×

Mangalore-Samachar's video:

@ಪಟ್ಟಾಭಿಷೇಕ ಎಂಬ ಯಕ್ಷಗಾನ ಬಯಲಾಟವನ್ನು ಹಟ್ಟಿಯಂಗಡಿ ಮೇಳದವರು ಆಡಿ ತೋರಿಸಿದರು.
ಪಾತ್ರವರ್ಗದಲ್ಲಿ ಥಂಡಿಮನೆ ದಶರಥ ನಾಗಿ ಹಳ್ಳಾಡಿ ಮಂಥರೆಯಾಗಿ ಕೆದಿಲ ಕೈಕೇಯಿ ಹಿಮ್ಮೇಳದಲ್ಲಿ ಸರ್ವ ಶ್ರೀಗಳಾದ ಸುಧೀರ್ ಭಟ್ ಶಶಿ ಆಚಾರ್ಯ ರತ್ನಾಕರ ಗೌಡ ಕಾರ್ಯಕ್ರಮವನ್ನು ಶ್ರೀ ಸತ್ಯನಾರಾಯಣ ಭಜನಾ ಮಂದಿರ ನಿಡಿಗಲ್ ಮತ್ತು ಮಿತ್ರಮಂಡಳಿ ಮುಂಡಾಜೆ ಸಂಯೋಜನೆಯಲ್ಲಿ ದಿನಾಂಕ 17 ಜನವರಿ 2021 ರಂದು ರವಿವಾರ ಶ್ರೀ ಸತ್ಯನಾರಾಯಣ ಭಜನಾಮಂದಿರ ನಿಡಿಗಲ್ ನಲ್ಲಿ ನಡೆಯಿತು. Mangalore Samachar

26

1

Other post by @Mangalore Samachar