×

Mangalore-Samachar's video: Harikatha Vadirajaru

@Harikatha Vadirajaru, ಶ್ರೀ ವಾದಿರಾಜರು ಹರಿಕಥಾ ಸತ್ಸಂಗವನ್ನು ಶ್ರೀ ವೈ. ಅನಂತಪದ್ಮನಾಭ ಭಟ್ ನಿರ್ವಹಿಸಿರುತ್ತಾರೆ.
ಹರಿಕಥಾ ಸಪ್ತಾಹ, ಉಡುಪಿ ಜಿಲ್ಲೆಯ ಕಾರ್ಕಳ ಶ್ರೀ ಅನಂತಪದ್ಮನಾಭ ದೇವಸ್ಥಾನ, ಅನಂತಶಯನ ಇಲ್ಲಿ ಏಳು ದಿನಗಳಲ್ಲಿ ವಿವಿಧ ಹರಿದಾಸರನ್ನು ಆಹ್ವಾನಿಸಿ ಹರಿಕಥಾ ಸತ್ಸಂಗವು ಸಾಂಗವಾಗಿ ಜರುಗುತ್ತಿದೆ. ಕಾರ್ಯಕ್ರಮವನ್ನು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಭಜಕ ವೃಂದ, ಹರಿಕಥಾ ಸಪ್ತಾಹ ಸಮಿತಿ ಸಹಯೋಗದೊಂದಿಗೆ ನೆರವೇರುತ್ತಿದೆ. Mangalore Samachar

18

1

Other post by @Mangalore Samachar