×

Arivu Kannada's video:

@ಮಂತ್ರೋಚ್ಛಾರಣೆಗೆ ಮೊದಲು 'ಓಂ’ ಪದ ಹೇಳುವುದು ಯಾಕೆ ಗೊತ್ತಾ..? ಇಲ್ಲಿದೆ ನೋಡಿ ಅದರ ರಹಸ್ಯ..!
ಹಿಂದೂ ಧರ್ಮದಲ್ಲಿನ ಹೆಚ್ಚಿನ ಮಂತ್ರಗಳು ನಮ್ಮ ಸುತ್ತಲು ಇರುವಂತಹ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಧನಾತ್ಮಕವಾದ ಶಕ್ತಿಯನ್ನು ಉಂಟು ಮಾಡುವುದು ಎಂದು ಹೇಳಲಾಗುತ್ತದೆ.ಮಂತ್ರೋಚ್ಛಾರದಿಂದಾಗಿ ಸುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿ ಮೂಡುವುದು ಎನ್ನುವ ನಂಬಿಕೆ ಕೂಡ ಇದೆ.ಇದರ ಬಗ್ಗೆ ಕೆಲವೊಂದು ಅಧ್ಯಯನಗಳು ವೈಜ್ಞಾನಿಕವಾಗಿ ಇದು ಸಾಬೀತಾಗಿದೆ ಎಂದು ಹೇಳಿವೆ. ಹೆಚ್ಚಾಗಿ ಪ್ರತಿಯೊಂದು ಮಂತ್ರದಲ್ಲೂ ಕೂಡ ಓಂ ಎನ್ನುವ ಶಬ್ದವಿರುವುದನ್ನು ನಾವು ನೋಡಿದ್ದೇವೆ. ಪ್ರತಿಯೊಂದು ಮಂತ್ರವು ಓಂನಿಂದ ಆರಂಭವಾಗಿ ಸ್ವಾಹಾದಿಂದ ಕೊನೆಯಾಗುವುದು. ಇದರ ಹಿಂದಿರುವ ಕಾರಣಗಳು ಏನು ಎಂದು ನೀವು ಯಾವತ್ತಾದರೂ ಆಲೋಚನೆ ಮಾಡಿದ್ದೀರಾ? ಇಲ್ಲ ತಾನೇ? ---------------------------------------------------------------------------------------- ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ,ಶೇರ್ ಮಾಡಿ ಹಾಗು ನಮ್ಮ ಅರಿವು ಕನ್ನಡ ಯೂಟ್ಯುಬ್ ಚಾನೆಲ್ ಅನ್ನು ಸಬ್ಸ್-ಕ್ರೈಬ್ ಮಾಡಿ ನೋಡಿದ್ದಕ್ಕಾಗಿ ಧನ್ಯವಾದಗಳು. ---------------------------------------------------------------------------------------- Arivu Kannada android app is now available on Google Play (Please Download & Rate our App ★★★★★) https://goo.gl/n9RPvn Subscribe Arivu Kannada YouTube Channel https://goo.gl/XzVEwN Like Arivu Kannada on Facebook: https://goo.gl/YZeXLL Visit Arivu Kannada Website: https://www.arivukannada.com Follow Arivu Kannada on Twitter: https://goo.gl/y98jPB Follow Arivu Kannada on Google+: https://goo.gl/MCqUsv ---------------------------------------------------------------------------------------- Thanks for Watching - Why do all Hindu mantra starts with OM…! (Useful Information in Kannada|ಕನ್ನಡ) Like, Share & Subscribe ******* Arivu Kannada (ಅರಿವು ಕನ್ನಡ) *******

107

3
Arivu Kannada
Subscribers
283K
Total Post
354
Total Views
319.2K
Avg. Views
6.4K
View Profile
This video was published on 2020-08-09 17:00:00 GMT by @Arivu-Kannada on Youtube. Arivu Kannada has total 283K subscribers on Youtube and has a total of 354 video.This video has received 107 Likes which are lower than the average likes that Arivu Kannada gets . @Arivu-Kannada receives an average views of 6.4K per video on Youtube.This video has received 3 comments which are higher than the average comments that Arivu Kannada gets . Overall the views for this video was lower than the average for the profile.Arivu Kannada #Mantra #OMMantra #OMChanting #OMSignificance has been used frequently in this Post.

Other post by @Arivu Kannada