×

Ayuktha Tv ಆಯುಕ್ತ ಟಿವಿ's video: Pride Of India Presented By Miraya Greens

@Pride Of India Presented By Miraya Greens | ಕ್ಯಾನ್ಸರ್‌ ಪೀಡಿತರಿಗೆ ನೆರವಿಗೆ ಕೊಡುಗೆ ನೀಡುವ ಕಾರ್ಯಕ್ರಮ
Join this channel to get access to perks: https://www.youtube.com/channel/UC-EaTsbpG45vvBTyZSSiJZg/join ಕ್ಯಾನ್ಸರ್‌ ಪೀಡಿತರಿಗೆ ನೆರವಿಗೆ ಕೊಡುಗೆ ನೀಡುವ ಉದ್ದೇಶದಿಂದ ಸಂಗೀತ ಮತ್ತು ಫ್ಯಾಷನ್ ಶೋ ಕಾರ್ಯಕ್ರಮ ರೇಡಿಯೋ ಸಾದರಪಡಿಸಲಿರುವ ಅಮೆರಿಕ ನ್ ಇಂಡಿಯನ್ ಹದಿಹರೆಯದ ಪಾಪ್ ಹಾಡುಗಾರ್ತಿ ಹಿತಾ ಅವರಿಂದ ಇನ್ಸ್ಪೈರ್ ಸಂಗೀತ ಕಚೇರಿ ಯನ್ನು ಆಯೋಜಿಸಲಾಯಿತು. ಫೆಮ್ಮೆ ಪ್ರೈಡ್ ಆಫ್ ಇಂಡಿಯಾ ದಿವ್ಯಾಂಶು ನಹರ್ ಇದನ್ನು ಸಾದರಪಡಿಸುತ್ತಿದ್ದು ಮಿರಾಯ ಗ್ರೀನ್ಸ್ ಬೆಂಬಲ ನೀಡಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಫ್ಯಾಶನ್ ಪ್ರತಿಭೆಗಳಿಗೆ ವೇದಿಕೆ‌ ನೀಡಲು ಅಲ್ಲದೆ ಅವರ ಸಿನಿಮಾ ಜಗತ್ತಿನಲ್ಲಿ ಅವಕಾಶ ಪಡೆಯಲು ನೆರವಾಗಲು ಈ ಕಾರ್ಯಕ್ರಮ ನಡೆಸಲಾಯಿತು. ಪಾಪ್ ಸಿಂಗರ್ ಹಿತಾ ಮತ್ತು ದಿವ್ಯಾಂಶು ನಹರ್ ಅವರು ಸರ್ಕಾರೇತರ ಸಂಸ್ಥೆ ಅಲಯನ್ಸ್ ಗೆ ಬೆಂಬಲ ನೀಡಲು ಈ ಉಪಕ್ರಮ ಕೈಗೊಂಡಿದ್ದರು. ಜ್ಯೋತಿ ಶರ್ಮ, ಜ್ಯೋತ್ಸ್ನ, ಶಿವಕುಮಾರ್, ಯೋಗೇಂದ್ರನ್ ಮತ್ತು ಅನೇಕ ಜನರು ಕಾರ್ಯಕ್ರಮ ವೀಕ್ಷಿಸಿದರು. ಫೆಮ್ಮೆನ ನಿರ್ದೇಶಕರಾದ ಕಶಿಶ್ ಜೈನ್ ಅವರು ಮಾತನಾಡಿ, "ಪ್ರತಿ ಬ್ರಾಂಡ್ಗೆ ರೂಪದರ್ಶಿಗಳು, ಸಾಹಿತ್ಯದ ನೂತನ ಪದಗಳ ಅಗತ್ಯ ಇರುತ್ತದೆ. ಅನೇಕ ಮಾಡೆಲ್ಗಳು ಮತ್ತು ಗಾಯಕ, ಗಾಯಕಿಯರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಫೆಮ್ಮೆ ಅವರಿಗೆ ಸೇತುವೆ ನಿರ್ಮಿಸುತ್ತಿದೆ. ಫೆಮ್ಮೆಯ ಪ್ರತಿ ಪ್ರದರ್ಶನ ಒಂದು ಉದ್ದೇಶಕ್ಕೆ ಕೊಡುಗೆ ನೀಡುತ್ತದೆ. ಈ ಬಾರಿ ಕ್ಯಾನ್ಸರ್ ಉದ್ದೇಶಕ್ಕೆ ಕೊಡುಗೆ ನೀಡಲಾಗುತ್ತಿದ್ದು, ಕಾರ್ತಿಕ್ ಸುಬ್ಬಯ್ಯ ಇದಕ್ಕೆ ಬೆಂಬಲ ನೀಡಿದ್ದಾರೆ" ಎಂದರು.

16

4
Ayuktha Tv ಆಯುಕ್ತ ಟಿವಿ
Subscribers
19.8K
Total Post
3.7K
Total Views
5.6K
Avg. Views
90.1
View Profile
This video was published on 2021-02-04 18:36:36 GMT by @AYUKTHA-TV-%E0%B2%86%E0%B2%AF%E0%B3%81%E0%B2%95%E0%B3%8D%E0%B2%A4-%E0%B2%9F%E0%B2%BF%E0%B2%B5%E0%B2%BF on Youtube. Ayuktha Tv ಆಯುಕ್ತ ಟಿವಿ has total 19.8K subscribers on Youtube and has a total of 3.7K video.This video has received 16 Likes which are higher than the average likes that Ayuktha Tv ಆಯುಕ್ತ ಟಿವಿ gets . @AYUKTHA-TV-%E0%B2%86%E0%B2%AF%E0%B3%81%E0%B2%95%E0%B3%8D%E0%B2%A4-%E0%B2%9F%E0%B2%BF%E0%B2%B5%E0%B2%BF receives an average views of 90.1 per video on Youtube.This video has received 4 comments which are higher than the average comments that Ayuktha Tv ಆಯುಕ್ತ ಟಿವಿ gets . Overall the views for this video was lower than the average for the profile.

Other post by @AYUKTHA TV %E0%B2%86%E0%B2%AF%E0%B3%81%E0%B2%95%E0%B3%8D%E0%B2%A4 %E0%B2%9F%E0%B2%BF%E0%B2%B5%E0%B2%BF