×

Ayuktha Tv ಆಯುಕ್ತ ಟಿವಿ's video: 10 100

@ಉತ್ತರಾಖಂಡ್ ಹಿಮ ಕುಸಿತದಿಂದ ಭಾರೀ ಅನಾಹುತ 10 ಮೃತದೇಹ ಪತ್ತೆ ನಾಪತ್ತೆಯಾದ 100 ಮಂದಿಗೆ ಶೋಧ
Join this channel to get access to perks: https://www.youtube.com/channel/UC-EaTsbpG45vvBTyZSSiJZg/join ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಕುಸಿತ ಉಂಟಾಗಿದ್ದು, ಘಟನೆ ಸಂಭವಿಸಿದ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಇದ್ದರು. ಚಮೋಲಿ ತಪೋವನ ಪ್ರದೇಶದಲ್ಲಿ 10 ಮೃತದೇಹಗಳು ಪತ್ತೆಯಾಗಿವೆ. ಐಟಿಬಿಪಿ ಯೋಧರು, ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್., ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. 250 ಐಟಿಬಿಪಿ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಚಮೋಲಿ ತಪೋವನ ಪ್ರದೇಶದಲ್ಲಿ ಮೃತ ದೇಹಗಳು ಪತ್ತೆಯಾಗಿದ್ದು, ಇದೇ ಸ್ಥಳದ ಸುತ್ತ ಮುತ್ತ ಹುಡುಕಾಟ ನಡೆಸಲಾಗಿದೆ. ರೇನಿ ಗ್ರಾಮದ ಜನರನ್ನು ಸ್ಥಳಾಂತರಿಸಲಾಗಿದೆ. ರಿಷಿಗಂಗಾ ತಪೋವನ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ನಾಪತ್ತೆಯಾಗಿದ್ದು, ಅವರೆಲ್ಲ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.

4

0
Ayuktha Tv ಆಯುಕ್ತ ಟಿವಿ
Subscribers
19.8K
Total Post
3.7K
Total Views
5.6K
Avg. Views
90.1
View Profile
This video was published on 2021-02-08 18:58:35 GMT by @AYUKTHA-TV-%E0%B2%86%E0%B2%AF%E0%B3%81%E0%B2%95%E0%B3%8D%E0%B2%A4-%E0%B2%9F%E0%B2%BF%E0%B2%B5%E0%B2%BF on Youtube. Ayuktha Tv ಆಯುಕ್ತ ಟಿವಿ has total 19.8K subscribers on Youtube and has a total of 3.7K video.This video has received 4 Likes which are lower than the average likes that Ayuktha Tv ಆಯುಕ್ತ ಟಿವಿ gets . @AYUKTHA-TV-%E0%B2%86%E0%B2%AF%E0%B3%81%E0%B2%95%E0%B3%8D%E0%B2%A4-%E0%B2%9F%E0%B2%BF%E0%B2%B5%E0%B2%BF receives an average views of 90.1 per video on Youtube.This video has received 0 comments which are lower than the average comments that Ayuktha Tv ಆಯುಕ್ತ ಟಿವಿ gets . Overall the views for this video was lower than the average for the profile.

Other post by @AYUKTHA TV %E0%B2%86%E0%B2%AF%E0%B3%81%E0%B2%95%E0%B3%8D%E0%B2%A4 %E0%B2%9F%E0%B2%BF%E0%B2%B5%E0%B2%BF