×

AMOGH SHAMBU FILMS “Making true for the dream's”'s video: Happy Navaratri - Dussehra Festival Amogh Shambu

@Happy Navaratri - Dussehra Festival | ನವರಾತ್ರಿ–ದಸರಾ ಹಬ್ಬದ ಶುಭಾಶಯಗಳು | Amogh Shambu | ಅಮೋಘ ಶಂಭು
ಎಲ್ಲರಿಗೂ ನನ್ನ ನಮಸ್ಕಾರಗಳು, 🕉️🇮🇳🙂🙏🏻💐🌹 ಎಲ್ಲರಿಗೂ ನವರಾತ್ರಿ–ದಸರಾ ಹಬ್ಬದ ಶುಭಾಶಯಗಳು. ನವರಾತ್ರಿ ಎನ್ನುವುದು ಮಾಹಾಮಾತೆ ದುರ್ಗಾದೇವಿಯನ್ನು ಆರಾಧಿಸುವ ಪವಿತ್ರವಾದ ಹಬ್ಬ. ಒಂಭತ್ತು ದಿನಗಳ ಕಾಲ ಶ್ರದ್ಧೆ ಭಕ್ತಿಯಿಂದ ಮಾತೆ ಆದಿಶಕ್ತಿಯನ್ನು ವಿವಿಧ ಅವತಾರಗಳಲ್ಲಿ, ನವ ದುರ್ಗೆಯ ರೂಪದಲ್ಲಿ ಅಲಂಕರಿಸಿ, ಆರಾಧಿಸುವ ಪರ್ವಕಾಲವೆ ಈ ನವರಾತ್ರಿ ಉತ್ಸವ. ಈ ಒಂಬತ್ತು ದಿನಗಳು ಭಕ್ತರಿಗೆ ಮಾತೆಯ ನವ ಶಕ್ತಿ ರೂಪಗಳನ್ನು ನೋಡುವ, ಭಕ್ತಿಯಲ್ಲಿ ತಲ್ಲೀನರಾಗಿ, ಮಾತೆಯ ಆಶೀರ್ವಾದವನ್ನು ಪಡೆಯುವ ಸುಕಾಲ. ಪರಶಿವನ ಪತ್ನಿಯಾದ ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿಶಕ್ತಿ ಎಂದು ಕರೆಯಲ್ಪಡುತ್ತಾಳೆ. ದುರ್ಗಾ ದೇವಿ ಆದಿ ಶಕ್ತಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ ದೇವಿ, ಕೂಷ್ಮಾಂಡ ದೇವಿ, ಸ್ಕಂದಮಾತೆ, ಕ್ಯಾತಾಯಿನಿ, ಕಾಳರಾತ್ರಿಯ ಶುಭಂಕರಿ, ಮಹಾ ಗೌರಿ, ರೂಪ ಮಾತೆಯ ಒಂಬತ್ತು ರೂಪಗಳಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನಿಟ್ಟು ಪೂಜಿಸಲಾಗುತ್ತದೆ ನವರಾತ್ರಿಯ ಶುಭ ಸಂದರ್ಭದಲ್ಲಿ ದುರ್ಗಾ ಮಾತೆಯು ನಮ್ಮ ವಿಶ್ವಕ್ಕೆ, ನಮ್ಮ ಭಾರತ ದೇಶಕ್ಕೆ ಮತ್ತು ನಮ್ಮ ಕರ್ನಾಟಕ ನಾಡಿಗೆ ಅಂಟಿರುವ ಕೊರೋನಾ ಎಂಬ ಕಂಟಕವನ್ನು ದೂರ ಮಾಡಲಿ, ನಾವೆಲ್ಲರೂ ತಾಯಿಯನ್ನು ಭಕ್ತಿ ಪೂರ್ವಕವಾಗಿ ಈ ಒಂಬತ್ತು ದಿನಗಳ ಕಾಲ ಆರಾಧನೆ ಮಾಡೋಣ, ತಾಯಿ ದುರ್ಗಾ ಮಾತೆಯು ನಮ್ಮೆಲ್ಲರ ಸಂಕಷ್ಟಗಳನ್ನು ದೂರ ಮಾಡಲಿ ಎಂದು ಮತ್ತೊಮ್ಮೆ ತಾಯಿಯಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ, ಧನ್ಯವಾದಗಳು. - ನಿಮ್ಮ ಅಮೋಘ ಶಂಭು. From this beautiful day of October 7th 2021, Thursday, We all are celebrating our Navaratri and Dasara festival celebrations, Navaratri is the festival of worshipping the Goddess Durga. Adi Shakti is worshipped in nine forms for nine days. These nine days is the time for devotees to worship the nine forms of the Goddess, immerse themselves in devotion and receive Mother's blessings. Goddess Durga, the wife of Parasiva and the most powerful Goddess, is also known as Adi Shakti. Goddess Durga is worshipped in nine forms - Shailaputri, Brahmacharini, Chandraghanta Devi, Kushmanda Devi, Skandamate, Kathyayini, Kalaratriya Shubhankari, Maha Gauri and Rupa Mata. Goddess took nine avatars for the slaughter of evil and the protection of good. During the Navaratri, these nine forms of Durga Devi are worshipped. On this auspicious occasion of Navaratri, may mother Durga protect us from the COVID-19 threat. Let us all worship Mother Durga on all nine days. May she take away all the obstacles faced by us, thank you. - yours faithfully, . Jai Hind... Vande Mataram... 💐🇮🇳 ॐ ನಮಃ ಶಿವಾಯ 🕉️ 🙏🏻 🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...

2

0
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2021-10-10 02:30:28 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 2 Likes which are lower than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 0 comments which are lower than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #AmoghShambu. #Navaratri #Dussehra #India #Karnataka #Bengaluru #Mysuru #NewDelhi #DasaraFestival #Navaratri2021 #Dussehra2021 #Dussehra #BJP #BJP4India #bJP4Delhi #BJP4Karnataka has been used frequently in this Post.

Other post by @AMOGH FILMS