟಲ್ ಸದಾ ನಿಮ್ಮೊಂದಿಗೆ ಕೊಂಡೊಯ್ಯಲು ಯಾವಾಗಲೂ ನೆನಪಿಡಿ ಮತ್ತು ದಯವಿಟ್ಟು ನೀವು ಹೊರಗಿನಿಂದ ಬಂದಾಗ ನಿಮ್ಮ ಕೈಗಳನ್ನು, ನಿಮ್ಮ ಮುಖವನ್ನು ನೀರಿನಲ್ಲಿ ಮತ್ತು ನಿಮ್ಮ ಸಾಬೂನಿನಲ್ಲಿ ಸ್ವಚ್ಛಗೊಳಿಸಿ, ನಮ್ಮ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಎಲ್ಲಾ ಗೌರವದ ಜನರು ಯಾವುದೇ ವದಂತಿಗಳನ್ನು ಆಲಿಸದೆ ಆದಷ್ಟು ಬೇಗ “ಕೋವಿಶೀಲ್ಡ್​ ಲಸಿಕೆಯನ್ನು”, “ಕೊವ್ಯಾಕ್ಸಿನ್ ಲಸಿಕೆಯನ್ನು” ಅಥವಾ “ಸ್ಪುಟ್ನಿಕ್ V ಲಸಿಕೆಯನ್ನು” ಎಲ್ಲಾರು ದಯವಿಟ್ಟು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ನಾನು ನಿಮ್ಮೆಲ್ಲರಲ್ಲೂ ನನ್ನ ಮನಸ್ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ. ನಮ್ಮ ಭಾರತ ದೇಶಾದ್ಯಂತ ಲಭ್ಯವಿರುವ ಕೋವಿಶೀಲ್ಡ್​ ಲಸಿಕೆಯನ್ನು, ಕೊವ್ಯಾಕ್ಸಿನ್ ಲಸಿಕೆಯನ್ನು ಅಥವಾ ಸ್ಪುಟ್ನಿಕ್ V ಲಸಿಕೆಯನ್ನು ಪಡೆದು, ಈ ಕೊರೋನಾ ವೈರಸ್, ಕೋವಿಡ್೧೯, ನಮ್ಮ ಹೆಮ್ಮೆಯ ವಿಶ್ವದಿಂದ ನಮ್ಮ ಭಾರತ ದೇಶದಿಂದ, ನಮ್ಮ ಕರ್ನಾಟಕ ರಾಜ್ಯದಿಂದ ನಾವೆಲ್ಲರೂ ಕೊರೋನಾ ವೈರಸ್, ಕೋವಿಡ್೧೯ ಸೋಂಕನ್ನು ನಾಶಮಾಡಲು ನಾವೆಲ್ಲರೂ ಶಪಥ ಮಾಡೋಣ. "ಕೋವಿನ್ ವ್ಯಾಕ್ಸಿನೇಟರ್" ಅಪ್ಲಿಕೇಶನ್, ಆರೋಗ್ಯ ಸೇತು` ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಅಥವಾ CoWIN https://www.cowin.gov.in/home ಪೋರ್ಟಲ್‌ನಲ್ಲಿ ಆದಷ್ಟು ಬೇಗನೆ ನೊಂದಾಯಿಸಿಕೊಳ್ಳಿ, ಧನ್ಯವಾದಗಳು. - ನಿಮ್ಮ ಅಮೋಘ ಶಂಭು, ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ, ಭಾರತೀಯ ಚಲನಚಿತ್ರರಂಗ ಮತ್ತು ಕನ್ನಡ ಸ್ಯಾಂಡಲ್ ವುಡ್ ಚಲನಚಿತ್ರರಂಗ. and in and In ji sir doodappa doodappa anna anna anna ajja mava Jai Hind... Vande Mataram... 💐🇮🇳 ॐ ನಮಃ ಶಿವಾಯ 🕉️ 🙏🏻 🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

2

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2021-09-25 17:29:14 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 2 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #AmoghShambu #Writer #FilmDirector #IndianFilmIndustry #SandalwooodFilmIndustry #World #Globe #India #Karnataka #Bengaluru #NewDelhi #Vaccination #CompletedWithMyVaccination #MyVaccinationDone #VaccinationIndia #VaccinationDrive #2ndDoseVaccine #Covisheld #Covaxin #Sputnikv #BJP #BJP4India #BJP4Karnataka #GetVaccinated #PrimeMinister #PrimeMinisterOfIndia #PMOIndia #NarendraModi #GShivannaTilavalli #BSYediyurappa #BYRaghavendra #VijayendraYediyurappa #BYVijayendra #CMUdasi #ShivkumarUdasi #BJP4Delhi #MyGov #Government #GovernmentOfIndia #GovernmentOfKarnataka #PresidentOfIndia #ArogyaSetu #UmangApp #Cowin #Bookyourvaccination #BookYourVaccinationSlot #getVaccinatedToday #ProtectLifeGod #Gods #Goddess has been used frequently in this Post.

Other post by @AMOGH FILMS