@ಅಣ್ಣಾವ್ರ ಜೊತೆ ಕೂತು ಊಟ ಮಾಡಿದ್ದು ನನ್ನ ಪುಣ್ಯ| Shankhanada Aravind Exclusive Interview Ep03| Pakshinota
ಎಲ್ಲರಿಗೂ ನಮಸ್ಕಾರ🙏
ಮಾಹಿತಿ ತಾಣ ಯೂಟ್ಯೂಬ್ ಚಾನೆಲ್ ಅರ್ಪಿಸುವ “ಪಕ್ಷಿನೋಟ” ಕಾರ್ಯಕ್ರಮಕ್ಕೆ ತಮಗೆಲ್ಲಾ ಆದರದ ಸ್ವಾಗತ.ಈ ಪಕ್ಷಿನೋಟ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವರು ಕಮ್ನಡ ಚಿತ್ರರಂಗದ ಹಿರಿಯ ನಟರು & ಹಾಸ್ಯ ಕಲಾವಿದರು,ರಂಗಭೂಮಿ ನಟರು ಆದ “ಅರವಿಂದ್” ಊರೂಫ್ “ಶಂಖನಾದ ಅರವಿಂದ್ “ಅವರು.ಇದು ಇವರ ಜೀವನದ ಕಟ್ಟಕಡೆಯ ಸಂದರ್ಶನವಾಗಿದೆ.ನಿನ್ನೆ ಕೊರೊನಾ ಕಾರಣದಿಂದಾಗಿ ವಿಧಿವಶರಾಗಿದ್ದಾರೆ.ಅವರ ಆತ್ಮ ಶಾಂತವಾಗಿರಲಿ.ಮುಂದೆ ಈ ತರನಾದ ವಿವಿಧ ಕ್ಷೇತ್ರದಲ್ಲಿ ಹೆಸರುವಾಸಿಯಾದ ಸಾಧಕರನ್ನು ಚಾನೆಲ್ನಲ್ಲಿ ಪರಿಚಯಿಸಿ ಅಪರೂಪದ ಮಾಹಿತಿಯನ್ನು ನಿಮ್ಮ ಮುಂದೆ ತಂದಿಡುವುದೆ ನಮ್ಮ ಉದ್ದೇಶ.ಹಾಗಾಗಿ ಈ ಕೂಡಲೇ ನಮ್ಮ ವಾಹಿನಿಗೆ ನೀವು ಚಂದಾದಾರರಾಗಿ ಬೆಂಬಲಿಸಿ....
Subscribe to our Channel: https://youtube.com/c/NitinAnkola
Follow & Like our facebook page: https://www.facebook.com/ByNitinAnkolayoutuber/
Follow us in Instagram : https://www.instagram.com/maahiti_tana/
Follow our ‘Mahiti tana’ Blog: https://mahititana.blogspot.com/
Program Guest :Shri.Shankhanada Aravind,Kannada Film Comedy Actor&Theater Actor
Interviewed By:Nitin Ankola
Poster Designed By:Ravi Naik,Ankola
Program organized By:Ullas Huddar,G.C.College,Ankola
Program edited By:Nitin Ankola
Directed&Produced By:Nitin Ankola
Shot By:Nitin Ankola
#ಅರವಿಂದ್ #ಅನುಭವ #ಅಪರಿಚಿತ #ಅಪರೂಪದಅತಿಥಿಗಳು .Rajkumar #ಬೆಟ್ಟದಹೂವು #ಚಿತ್ರನಟಶಂಖನಾದಅರವಿಂದ್ #ಅನುಭವಅರವಿಂದ್ _Manohar #ವಿ_ಮನೋಹರ್
Mahiti tana Pakshinota,Mahiti tana Aatmavalokana,Mahiti tana Jote Jote Matu Kathe,Mahiti tana Savi Nenapu,Mahiti tana Live,Mahiti tana interviews,Mahiti tana rare videos,
Nitin Ankola-ನಿತಿನ್ ಅಂಕೋಲಾ's video: Shankhanada Aravind Exclusive Interview Ep03 Pakshinota
34
15