×

COASTAL KANNADA's video:

@ಉ.ಕರ್ನಾಟಕದ ಹೆಬ್ಸೂರಿನಲ್ಲಿ ದರ್ಶನ್ ಅಭಿಮಾನಿಗಳು ಮಾಡಿದ್ದೇನು? ಸಂಗೊಳ್ಳಿ ರಾಯಣ್ಣ ಬಗ್ಗೆ ಮುಖ್ಯ ಶಿಕ್ಷಕ ಹೇಳಿದ್ದೇನು
ಈ ವೀಡಿಯೋ ಬಗ್ಗೆ : ಉ.ಕರ್ನಾಟಕದ ಶಾಲೆಯಲ್ಲಿ ಡಿ.ಬಾಸ್ ಬರ್ತ್ ಡೇ ಸೆಲೆಬ್ರೇಷನ್..!! ಸಂಗೊಳ್ಳಿ ರಾಯಣ್ಣ & ದರ್ಶನ್ ಬಗ್ಗೆ ಮುಖ್ಯ ಶಿಕ್ಷಕರು ಹೇಳಿದ್ದೇನು.?? Robertcrazinshimoga __________________________________________________ ಚಾನೆಲ್ ಬಗ್ಗೆ : ಕೋಸ್ಟಲ್ ಕನ್ನಡ ಅನ್ನೋ ನಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಸಿನೇಮಾಗಳ ಬಗ್ಗೆ ಮಾಹಿತಿಯನ್ನು ನೀಡ್ತಿದ್ದೇವೆ. ಕನ್ನಡ ಮತ್ತು ತುಳು ಸಿನೇಮಾಗಳಿಗೆ ಮೊದಲ ಆದ್ಯತೆಯನ್ನು ನೀಡ್ತಾ ಬಂದಿದ್ದು, ವಿಮರ್ಶಾತ್ಮಕವಾಗಿ ಸುದ್ದಿಗಳನ್ನು ನೀಡ್ತಿದ್ದೇವೆ. ಹಾಗೇ ಸಿನೇಮಾಗಳ ಪರಿಚಯ, ಅದು ನಡೆದು ಬಂದ ಹಾದಿಯ ಬಗ್ಗೆ EXCLUSIVE ಮಾಹಿತಿಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಕನ್ನಡ ಚಿತ್ರರಂಗ : ಪ್ರಸ್ತುತ ದರ್ಶನ್ ಅವ್ರ ಅಭಿಮಾನಿಗಳು ಅತೀ ಹೆಚ್ಚಾಗಿ ನಮ್ಮ ವಾಹಿನಿಯನ್ನು ವೀಕ್ಷಿಸುವುದ್ರಿಂದ ಅವ್ರ EXCLUSIVE ಸುದ್ದಿಗಳನ್ನು ಅತೀ ಹೆಚ್ಚು ನೀಡಲಾಗ್ತಿದೆ. ಹಾಗೇ ಅಪ್ಪು, ಶಿವಣ್ಣ ಅವ್ರ ಸಿನೇಮಾಗಳ ಬಗ್ಗೆಯೂ ಮಾಹಿತಿಯನ್ನು‌ ನೀಡ್ತಿದ್ದೇವೆ. ಮುಂದೆ ಎಲ್ಲಾ ನಟರ ಸಿನೇಮಾಗಳ ಬಗ್ಗೆಯೂ ಮಾಹಿತಿ ನೀಡುವ ಬಯಕೆ ನಮ್ಮದು. ನಿಮ್ಮ ಪ್ರೋತ್ಸಾಹ ಇದ್ರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗದ ಎಲ್ಲಾ ನಟರ ಸಿನೇಮಾಗಳು, ಅವರ ಧನಾತ್ಮಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತೇವೆ. ಬಹು ಮುಖ್ಯವಾಗಿ, ನಮ್ಮ ಅಣ್ಣಾವ್ರ ಬಗ್ಗೆಯೂ ಎಪಿಸೋಡ್ ನ್ನು‌ ಮಾಡ್ತಿದ್ದೇವೆ. ಒಂದಿಷ್ಟು ಗತಕಾಲದ ವಿಚಾರಗಳನ್ನು, ಅಂದಿನ ಅಭಿಮಾನಿಗಳಿಂದ ಸಂಗ್ರಹಿಸಿ, ವಿಚಾರಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಿಮ್ಮ ಪ್ರೀತಿ ಪ್ರೋತ್ಸಾಹ ಇದ್ದರೆ, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಅವ್ರ ಬಗ್ಗೆಯೂ ಎಪಿಸೋಡ್ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ. _________________________________________________ ತುಳು ಚಿತ್ರರಂಗ : ಕನ್ನಡ ಚಿತ್ರರಂಗದ ಜೊತೆಗೆ ತುಳು ಚಿತ್ರರಂಗವೂ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಒಂದು ವೇದಿಕೆಯ ಅಗತ್ಯವಿದೆ. ಹಾಗೆಯೇ ನಮ್ಮ ಚಂದನವನದ ನಟರಾದ ಶಿವಣ್ಣ, ಅಪ್ಪು, ದರ್ಶನ್, ಸುದೀಪ್, ಉಪೇಂದ್ರ, ಶ್ರೀ‌ಮುರಳಿ, ವಿಜಯರಾಘವೇಂದ್ರ ಸೇರಿದಂತೆ ಅನೇಕ ಕಲಾವಿದರು, ತಂತ್ರಜ್ಞರು ತುಳು ಚಿತ್ರಗಳಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ತುಳು ಚಿತ್ರಗಳಿಗೆ ಕನ್ನಡಿಗರ ಬೆಂಬಲ ಕೂಡಾ ಅಗತ್ಯ. ಕನ್ನಡದ ಜೊತೆಗೆ ಪರಭಾಷಾ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಕನ್ನಡಿಗರು, ತುಳು ಚಿತ್ರಗಳಿಗೂ ಪ್ರೋತ್ಸಾಹಿಸಬೇಕು. ನಮ್ಮ ರಾಜ್ಯದ ಇನ್ನೊಂದು ಪ್ರಾದೇಶಿಕ ಭಾಷೆಗೂ ಕನ್ನಡಿಗರ ಪ್ರೀತಿ ಪ್ರೋತ್ಸಾಹ ಅಗತ್ಯ. ಒಂದು ರಾಜ್ಯದಲ್ಲಿ 2 ಭಾಷೆಯ ಚಿತ್ರರಂಗ ಇದೆ ಅಂದ್ರೆ, ಅದು ನಮ್ಮ ರಾಜ್ಯಕ್ಕೂ ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ, ತುಳು ಚಿತ್ರಗಳ ಸಮಗ್ರ ಮಾಹಿತಿಯನ್ನು ನೀಡಲಾಗುತ್ತಿದೆ. ಪ್ರಾದೇಶಿಕ ಭಾಷಾ ಚಿತ್ರಗಳಿಗೂ‌ ನಮ್ಮ ಆದ್ಯತೆ ಇದ್ದು, ತುಳು ಭಾಷೆಯ ಜೊತೆಗೆ ಕೊಂಕಣಿ, ಬ್ಯಾರಿ, ಕೊಡವ ಚಿತ್ರಗಳಿಗೂ ನಮ್ಮ ಬೆಂಬಲ ಸದಾ ಇದೆ. ಈ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. __________________________________________________ ಚಿತ್ರಮಂದಿರ : ಸಿನೇಮಾ ಅಂದ್ರೆ, ಟೈಂ ಪಾಸ್ ಅಲ್ಲ.. ಅದೊಂದು ಭಾವನೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಚಿತ್ರಮಂದಿರಗಳು ಇದ್ರೆನೇ, ಸಿನೇಮಾಗಳಿಗೆ ಕಳೆ. ಆದ್ರೆ ಇದೀಗ ಚಿತ್ರಮಂದಿರಗಳು ಒಂದರ ಹಿಂದೊಂದರಂತೆ ಕಣ್ಮುಚ್ಚುತ್ತಿದೆ. ಇದು ಬೇಸರದ ಸಂಗತಿ. ಈ ಬಗ್ಗೆಯೂ "ಸ್ಕ್ರೀನಿಂಗ್ ಸಿನೇಮಾ" ಅನ್ನೋ ಎಪಿಸೋಡ್ ಮೂಲಕ‌, ಚಿತ್ರಮಂದಿರಗಳ ಪರಿಚಯ, ಅದ್ರ ಇತಿಹಾಸವನ್ನು ತಿಳಿಸುವ ಪ್ರಯತ್ನ ಮಾಡಿದ್ದೀವಿ. __________________________________________________ ಉಳಿದಂತೆ, * ಭಯಾನಕ ಸ್ಥಳಗಳ ಬಗ್ಗೆ ಹಾಂಟೆಡ್ ಸ್ಟೋರಿ..!! * ಪ್ರಯಾಣದ ಬಗ್ಗೆ ಲೈಫ್ ಈಸ್ ಜರ್ನಿ..!! * ಇತಿಹಾಸಗಳ ಬಗ್ಗೆ ವರ್ಲ್ಡ್ ವಂಡರ್..!! * ಪುರಾಣಗಳು ಮತ್ತು ದೇವಸ್ಥಾನದ ಬಗ್ಗೆ ಹಿಂದೂಸಂ..!! ಸೇರಿದಂತೆ, ಒಂದಿಷ್ಟು ವಿಚಾರಗಳ ಬಗ್ಗೆ ಮಾಹಿತಿ ನೀಡ್ತಿದ್ದೀವಿ. __________________________________________________ To Subscribe our Channel Please click here https://www.youtube.com/channel/UC4SZSrCcrcSG1tnI0Rgj5bw Please Visit Our Facebook page : https://www.facebook.com/Coastal-Network-107306050841433/?ti=as __________________________________________________ Our top Views Videos : ಅನುಷ್ಕಾ ಶೆಟ್ಟಿಗೆ ನೀಡಬೇಕಾದ ಅವಕಾಶ ರಚಿತಾ ಪಾಲು : https://youtu.be/BGz-cNekxBc ಕರಿಯಾ ಚಿತ್ರೀಕರಣದ ಸಮಯದಲ್ಲಿ ನಡೆದ 3 ಕೊಲೆಗಳು : https://youtu.be/_vKn4r-lTcI ದರ್ಶನ್ ಲವ್ ಸ್ಟೋರಿ : https://youtu.be/kpm4Ll4m9po ಜೊತೆ ಜೊತೆಯಲಿ ಸಿನೇಮಾ ಮೂಡಿ ಬಂದಿದ್ದೇಗೆ.? : https://youtu.be/6WwVJoAoZiM ಡಿ.ಬಾಸ್ ಇಲ್ದೇ ಸಾರಥಿ ರಿಲೀಸ್: https://youtu.be/O5ZcHYFK3Zc

1.3K

59
COASTAL KANNADA
Subscribers
111K
Total Post
3.7K
Total Views
808.9K
Avg. Views
7.4K
View Profile
This video was published on 2021-02-16 21:54:30 GMT by @COASTAL-KANNADA on Youtube. COASTAL KANNADA has total 111K subscribers on Youtube and has a total of 3.7K video.This video has received 1.3K Likes which are higher than the average likes that COASTAL KANNADA gets . @COASTAL-KANNADA receives an average views of 7.4K per video on Youtube.This video has received 59 comments which are higher than the average comments that COASTAL KANNADA gets . Overall the views for this video was lower than the average for the profile.COASTAL KANNADA #Darshanbirthdaycelebration #Darshanfanscraz #darshanfansinshimoga #Bharathcinemashimoga #Roberttrailer #robertcrazinnellore #Roberrtcrazinandra #rararanenreadysong #roberrtsongreaction #darshanpersonallife #roberrtcrazinpakistan #Roberrtpakistanreaction #darshanmovieinpakistan #darshanfansinandra #darshantelugufanscraz #rararanareadytelugusong #Robertrleaseproblem #Robertintelugu #Darshanintelugu #Robertreleaseinandrapradesh #darshaninsiddagangamata #shivakumaraswamy #Siddagangamata #Navagrahakannadamovie #jyothitalkiesmangalore #mangaloretheater #rajkumarinmangalore #tulumovie #yash #Robertfdfs #darshan #puneethrajkumar #Roberttelugumovie #robertreview #Robertcraz #Darshanbirthday #Darshanfanscraz #Robert #RobertinOTT #Darshan #Robertfdfs #Robertreleasedate __________________________________________________ ಚಾನೆಲ್ has been used frequently in this Post.

Other post by @COASTAL KANNADA