×

AMOGH SHAMBU FILMS “Making true for the dream's”'s video:

@ನನ್ನ ಆತ್ಮಸಾಕ್ಷಿಯಾಗಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಪಾದಕ್ಕೆ ನನ್ನ ನಮಸ್ಕಾರಗಳು... | ಅಮೋಘ ಶಂಭು
ನನ್ನ #ವೀರಶೈವಲಿಂಗಾಯತ ಧರ್ಮದ ಬಂಧುಗಳಿಗೆ ಮತ್ತು ನನ್ನ ಎಲ್ಲ ತಿಳವಲ್ಲಿ ಕುಟುಂಬಕ್ಕೆ ಮತ್ತು ನಮ್ಮ ಎಲ್ಲರ ಕುಟುಂಬದ ಸದಸ್ಯರರಿಗೆ ಮತ್ತು ನಮ್ಮ ಎಲ್ಲರಿಗೂ ಮನಸಿಗೆ ಬಹಳಷ್ಟು ದುಃಖದ ಸಂಗತಿ... ನಾನು ಎಲ್ಲರೂ ನಮಸ್ಕರಿಸಿ ಕೇಳುವುದು ದಯವಿಟ್ಟು ನಾವು ಎಲ್ಲರೂ ನಮ್ಮ ಶಿವ ದೇವರಲ್ಲಿ ಪ್ರಾರ್ಥಿಸೋಣ... ನಮ್ಮ ಬಸವಣ್ಣ ಗುರುವಿನಲ್ಲಿ ಪ್ರಾರ್ಥಿಸೋಣ... ನಾವು ನಮ್ಮ ಎಲ್ಲ ದೇವರಲ್ಲಿ ಪ್ರಾರ್ಥಿಸೋಣ... ನಮ್ಮ ಈ ಭಾರತದ ದೇಶಕ್ಕೆ, ನಮ್ಮ ಕರ್ನಾಟಕದ ರಾಜ್ಯ, ನಮ್ಮ ಇಡೀ ಭೂಮಿಯೇ ನೋಡಿದ ನಾವು ಎಲ್ಲರೂ ಈ ಕಲಿಯುಗದಲ್ಲಿ ನೋಡಿದ ಪುಣ್ಯವಂತರರು... ನಾವು ಎಲ್ಲಾರು ಹೆಮ್ಮೆ ಪಡಬೇಕು ನಮ್ಮ ಡಾ|| #ಶ್ರೀಶ್ರೀಶ್ರೀಶಿವಕುಮಾರಮಹಾಸ್ವಾಮೀಜಿಗಳು ಅವರ ಮಾರ್ಗದರ್ಶನದಲ್ಲಿ ಸದಾ ನಾವು ನಾಡಿಯೋಣ... ಡಾ|| ಶ್ರೀ ಶ್ರೀ ಶ್ರೀ #ಶಿವಕುಮಾರ ಮಹಾಸ್ವಾಮೀಜಿಗಳ ಅವರ ಆಶೀರ್ವಾದ ಸದಾ ನಮ್ಮ ಮಠದ ಮಕ್ಕಳಿಗೆ ಮತ್ತು ನಮ್ಮ ಎಲ್ಲ ನಮ್ಮ ವೀರಶೈವ ಲಿಂಗಾಯತ ಮತ್ತು ಮಠದ ಭಕ್ತರ ಮೇಲೆ ಸದಾ ಇರುತ್ತದೆ... ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಅವರ ದಾರಿಯಲ್ಲಿ ನಾವು ಎಲ್ಲರೂ ನಾಡಿಯೋಣ ನಮ್ಮ ಎಲ್ಲರ ಭಕ್ತಿ ಸದಾ ಚಿರಂಜೀವಿ... ನಾನು ಸದಾ ನನ್ನ ಜೀವನದಲ್ಲಿ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಅವರಿಗೆ ನನ್ನ ಮನಸುಪೂರ್ವಕವಿವಾಗಿ... ನನ್ನ ಆತ್ಮ ಆತ್ಮಸಾಕ್ಷಿಯಾಗಿ ನಾನು ಶಿವ ದೇವರಲ್ಲಿ... ಗಣೇಶ ದೇವರಲ್ಲಿ... ಆಂಜನೇಯ ದೇವರಲ್ಲಿ... ನಮ್ಮ ಅಣ್ಣ #ಬಸವಣ್ಣ ಗುರುವಿನಲ್ಲಿ... ನಮ್ಮ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗೆ ನನ್ನ ಮನಸುಪೂರ್ವಕವಿವಾಗಿ... ನಾನು ಧ್ಯಾನ, ನನ್ನ ಪೂಜೆ ಮತ್ತು ನಮಸ್ಕಾರ ಸದಾ ನನ್ನ ಜೇವನದ ಪರಿಯಂತ ಮಾಡುವಿನು... ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಅವರ ಮಾರ್ಗದರ್ಶನದಲ್ಲಿ ನಾವು ಎಲ್ಲರೂ ನಾಡಿಯೋಣ ನಾವು ಎಲ್ಲರೂ ಒಂದೇ ಎಲ್ಲ ದೇವರು ಒಂದೇ ನಮ್ಮ ಮನಸುಗಳು ಒಂದೇ ನಮ್ಮ ದೇವರಲ್ಲಿ ಪ್ರಥನೇಯು ಒಂದೇ ನಾವು ಅಣ್ಣ ಬಸವಣ್ಣ ಗುರುವಿನ ನವರ ವಚನಗಳುನು ಸದಾ ಮನಸ್ಸಿನಿಂದ ಮತ್ತು ನಮ್ಮ ಎಲ್ಲರಲ್ಲೂ ನೆನಪಿರಲಿ... ನಮ್ಮ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಗುರುವಿನಲ್ಲಿ ಮತ್ತು ನಮ್ಮ ವೀರಶೈವ ಲಿಂಗಾಯತ ಧರ್ಮದ ಗುರುಗಳಾದ ಶ್ರೀ ಉದ್ಧಾನ ಸ್ವಾಮೀಜಿಗಳಗೆ ನನ್ನ ನಮನಗಳು... || ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದು ಎನಿಸಯ್ಯ || ನಮ್ಮ ವೀರಶೈವ ಲಿಂಗಾಯತ ಧರ್ಮದ ದೇವರದ ಮಾಹಾನ್ ಶತಮಾನದ ಸಂತ ತ್ರಿವಿಧ ದಾಸೋಹಿ, ಕರ್ನಾಟಕರತ್ನ,ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಆದುನಿಕ ಬಸವೇಶಸ್ವರರು ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ ಆದರೆ ನಮ್ಮ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದ, ಇವರ ಮಾರ್ಗದರ್ಶನ ಎಂದಿಗೂ ಜೇವಂತ ಅಜರಾಮರವಾಗಿರುತ್ತದೆ, ಮಾತುಗಳು ಸದಾ ನಾವು ಎಲ್ಲರೂ ನಿನಪಿಸಿಕೊಳೋಣ, ಸದಾ ಚಿರಂಜೀವಿಯಾಗಿರಲ್ಲಿ ಇವರ ಆತ್ಮ... ನಮ್ಮ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ತತ್ವಜ್ಞ್ಯಾನ, ಇವರ ನುಡಿ ಸದಾ ಒಂದೆಯೇ ನಮ್ಮ ಅಣ್ಣ ಬಸವಣ್ಣನವರ ಗುರುವಿನ ವಚನಗಳು ಅದುವೇ 'ಕಾಯಕವೇ ಕೈಲಾಸ' ಎಂದು... ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಪ್ರತಿದಿನ ನಿತ್ಯವು ಇವರ ಶಿವಲಿಂಗದ ಪೂಜೆ, ನಾನು ಮತ್ತು ನನ್ನ ತಾಯಿಯ ಕುಟುಂಬದ ಜೊತೆಯಾಗಿ ನಮ್ಮ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಜೊತೆಗೆ ಬೆಳೆಗೆ ೩ ಗಂಟಿಗೆ ಹಳೆಯ ಮಠದಲ್ಲಿ ಶಿವಲಿಂಗದ ಪೂಜೆ ಮಾಡಿದೆವು ಈ ಸಂದರ್ಭದಲ್ಲಿ ನಮ್ಮ ದೇವರದ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ನನಗೆ ಅವರ ಕೈಯಿಂದ ನನ್ನ ಹಣೆಗೆ ವಿಭೂತಿ ಅಚಿದರು ಇದು ನನ್ನ ಪೂರ್ವಜನ್ಮದ ಪುಣ್ಯವೇ... ನನ್ನ ಪುಣ್ಯ ಅವರ ಕೈಯಲ್ಲಿ ಇರುವ ಶಕ್ತಿ, ಆಶೀರ್ವಾದ ಸದಾ ಸಿಕ್ಕಿರುವುದು ನಾನು ಶಿವನ, ಗಜರಾಜನ ಶಕ್ತಿಯೇ ಇವರ ಕೈಯಲ್ಲಿ ಇತ್ತು ನನ್ನ ಕಣ್ಣುಗಳಿದ ನೋಡಿದೇ ನನ್ನ ಪುಣ್ಯ...ನನಗೆ, ನನ್ನ ತಂದೆಗೆ ಮತ್ತು ನನ್ನ ತಾಯೆಗೆ ಮತ್ತು ನನ್ನ ಎಲ್ಲರ ಕುಟುಂಬಕ್ಕೆ ಈ ನಮ್ಮ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಆಶೀರ್ವಾದ ಸಿಕ್ಕಿರುವುದು ಈ ನಮ್ಮ ಎಲ್ಲರ ಜೀವನದಲ್ಲಿ ನಮ್ಮ ಪುಣ್ಯ... ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ದಾಸೋಹದ ಕೈಂಕರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಶಿವನನ್ನು ಕಂಡವರು, ಇವರು ಶಿವನ ಜೊತೆಗೆ ಸದಾ ಸ್ವರ್ಗದ ಲೋಕದಲ್ಲಿ ಇರಲ್ಲಿ... ಇವರ ಆತ್ಮವು ಸದಾ ಚಿರಂಜೀವಿ ಯಾಗಿರಲ್ಲಿ... ಇವರು ಸದಾ ಅಜರಾಮರವಾಗಿರಲ್ಲಿ ಸದಾ ಇವರ ಮಾರ್ಗದರ್ಶನ, ಆಶೀರ್ವಾದ ನಮ್ಮ ಎಲ್ಲರ ಮೇಲೆ ಇರುತ್ತದೆ... ನಮ್ಮ ಎಲ್ಲರ ಮತ್ತು ನಮ್ಮ ವೀರಶೈವ ಲಿಂಗಾಯತ ಧರ್ಮದ ದೇವರದ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳಿಗೆ ನಮ್ಮ ಪೂಜೆ, ನಮನಗಳು ಇವರ ಆತ್ಮಕ್ಕೆ ಸದಾ ನಾನು ಮತ್ತು ನಾವು ಎಲ್ಲರೂ ಪ್ರಾರ್ಥಿಸುಸೋಣ... || ಓಂ ನಮಃ ಶಿವಾಯ || ಜೈ ಗಣೇಶ... ಜೈ ಆಂಜನೇಯ...

0

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2019-01-23 15:13:54 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 0 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #ವೀರಶೈವಲಿಂಗಾಯತ #ಶ್ರೀಶ್ರೀಶ್ರೀಶಿವಕುಮಾರಮಹಾಸ್ವಾಮೀಜಿಗಳು #ಶಿವಕುಮಾರ #ಬಸವಣ್ಣ has been used frequently in this Post.

Other post by @AMOGH FILMS