AMOGH SHAMBU FILMS “Making true for the dream's”'s video: HappyDiwali HappyDeepavali BJP AmoghShambu
@ನರಕ ಚತುರ್ದಶಿ ದೀಪಾವಳಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು| #HappyDiwali|#HappyDeepavali|#BJP|#AmoghShambu |
🕉️🇮🇳🪔ಓಂ ಶುಭಂ ಕರೋತಿ ಕಲ್ಯಾಣಮ್ ಆರೋಗ್ಯಂ ಧನ ಸಂಪದಃ
ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿ ನಮೋಸ್ತುತೇ
ದೀಪಜ್ಯೋತಿಃ ಪರಂ ಬ್ರಹ್ಮ ದೀಪಜ್ಯೋತಿರ್ಜನಾರ್ದನಃ ।
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಽಸ್ತುತೇ ॥
ಎಲ್ಲರಿಗೂ ನನ್ನ ನಮಸ್ಕಾರಗಳು, ನಮ್ಮ ವಿಶ್ವದ, ನಮ್ಮ ಭಾರತ ದೇಶದ ಮತ್ತು ನಮ್ಮ ಕರ್ನಾಟಕ ನಾಡಿನ ಎಲ್ಲಾ ಗೌರವಾನ್ವಿತ ಜನತೆಗೆ ನರಕ ಚತುರ್ದಶಿ ದೀಪಾವಳಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು.
ಸಂಕಷ್ಟಗಳ ಕಗ್ಗತ್ತಲೆ ಕಳೆದು,
ಹೊಸ ಬೆಳಕಿನ ಸಂಭ್ರಮದೊಂದಿಗೆ ಈ ನಮ್ಮ ಸಂಭ್ರಮದ ಬೆಳಕಿನ ಹಬ್ಬವು ನೋವುಗಳ ಕತ್ತಲೆಯನ್ನು ದೂರಸರಿಸಿ ನಲಿವಿನ ಬೆಳಕನ್ನು ಪಸರಿಸಲಿ,
ಬೆಳಕಿನ ಹಬ್ಬ ದೀಪಾವಳಿಯು ಸರ್ವರಿಗೂ ಉತ್ತಮ ಆರೋಗ್ಯ, ಸಕಲ ಸುಖ, ಸಂತೋಷ, ಸಂಪತ್ತು, ಶ್ರೇಯಸ್ಸು ಮತ್ತು ಸಮೃದ್ಧಿಗಳನ್ನು ಹೊತ್ತು ತರಲಿ
ಈ ದೀಪಾವಳಿಯ ಸಡಗರ ನಿಮ್ಮ ಮನೆಯಲ್ಲಿ ಸದಾ ಸಂತೋಷವನ್ನು ತುಂಬಲಿ, ಮುಂದೆ ಬರುವ ಎಲ್ಲಾ ವರ್ಷಗಳಲ್ಲೂ ಇದೇ ಖುಷಿ, ಯಶಸ್ಸು, ನೆಮ್ಮದಿ ನಿಮಗೆ ಲಭಿಸಲಿ, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ದೀಪಾವಳಿಯ ಮನಸ್ಪೂರ್ವಕವಾಗಿ ಶುಭಹಾರೈಸುತ್ತೇನೆ.
ಕೋವಿಡ್-೧೯, ಕೊರೋನಾ ವೈರಸ್ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನಾಚರಿಸೋಣ ಎಂದು ತಮ್ಮೆಲ್ಲರಿಗೂ ನಾನು ವಿನಂತಿಯನ್ನು ಮಾಡುತ್ತೇನೆ.
ದಯವಿಟ್ಟು ಪೋಷಕರು ತಮ್ಮ ಮಕ್ಕಳಿಗೆ ಮುನ್ನೆಚ್ಚರಿಕೆ ವಹಿಸಿ ಪಟಾಕಿಗಳನ್ನು ಹುಷಾರಾಗಿ ನೋಡಿಕೊಂಡು ಹೊಡೆಯಲು ಹೇಳಿ, ದಯವಿಟ್ಟು ಒಂದು ಬಕೆಟ್ ಶುದ್ಧವಾದ ನೀರನ್ನು ಪಟಾಕಿ ಹೊಡೆಯುವ ಸ್ಥಳದಿಂದ ಹತ್ತಿರದಲ್ಲಿ ಇಟ್ಟುಕೊಂಡಿರಿ, ಇದರಿಂದ ಯಾರಿಗಾದರೂ ಅಥವಾ ಮಕ್ಕಳಿಗೆ ಅನಾಹುತವಾದರೆ ಬಕೆಟ್ ಇರುವಂತ ಶುದ್ಧವಾದ ನೀರಿನಿಂದ ಕಣ್ಣಿಗೆ ಅಥವಾ ಬೆಂಕಿಯ ಕಿಡಿ ದೇಹಕ್ಕೆ ಅಥವಾ ಬಟ್ಟೆಗಳಿಗೆ ಅಂಟಿಕೊಂಡರೆ ಆದಷ್ಟು ಬೇಗನೆ ನಾವು ಸುರಕ್ಷಿತವಾಗಬಹುದು ಎಂದು ಈ ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸಲು ನಾನು ತಿಳಿಸುತ್ತೇನೆ, ಧನ್ಯವಾದಗಳು. - ನಿಮ್ಮ ಪ್ರೀತಿಯ ಅಮೋಘ ಶಂಭು. . 🕉️🇮🇳🙂🙏🏻💐🪔✨
#ದೀಪಾವಳಿಹಬ್ಬ #ದೀಪಾವಳಿಹಬ್ಬದಶುಭಾಶಯಗಳು ji sir ji sir ji sir doodappa ajja doodappa mava anna anna
Jai Hind... Vande Matharam... 🛕🇮🇳💐
ॐ ನಮಃ ಶಿವಾಯ 🕉️ 🙏🏻
🕉 🙏🏻 ಜೈ ಗಣೇಶ... ಜೈ ಆಂಜನೇಯ... ಜೈ ಶ್ರೀರಾಮ್...
AMOGH SHAMBU FILMS “Making true for the dream's”'s video: HappyDiwali HappyDeepavali BJP AmoghShambu
2
0