×

Anand Audio's video: Pramod Rachel Gummneni Vijay Gireesh M BhuvanamGaganam

@ಕಡಲಂತೆ ನಾ ಅಲೆಯಂತೆ ನೀ...ಜೊತೆ ಜೊತೆಗೆ ಸಾಗೋಣ. |Pramod |Rachel|Gummneni Vijay |Gireesh.M #BhuvanamGaganam
To Listen On Your Favourite Music Streaming Platform ♪ Wynk Music : https://tinyurl.com/2p89dbb2 ♪ Spotify : https://tinyurl.com/mrx9u67j ♪ Jiosaavn : https://tinyurl.com/yd8wbxbt ♪ Hungama : https://tinyurl.com/ye3ah7vu ♪ Amazon : https://tinyurl.com/473z8umy ♪ Gaana : https://tinyurl.com/kv4j5k9h ♪ Apple Music : https://tinyurl.com/3v5vcb82 ♪ Youtube Music : https://tinyurl.com/5n964hpp ---------------------------------------- ಭುವನ ಗಗನ ಸೇರೋ ಕ್ಷಣ ಈ ಮಧುರ ಮಿಲನ ನಿನ್ನಲೇನಾ... ಕನಸೇ ಕಾಣೋ ಆ ಕನಸಿನಲ್ಲೂ ಗಮನ ಸೆಳೆವ ಮೊಗವು ನಿನದೇನ ನನ್ನೊಳಗೇಕೇ ಈ ಸಂಚಲನ ? ಎದೆಯಲಿ ಭಾವೋತ್ಖನನ ! ಮರಣವೆ ಇರದ ಜನನ … ಮನಸಾರೆ ಮನಸಾರೆ ಈ ಪ್ರೀತಿ ಧಾರೆ ನಿನಗಾಗಿ ನಾ ತಂದೆ ನಿನ್ನ ಪ್ರೀತಿ ಕರೆಗೆ ಮನಸಾರೆ ಮನಸಾರೆ ಎಂದೆಂದು ಇರುವೆ ನಿನ್ನಲೇ ------------------ಬಿ.ಜಿ.ಎಮ್------------------ ಸಂತೋಷವೆಲ್ಲಾ ನನ್ನ ಅಪ್ಪೋ ಹಾಗೆ ನಿನ್ನ ಅಪ್ಪುವಾಗ ನನಗನಿಸಿದೆ ಸದ್ದಿಲ್ಲದೇನೆ ಎದೆಯಾಳದಲ್ಲಿ ಪುಟ್ಟ-ಪುಟ್ಟ ಆಸೆ ಆವರಿಸಿದೆ ಕಡಲಂತೆ ನಾ ಅಲೆಯಂತೆ ನೀ... ಜೊತೆ ಜೊತೆಗೆ ಸಾಗೋಣ.... ಕೊನೆವರೆಗಿರಲೀ ಪಯಣ.. ಹಾಯದ ಅನುಭೂತಿ ನನಗೇನೋ ಹೊಸತು ಬೇರೇನು ಬೇಕಿಲ್ಲಾ ನನಗೆ ನಿನ್ನ ಹೊರತು ಇರುವೆ ನಾ ನಿನ್ನಲ್ಲೇ ಎಂದೆಂದು ಎಲ್ಲಾವ ಮರೆತು ------------------ಬಿ.ಜಿ.ಎಮ್------------------ ತಂಗಾಳಿಗಿಂದು ಆಘಾತವೂಂದು ನಿನ್ನ ಸೋಕಿದಾಗ ಎಕೋ ಆದಂತಿದೆ … ಬಡಪಾಯಿ ಹೃದಯ ತಂಗಾಳಿಯಂತೆ ನಿನ್ನನ್ನು ಸೇರೋ ಹಠವ ಮಾಡುತ್ತಿದೆ ಹಗಲು-ಇರುಳು ನಿನದೆ ಅಮಲು ಮರೆಯುವೆ ಜಗವ ನೀನಿರಲೂ............. ಸಡಗರವೇ ನೀ ಸಿಗಲು… ಮನಸಾರೆ ಮನಸಾರೆ ಈ ಪ್ರೀತಿಧಾರೆ ತಾನಾಗಿ ಹಾಯಾಗಿ ಬಂತು ನಿನ್ನ ಕರೆಗೆ ಮನಸಾರೆ ಮನಸಾರೆ ಎಂದೆಂದು ಇರುವೆ ನಿನ್ನಲೇ

199

3
Anand Audio
Subscribers
13.1M
Total Post
6.5K
Total Views
228.8M
Avg. Views
434.1K
View Profile
This video was published on 2024-08-27 12:13:39 GMT by @Anand-Audio on Youtube. Anand Audio has total 13.1M subscribers on Youtube and has a total of 6.5K video.This video has received 199 Likes which are lower than the average likes that Anand Audio gets . @Anand-Audio receives an average views of 434.1K per video on Youtube.This video has received 3 comments which are lower than the average comments that Anand Audio gets . Overall the views for this video was lower than the average for the profile.

Other post by @Anand Audio