ನಂದಳಿಕೆ ಸಿರಿ ಜಾತ್ರೆಗೆ ಮಣ್ಣಿನ ಪಾತ್ರೆಯ ಮೂಲಕ ಆಹ್ವಾನ!
ಕರಾವಳಿಯಲ್ಲಿ ಸದ್ಯ ನಿತ್ಯ ಏರುತ್ತಿರುವ ತಾಪಮಾನದಲ್ಲಿ ಪ್ರಾಣಿ,ಪಕ್ಷಿಗಳು ಕುಡಿಯಲು ನೀರು ಸಿಗದೆ ಪರದಾಡುತ್ತಿವೆ. ಹೀಗಾಗಿ ನಂದಳಿಕೆಯ ಸಿರಿ ಜಾತ್ರೆ ಪ್ರಚಾರದ ಜೊತೆಯಲ್ಲಿ ಪಕ್ಷಿ ಸಂಕುಲಕ್ಕೆ ನೀರುಣಿಸಲು ಮುಂದಾಗಿದೆ.
ಉಡುಪಿ: ಪ್ರಚಾರದ ವಿಚಾರದಲ್ಲಿ ಪ್ರತೀ ಬಾರಿಯು ವಿಭಿನ್ನತೆ ಹೊಂದಿರೋ ತುಳುನಾಡಿನ ಕ್ಷೇತ್ರವಿದು. ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ಈ ಬಾರಿ ವಿಭಿನ್ನ ಪ್ರಯತ್ನ. ಸಿರಿ ಜಾತ್ರೆಗೆ (Udupi Nandalike Siri Jatre) ಆಹ್ವಾನದ ಜೊತೆಗೆ ಪರಿಸರ ಪ್ರೇಮದ ಪಾಠ. ಬ್ಯಾನರ್, ಫ್ಲೆಕ್ಸ್ ಬದಲು ನೀರು ಸಂಗ್ರಹಿಸೋ ಮಣ್ಣಿನ ಪಾತ್ರೆಯ ಮೂಲಕವೇ ಜಾತ್ರೆಗೆ ಆಹ್ವಾನ.
Music Credit 👇
Channel name : Ncv-No Copyright Vibes
Go to this website to download this music
https://m.soundcloud.com/shuvo-ghosh-750404745
_isiri
This video was published on 2023-04-12 13:39:49 GMT by @Pradeep-Kotian on Youtube.
Pradeep Kotian has total 6.4K subscribers on
Youtube and has a total of 199 video.This video has received 1
Likes which are lower than the average likes that Pradeep Kotian gets . @Pradeep-Kotian receives an average views of 1.7K
per video on Youtube.This video has received 0
comments which are lower than the average comments that Pradeep Kotian gets .
Overall the views for this video was lower than the average for the profile.Pradeep Kotian #nandalike#sirijathre#mahalingeshwara#siri#udupi#udupidiaries#udupi#tulunadu#tulunadaporlu#tulunada_isiri#tulunadaculture#tulunad#karavali#karavalipeople has been used frequently in this Post.
Pradeep Kotian's video: 2023 Nandalike Siri Jathre 2023 Shri Mahalingeshwara Temple Nandalike
1
0