×

Mangalore-Samachar's video: Jain Matha

@Jain Matha. ಸ್ವಸ್ತಿ ಶ್ರೀ ಮದಭಿನವ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಆಶೀರ್ವಚನ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರಿಯಂಗಡಿ ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿರುವ ಶ್ರೀ ಕುಕ್ಕಿನಂತಾಯೀ ದೈವದ ಪುನರ್ ಪ್ರತಿಷ್ಠೆಯು ದಿನಾಂಕ 26 ಜನವರಿ 2021 ರಂದು ಸ್ವಸ್ತಿ ಶ್ರೀ ಮದಭಿನವ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಆಶೀರ್ವಚನ ಗಳೊಂದಿಗೆ, 12ನೇ ವರ್ಷದ ಕುಕ್ಕಿನಂತಾಯಿ ದೈವಕ್ಕೆ ಎಣ್ಣೆ ಬೂಳ್ಯ, ಗಗ್ಗರ ಸೇವೆ, ಜೀಟಿಗೆ, ಹಾಲು, ಹಣ್ಣು, ಸಿಹಿಯಾಳ ಸಮರ್ಪಣೆ, ನಂಬಿಕೆಯೊಂದಿಗೆ ನೇಮೋತ್ಸವ ವಿಜ್ರಂಭಣೆಯಿಂದ ತೆರೆ ಕಂಡಿತು. Mangalore Samachar

9

0

Other post by @Mangalore Samachar