×

Pradeep Kotian's video: Hokkadigoli Veera Vikrama Jodukare Kambala -

@Hokkadigoli Veera Vikrama Jodukare Kambala ಹೊಕ್ಕಾಡಿಗೋಳಿ "ವೀರ - ವಿಕ್ರಮ" ಜೋಡುಕರೆ ಬಯಲು ಕಂಬಳ
*ಹೊಕ್ಕಾಡಿಗೋಳಿ "ವೀರ - ವಿಕ್ರಮ" ಜೋಡುಕರೆ ಬಯಲು ಕಂಬಳ ಕೂಟದ ಫಲಿತಾoಶ*🐃 *( 07 - 12 - 2019 )* •••••••••••••••••••••••••••••••••••••••••••••• ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 2 ಜೊತೆ ಅಡ್ಡಹಲಗೆ: 3 ಜೊತೆ ಹಗ್ಗ ಹಿರಿಯ: 14 ಜೊತೆ ನೇಗಿಲು ಹಿರಿಯ: 24 ಜೊತೆ ಹಗ್ಗ ಕಿರಿಯ: 18 ಜೊತೆ ನೇಗಿಲು ಕಿರಿಯ: 81 ಜೊತೆ ಒಟ್ಟು ಕೋಣಗಳ ಸಂಖ್ಯೆ : 142 ಜೊತೆ •••••••••••••••••••••••••••••••••••••••••••••• ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) •••••••••••••••••••••••••••••••••••••••••••••• ಅಡ್ಡ ಹಲಗೆ: ಪ್ರಥಮ: ಆಲದಪದವು ಮೇಗಿನಮನೆ ಸುಭ್ರತ್ ವರುಣ್ ಶೆಟ್ಟಿ ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ •••••••••••••••••••••••••••••••••••••••••••••• ಹಗ್ಗ ಹಿರಿಯ: ಪ್ರಥಮ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ "B" ಓಡಿಸಿದವರು: ಮಾಳ ಕಲ್ಲೇರಿ ಭರತ್ ಶೆಟ್ಟಿ ದ್ವಿತೀಯ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್ ••••••••••••••••••••••••‌‌‌‌‌•••••••••••••••••••••• ಹಗ್ಗ ಕಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ "A" ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ದ್ವಿತೀಯ: ನಕ್ರೆ ಮಹೋಧರ ನಿವಾಸ ಈಶಾನಿ ತುಕ್ರ ಭಂಡಾರಿ ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್ •••••••••••••••••••••••••••••••••••••••••••••• ನೇಗಿಲು ಹಿರಿಯ: ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ "A" ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್ ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್ ಕುಮಾರ್ •••••••••••••••••••••••••••••••••••••••••••••• ನೇಗಿಲು ಕಿರಿಯ: ಪ್ರಥಮ: ಪನೋಲಿಬೈಲ್ ಭಂಡಾರಮನೆ ಶಿವಾನಂದ ಕುಲಾಲ್ "A" ಓಡಿಸಿದವರು: ಅಳದಂಗಡಿ ಸತೀಶ್ ದೇವಾಡಿಗ ದ್ವಿತೀಯ: ಸಿಧ್ಧಕಟ್ಟೆ ಹೊಂಗಾರಹಿತ್ಲು ಮೋಹಿತ್ ಕಾಂತಣ್ಣ ಶೆಟ್ಟಿ ಓಡಿಸಿದವರು: ಕೋರಿಂಜೆ ಹೊಸಮನೆ ಅರುಣ್ ಕುಮಾರ್ ••••••••••••••••••••••••••••••••••••••••••••••••• _fans _Kambula_2019_20 _2018 _festival_2019 _race_2019 _2019 _2019_dates _place _2019_list _time_table_2019-20 _2019_live _2019-20_dates _race _race_record _history _chennaya_kambala _kusha_kambala _mood_padu_kambala _lakshmana_kambala, _final_race _kambala , _is_famous_for _kreede _culture_dress

61

3
Pradeep Kotian
Subscribers
6.2K
Total Post
176
Total Views
147.1K
Avg. Views
1.7K
View Profile
This video was published on 2019-12-09 02:01:36 GMT by @Pradeep-Kumar on Youtube. Pradeep Kotian has total 6.2K subscribers on Youtube and has a total of 176 video.This video has received 61 Likes which are higher than the average likes that Pradeep Kotian gets . @Pradeep-Kumar receives an average views of 1.7K per video on Youtube.This video has received 3 comments which are higher than the average comments that Pradeep Kotian gets . Overall the views for this video was lower than the average for the profile.Pradeep Kotian #kambula_fans #Hokkadigoli_Kambula_2019_20 #pradeepkmr12 #kambala_2018 #kambala_festival_2019 #kambala_race_2019 #kambala_2019 #kambala_2019_dates #kambala_place #kambala_2019_list #kambala_time_table_2019-20 #kambala_2019_live #kambala_2019-20_dates #buffellow_race #kambala_race_record #kambala_history #koti_chennaya_kambala #lava_kusha_kambala #mulki_mood_padu_kambala #rama_lakshmana_kambala, #kambala_final_race #tulunad_kambala #tulunad, #mangalore #karnataka_is_famous_for #janapada_kreede #karnataka_culture_dress has been used frequently in this Post.

Other post by @Pradeep Kumar