×

AMOGH SHAMBU FILMS “Making true for the dream's”'s video: Namaskara Everyone Heartily Wishing Happy New 2022 Year To Everyone Amogh Shambu AMOGH FILMS

@Namaskara Everyone, Heartily Wishing Happy New 2022 Year To Everyone | Amogh Shambu | AMOGH FILMS
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ಹೆಮ್ಮೆಯ ವಿಶ್ವದ, ನಮ್ಮ ಹೆಮ್ಮೆಯ ಭಾರತ ದೇಶದ ಮತ್ತು ನಮ್ಮ ಹೆಮ್ಮೆಯ ಕರ್ನಾಟಕ ನಾಡಿನ ಎಲ್ಲ ಗೌರವಾನ್ವಿತ ಜನತೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ನಾನು ಮನಸ್ಪೂರ್ವಕವಾಗಿ ತಿಳಿಸುತ್ತೇನೆ. 🕉️🛕🇮🇳🙏🏻🙂💐 Namaskara Everyone, Heartily Wishing To Everyone | | ನಮ್ಮ ವಿಶ್ವದ, ನಮ್ಮ ಭಾರತ ದೇಶದ ಹಾಗೂ ನಮ್ಮ ಕರ್ನಾಟಕ ನಾಡಿನ ಎಲ್ಲ ನಮ್ಮ ಗೌರವಾನ್ವಿತ ಜನತೆಗೆ, ನನ್ನ ಗೌರವಾನ್ವಿತ ಲಿಂಗಾಯತ ಧರ್ಮದ ಗುರುಹಿರಿಯರಿಗೆ ಮತ್ತು ನನ್ನ ಪೂಜ್ಯರಿಗೆ, ನನ್ನ ಎಲ್ಲಾ ತುಂಬು ಪ್ರೀತಿಯ ರಾಜಕೀಯದ ಕುಟುಂಬದವರಿಗೆ, ನಮ್ಮ ಭಾರತ ದೇಶದ ಹೆಮ್ಮೆಯ ಹಾಗೂ ನಮ್ಮ ಗೌರವಾನ್ವಿತ ಸೈನಿಕರಿಗೆ - , , ಮತ್ತು ಅವರ ಗೌರವಾನ್ವಿತ ಕುಟುಂಬದವರಿಗೆ ಮತ್ತು ನಮ್ಮ ಭಾರತ ದೇಶದ ಹಾಗೂ ನಮ್ಮ ಕರ್ನಾಟಕ ನಾಡಿನ ಗೌರವದ ರೈತರಿಗೆ ಹಾಗೂ ಅವರ ಗೌರವಾನ್ವಿತ ಕುಟುಂಬದವರಿಗೆ ಮತ್ತು ನಮ್ಮ ಹೆಮ್ಮೆಯ ಭಾರತೀಯ ಚಲನಚಿತ್ರರಂಗದ ಹಾಗೂ ನಮ್ಮಹೆಮ್ಮೆಯ ಸ್ಯಾಂಡಲ್ ವುಡ್ ಕನ್ನಡ ಚಲನಚಿತ್ರರಂಗದ ಎಲ್ಲಾ ಗೌರವಾನ್ವಿತ ಕುಟುಂಬದವರಿಗೆ ಈ ವರ್ಷ ಪ್ರತಿಯೊಂದು ದಿನವೂ ಶುಭವಾಗಲಿ ಎಂದು ಹಾರೈಸುತ್ತೇನೆ, ನಮ್ಮೆಲ್ಲರಿಗೂ ಈ ೨೦೨೨ ಶುಭ ಹೊಸ ವರ್ಷವು ನಮ್ಮೆಲ್ಲರ ಬದುಕಿನಲಿ ಮಹಾ ಅದ್ಭುತವಾದ ಶುಭ ಹೊಸತನವನ್ನು ಪ್ರತಿದಿನ, ಪ್ರತಿಕ್ಷಣವೂ ಎಲ್ಲರಿಗೂ ಸಂತೋಷವನ್ನು ತರಲಿ. ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಪ್ರತಿಯೊಬ್ಬರ ಮನೆಯ ದೀಪಗಳು ಪ್ರಕಾಶಮಾನವಾಗಿ ಬೆಳಗಲಿ, ಎಲ್ಲರಿಗೂ ಯಶಸ್ಸು, ಖುಷಿ, ಆರೋಗ್ಯ ಚೇತನಮಯವಾಗಲಿ. ಕೋವಿಡ್ ೧೯ , ಕೊರೋನಾ ವೈರಸ್ ರೂಪಾಂತರ ವೈರಾಣುವಿನ ಸವಾಲು ನಮ್ಮೆದುರಿಗಿದ್ದು, ನಾವು ಪ್ರತಿಯೊಬ್ಬರು ಎಲ್ಲಾ ಮಾರ್ಗಸೂಚಿ ನಿಯಮಗಳನ್ನು ದಯವಿಟ್ಟು ಪಾಲಿಸಬೇಕು, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ರಾಜ್ಯದ ಗೌರವಾನ್ವಿತ ಬಿಜೆಪಿ ಪಕ್ಷದ ಸರ್ಕಾರದೊಂದಿಗೆ ನಾವು ಪ್ರತಿಯೊಬ್ಬರು ದಯವಿಟ್ಟು ಸಹಕರಿಸಬೇಕಾಗಿದೆ. ಈ ಹೊಸ ಭರವಸೆಯೊಂದಿಗೆ ನೂತನ ೨೦೨೨ ವರ್ಷವನ್ನು ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ದಯವಿಟ್ಟು ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ೨೦೨೨ ವರ್ಷವನ್ನು ಖುಷಿಯಿಂದ ಮತ್ತು ಸಂಭ್ರಮ-ಸಡಗರದಿಂದ ಸ್ವಾಗತಿಸೋಣ. ನಮ್ಮ ೨೦೨೨ ಹೊಸ ವರ್ಷದ ವರ್ಷಾಚರಣೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. - ನಿಮ್ಮ ಪ್ರೀತಿಯ ಅಮೋಘ ಶಂಭು, ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ. ji sir Jai Hind... Vande Mataram... 🛕🇮🇳💐 ॐ ನಮಃ ಶಿವಾಯ 🕉️ 🙏🏻 🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

4

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2022-01-01 00:03:04 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 4 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #HappyNew2022Year #HappyNewYear #AmoghShambu #AMOGHFILMS ನಮ್ಮ #Lingayat #ADGPI #IndianArmy #IndianNavy #IndianAirForce #IndianFarmers #KarnatakaFarmers #Isupportindianfarmers #Covid19, #CoronaVirus #BharatiyaJanataParty #BJP #BJPKarnataka #World #India #NewDelhi #Karnataka #Bengaluru #HappyNewYear #AmoghShambu #Actor #Writer #FilmDirector #Indian #IndianFilmIndustry #Kannada #KannadaFilmIndustry #Films #Politics #Government #MyPoliticianFamily #BJP #BJP4India #BJP4Karnataka #NewYearWishes #New2022Year #HealthyYear #NewYearGreetigs #WorldHealthOrganization #WHO #NarendraModi #BENGALURUCITYPOLICE has been used frequently in this Post.

Other post by @AMOGH FILMS