×

Mangalore-Samachar's video: Bhargava Bhajana team

@Bhargava Bhajana team, ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಲ್ಲಿ ಶ್ರೀ ಭಾರ್ಗವ ಮಹಿಳಾ ಮಂಡಳಿಯಿಂದ ಭಜನಾ ಸತ್ಸಂಗ..
ಅನಂತಪದ್ಮನಾಭ ದೇವಸ್ಥಾನ ಅನಂತಶಯನ ಕಾರ್ಕಳ ಇಲ್ಲಿ ಜರುಗುತ್ತಿರುವ ಹರಿಕಥಾ ಸಪ್ತಾಹ ಸಂದರ್ಭ ಶ್ರೀ ಭಾರ್ಗವ ಮಹಿಳಾ ಭಜನಾ ಮಂಡಳಿ ದುರ್ಗಾ ಕಾರ್ಕಳ ಇವರಿಂದ ಭಜನಾ ಸತ್ಸಂಗವು 29 ಜನವರಿ 2021 ರಂದು ಜರುಗಿತು. ಭಜನೆಯನ್ನು ಶ್ರೀಮತಿ ಸುಲಭಾ ಗೋವಿಂದ ದಾಮ್ಲೆ, ಶ್ರೀಮತಿ ಗೀತಾ ಪೈ, ಶ್ರೀಮತಿ ಶಾಂತಲಾ ಫಾಟಕ್, ಶ್ರೀಮತಿ ಉಮಾ ಚಿಪಳೂಣಕರ್, ಶ್ರೀಮತಿ ಜಯಶ್ರೀ ಮರಾಠೆ, ಶ್ರೀಮತಿ ನಿರ್ಮಲ ವೇಳಂಣಕರ್, ಶ್ರೀಮತಿ ಉಮಾ ಆಗಾಶೆ, ಶ್ರೀಮತಿ ಸುಜಾತ ಚಿಪ್ಲೂಂಕರ್, ಶ್ರೀಮತಿ ಯಶೋದಾ ಮರಾಠೆ, ಶ್ರೀಮತಿ ಸುರಭಿ ಮರಾಠೆ ಭಾಗವಹಿಸಿ ಛಂದಗಾಣಿಸಿಕೊಟ್ಟರು. Mangalore Samachar

9

0

Other post by @Mangalore Samachar