×

Hassan News ಹಾಸನ್ ನ್ಯೂಸ್ 's video: NS 200 KA50Y2867

@ಮಲ್ಲಿಗೆ ರೆಸಿಡೆನ್ಸಿಯ ಶಿವ ಫರ್ನಿಚರ್ ಬಳಿ ಲಕ್ಷಾಂತರ ರೂ ಬೆಲೆ ಬಾಳುವ NS 200 ಪಲ್ಸರ್ ದ್ವಿಚಕ್ರ ವಾಹನ ( KA50Y2867)
ಹಾಸನ : (ಹಾಸನ್_ನ್ಯೂಸ್) !, ಹಾಸನ ನಗರದಲ್ಲಿ ಬೈಕ್ ಕಳ್ಳತನ ! , ಪ್ರಕರಣ CCTV ಯಲ್ಲಿ ದಾಖಲು ದಿನಾಂಕ 7ಅ. ಬೆಳಗಿನ ಜಾವ 4.20AM ರ ಸುಮಾರಿಗೆ ಹಾಸನ ನಗರದ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಶಂಕರಮಠ ರಸ್ತೆಯ ಮಲ್ಲಿಗೆ ರೆಸಿಡೆನ್ಸಿಯ ಶಿವ ಫರ್ನಿಚರ್ ಬಳಿ ಲಕ್ಷಾಂತರ ರೂ ಬೆಲೆ ಬಾಳುವ NS 200 ಪಲ್ಸರ್ ದ್ವಿಚಕ್ರ ವಾಹನ ( KA50Y2867) ಚಾಲಾಕಿ ಕಳ್ಳನಿಂದ ಎಸ್ಕೇಪ್ ಮಾಡಿರೋ ವಿಷಯ CCTV ಯಲ್ಲಿ ವರದಿಯಾಗಿದೆ. ಈ ಮೇಲ್ಕಂಡ ವಾಹನ ಸಂಖ್ಯೆ ಯ NS 200 ನಿಮ್ಮ ಕಣ್ಣಿಗೆ ಬಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿ . ಬೈಕ್ ಕಳೆದು ಕೊಂಡ ವಿದ್ಯಾರ್ಥಿ ಗೆ ಸಹಾಯ ಮಾಡಿ !!

1

1
Hassan News ಹಾಸನ್ ನ್ಯೂಸ್
Subscribers
11.4K
Total Post
2.9K
Total Views
17.3K
Avg. Views
346.3
View Profile
This video was published on 2020-10-09 14:14:26 GMT by @Hassan-News on Youtube. Hassan News ಹಾಸನ್ ನ್ಯೂಸ್ has total 11.4K subscribers on Youtube and has a total of 2.9K video.This video has received 1 Likes which are lower than the average likes that Hassan News ಹಾಸನ್ ನ್ಯೂಸ್ gets . @Hassan-News receives an average views of 346.3 per video on Youtube.This video has received 1 comments which are higher than the average comments that Hassan News ಹಾಸನ್ ನ್ಯೂಸ್ gets . Overall the views for this video was lower than the average for the profile.Hassan News ಹಾಸನ್ ನ್ಯೂಸ್ #crimedairyhassan #ns200 has been used frequently in this Post.

Other post by @Hassan News