×

Prajaatv Kannada News's video: BYVijayendra

@ಬೊಮ್ಮಾಯಿ ಸರ್ಕಾರದಲ್ಲಿ ಭಿನ್ನಮತ ಕುರಿತು ವಿಜಯೇಂದ್ರ ಹೇಳಿದ್ದೇನು ಗೊತ್ತೇ..? | #BYVijayendra
ಬೊಮ್ಮಾಯಿ ಸರ್ಕಾರದಲ್ಲಿ ಭಿನ್ನಮತ ಕುರಿತು ವಿಜಯೇಂದ್ರ ಹೇಳಿದ್ದೇನು ಗೊತ್ತೇ..? ಬೊಮ್ಮಾಯಿ ಸರ್ಕಾರದಲ್ಲಿ ಹಸ್ತಕ್ಷೇಪ ವಿಚಾರ ನಾನು ಯಾವುದೇ ಸ್ಥಾ ನಮಾನಕ್ಕೆ ಹೋರಾಟ ಮಾಡಿಲ್ಲ. ಹೈಕಮಾಂಡ್ ಯಾವಾಗ ಸ್ಥಾನಮಾನ ಕೊಡುತ್ತೋ ಕೊಡ್ಲಿ. ಪಕ್ಷ ಕೊಟ್ಟಿರುವ ಜವಾಬ್ದಾರಿ ನಿರ್ವಹಿಸುತ್ತಿರುವೆ . ಯತ್ನಾಳ್ ಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಹಾಗಾಗಿ ಅವರು ಆ ರೀತಿ ಮಾತನಾಡುತ್ತಾರೆ. ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿಕೆ . ನೀವಿನ್ನು ಪ್ರಜಾಟಿವಿ ಕನ್ನಡ ವಾಹಿನಿಯ ವೆಬ್‍ಸೈಟ್‍ಗೆ ಸಬ್‍ಸ್ಕ್ರೈಬರ್ ಆಗಿಲ್ಲದಿದ್ದರೆ ಈ ಕೂಡಲೇ ಸಬ್‍ಸ್ಕ್ರೈಬ್ ಮಾಡಿ. *SUBSCRIBE | LIKE | COMMENT | SHARE

2

0
Prajaatv Kannada News
Subscribers
799K
Total Post
25K
Total Views
18.7K
Avg. Views
169.5
View Profile
This video was published on 2021-08-16 15:18:49 GMT by @Prajaa-TV-Kannada-News on Youtube. Prajaatv Kannada News has total 799K subscribers on Youtube and has a total of 25K video.This video has received 2 Likes which are lower than the average likes that Prajaatv Kannada News gets . @Prajaa-TV-Kannada-News receives an average views of 169.5 per video on Youtube.This video has received 0 comments which are lower than the average comments that Prajaatv Kannada News gets . Overall the views for this video was lower than the average for the profile.Prajaatv Kannada News #BYVijayendra #AssociationofKannadaKootasofAmerica #Prajaatvkannada #chiefministerofkarnataka #Basavarajbommai #Nalinkumarkateel #Bsyediyurappa #Siddaramaiah #DKShivakumar #HDKumaraswamy #jds #IndianNationalCongress #RahulGandhi #BharatiyaJanataParty #Jpnadda #NarendraModi #PrimeMinisterofIndia #AmitShah ನೀವಿನ್ನು has been used frequently in this Post.

Other post by @Prajaa TV Kannada News