Nitin Ankola's video: -Upendra Directed TOP 10 Movies Upendra UpendraDirection
@ಉಪೇಂದ್ರ ನಿರ್ದೇಶನದ ಟಾಪ್ ಟೆನ್ ಚಲನಚಿತ್ರಗಳು-Upendra Directed TOP 10 Movies.#Upendra #UpendraDirection
👌
This is my third video.
The Best director in Indian film industry and in World that is REALSTAR, SUPERSTAR "UPENDRA".
Tarle Nann Maga-ತರ್ಲೆ ನನ್ ಮಗ Movie link here:https://youtu.be/LKdHIPt3NA8
Shh-ಶ್ Movie link here:https://youtu.be/OYGD_wRWYX8
Om-ಓಮ್ Movie link here:https://youtu.be/Tz-ggwsh1P8
Omkaaram(Telugu) Movie link here:https://youtu.be/AUDgk-3JK34
A-ಎ(Kaddayavagi buddhivantarige maatra)Movie link here:https://youtu.be/qZYjCMx3aDg
Swastik-ಸ್ವಸ್ತಿಕ್ Movie link here:https://youtu.be/NC42QgreYzU
Upendra-ಉಪೇಂದ್ರ Movie link here:https://youtu.be/fiqPyiG4ve0
Super-ಸೂಪರ್ Movie link here:https://youtu.be/xNOILPaTwb4
ಉಪೇಂದ್ರ ನಿರ್ದೇಶನದ ಅತ್ಯುತ್ತಮ ಹತ್ತು ಚಲನಚಿತ್ರಗಳ ಕುರಿತು ನಾನು ಮಾಡಿದ ಬ್ಲೊಗ್.ದಯವಿಟ್ಟು ಈ ವಿಡಿಯೋ ಹೇಗಿದೆ ಅಂತ ಕಮೆಂಟ್ ಮಾಡಿ,ನೀವು ನನ್ನ ಹೊಸ ವ್ಯೂವರ್ಸ್ ಆಗಿದ್ದಲ್ಲಿ ನನ್ನ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.
ನೀವು ಉಪೇಂದ್ರ ಅವರ ಅಭಿಮಾನಿಯಾಗಿದ್ದಲ್ಲಿ ಈ ವಿಡಿಯೋ ಎಲ್ಲರಿಗೂ ಶೇರ್ ಮಾಡಿ,ನನ್ನ ಚಾನೆಲ್ ಅನ್ನು ಬೆಂಬಲಿಸಿ.
ಭಾರತೀಯ ಚಿತ್ರರಂಗ ಹಾಗೂ ಕನ್ನಡ ಚಿತ್ರರಂಗ ಕಂಡಂತಹ ಅದ್ಭುತ ನಿರ್ದೇಶಕರು ಎಂದರೆ ಅದು ಉಪೇಂದ್ರ ಮಾತ್ರ,ಕಾಶೀನಾಥ್,ಶಂಕರ್ ನಾಗರಂತಹ ಮಹಾನ್ ನಾಯಕನಟ,ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದ ಅನುಭವ ಉಪೇಂದ್ರ ಅವರಿಗಿದೆ.ಇವರು ಮೊಟ್ಟ ಮೊದಲನೆಯದಾಗಿ ನಿರ್ದೇಶಿಸಿದ ಸಿನಿಮಾ
೧.ತರ್ಲೆ ನನ್ ಮಗ(1990)
೨.ಶ್!!🤔(1993)
೩.ಓಂ(1995)
೪.ಆಪರೇಷನ್ ಅಂತ(1996)
೫.ಓಂಕಾರಮ್(ತೆಲುಗು ಚಿತ್ರ, ಓಮ್ ಸಿನಿಮಾದ ರಿಮೇಕ್)(1997)
೬.ಎ,ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ(1998)
೭.ಸ್ವಸ್ತಿಕ್(1998)
೮.ಉಪೇಂದ್ರ(1999)
೯.ಸೂಪರ್(2011)
೧೦.ಉಪ್ಪಿ-೨(2015)
Follow me in Facebook:
https://m.facebook.com/ndnitin.naik
Follow me in Instagram:
https://www.instagram.com/nitin_ankola/
Nitin Ankola's video: -Upendra Directed TOP 10 Movies Upendra UpendraDirection
320
75