Nitin Ankola's video: -visit to the tomb of Tiger Prabhakar TigerPrabhakar
@ಟೈಗರ್ ಪ್ರಭಾಕರ್ ಅವರ ಸಮಾಧಿಗೆ ಭೇಟಿ ಕೊಟ್ಟ ಕ್ಷಣ -visit to the tomb of Tiger Prabhakar #TigerPrabhakar
#ಟೈಗರ್‌ಪ್ರಭಾಕರ್ #ಪ್ರಭಾಕರ್ #ಟೈಗರ್ #ಕನ್ನಡ
#ಟೈಗರ್_ಪ್ರಭಾಕರ್_ಸಮಾಧಿ #ವಿನೋದಪ್ರಭಾಕರ್
ನಮಸ್ಕಾರ ಸ್ನೇಹಿತರೇ,ಇದು 'ಮಾಹಿತಿ ತಾಣ' ಚಾನೆಲ್ನಲ್ಲಿ ಬಿಡುಗಡೆಯಾದ ಇಪ್ಪತ್ಮೂರನೇ ವಿಡಿಯೋ.
ಭಾರತೀಯ ಚಲನಚಿತ್ರ ರಂಗ ಕಂಡಂತಹ ಅದ್ಭುತ ನಟ. ಸ್ಫುರದ್ರೂಪಿ ನೋಟ,ಬಲಾಢ್ಯ ಶರೀರದ ಮೂಲಕ,ಮನೋಜ್ಞವಾದ ನಟನೆ,ಪಂಚಿಂಗ್ ಡೈಲಾಗ್ಸ್ ನಿಂದ ಜನಮನ ಗೆದ್ದಂತಹ,ಕನ್ನಡಿಗರ ಮನದಲ್ಲಿ,ಚಲನಚಿತ್ರರಂಗದಲ್ಲಿ 'ಟೈಗರ್' ಎಂದು ಪ್ರಖ್ಯಾತರಾಗಿರುವ ಸಾಹಸ ನಿರ್ದೇಶಕ, ಖಳನಾಯಕ,ಸಹನಟ,ನಾಯಕನಟ,ನಿರ್ಮಾಪಕ, ನಿರ್ದೇಶಕರೆಂದರೆ "ಪ್ರಭಾಕರ್".ಕರ್ನಾಟಕದಲ್ಲಿ
ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಇವರು ಒಬ್ಬರು. ಇವರ ಅಭಿನಯಕ್ಕೆ,ಸದೃಢ ಶರೀರಕ್ಕೆ,ಫೈಟಿಂಗ್ ಗೆ ಮನಸೋತವರೆಷ್ಟೋ??????
ಹುಟ್ಟಿದ್ದು 1948 ಮಾರ್ಚ್ 30 ರಂದು.ಮೂಲತಃ ತಮಿಳಿಗರು.'1967'ರಲ್ಲಿ ಕಾಡಿನ ರಾಜ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.
ಕನ್ನಡ ಚಲನಚಿತ್ರ ರಂಗದಲ್ಲಿ "ವಿಲನ್" ಆದ ನಂತರ "ಮಾಸ್&ಕ್ಲಾಸ್ ಆ್ಯಕ್ಟರ್" ಆಗಿದ್ದರು.ಎಲ್ಲಾ ಭಾಷೆ ಸೇರಿ ಸುಮಾರು 515 ಸಿನಿಮಾಗಳಲ್ಲಿ ನಟಿಸಿದ್ದರು.ಡಾ.ರಾಜಕುಮಾರ, ಡಾ.ವಿಷ್ಣುವರ್ಧನ್,ಡಾ.ಅಂಬರೀಶ್,ಶಂಕರ್ ನಾಗ್,ಅನಂತ್ ನಾಗ್,ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್, ಅಮಿತಾಭ್ ಬಚ್ಚನ್,ಶರತ್ ಬಾಬು,ಮೋಹನ್ ಲಾಲ್,ಕೃಷ್ಣ, ಮಮ್ಮೂಟಿ,ವೆಂಕಟೇಶ್....ಇತ್ಯಾದಿ ಸೂಪರ್ ಸ್ಟಾರ್ಸ್ ಗಳ ಜೊತೆಯಲ್ಲಿ ನಟಿಸಿದ್ದಾರೆ.ತಮ್ಮ ಕೊನೆಯ ದಿನಗಳಲ್ಲಿ ಸಿನಿಮಾ ಕೈ ಹಿಡಿದಿದ್ದರು ವೈಯಕ್ತಿಕ ಜೀವನದ ಒತ್ತಡದಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು,ಬಹು ಅಂಗಾಂಗ ವೈಫಲ್ಯದ ಕಾರಣದಿಂದ ಕೊನೆಗೆ
2001 ಮಾರ್ಚ್ 25ರಂದು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ನಿಧನರಾದರು.ನೀವು
ಇವರ ಅಭಿಮಾನಿಯಾಗಿದ್ದಲ್ಲಿ ಇವರ ಸಮಾಧಿಯನ್ನೊಮ್ಮೆ ನೋಡಲೇಬೇಕು.ಬೆಂಗಳೂರಿನ ಶಾಂತಿನಗರದಲ್ಲಿನ "ಭಾರತೀಯ ಕ್ರೈಸ್ತ ಸಮಾಧಿ-Indian christian cemetery"ಯ ನಾಲ್ಕನೇ ಪ್ಲಾಟ್ ಫಾರಂ ನಲ್ಲಿ ಇದೆ.ಇವರ ಸಮಾಧಿಯ ಪಕ್ಕ ಇವರ ಪತ್ನಿ ಮೇರಿ ಪ್ರಭಾಕರ್ ಅವರ ಸಮಾಧಿಯು ಇದೆ.....
ಗೂಗಲ್ ಮ್ಯಾಪ್ ಲೊಕೆಶನ್/Google map location:
Indian Christian Cemetery,Shanti Nagar, Bengaluru, Karnataka 560027
https://maps.app.goo.gl/3vGqeHHwjCcaZw1y6
ಈ ವಿಡಿಯೋ ನಿಮಗೆ ಇಷ್ಟವಾಗಿದ್ದಲ್ಲಿ ಎಲ್ಲರಿಗೂ ಶೇರ್ ಮಾಡಿ,ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ,ಹೊಸ ನೋಡುಗರಾಗಿದ್ದಲ್ಲಿ ಸಬ್ಸ್ಕ್ರೈಬ್ ಮಾಡಿ ಬೆಂಬಲಿಸಿ. ನಮಸ್ಕಾರ.
''ಡಾ.ವಿಷ್ಣುವರ್ಧನ್ ಸ್ಮಾರಕ''ಕ್ಕೆ ಭೇಟಿ ಕೊಟ್ಟಾಗ
When Visiting to Dr.Vishnuvardhan Smaraka-https://youtu.be/rzMipWhhtW8
Follow me in Instagram:
https://www.instagram.com/nitin_ankola/
Follow me in Facebook:
https://www.facebook.com/ndnitin.naik
Nitin Ankola's video: -visit to the tomb of Tiger Prabhakar TigerPrabhakar
14.8K
787