Prasanna Bhojashettar's video: Diggajaru Title Song DD Chandana TV
@Diggajaru Title Song DD Chandana TV | ದಿಗ್ಗಜರು ಶೀರ್ಷಿಕೆ ಗೀತೆ ಚಂದನ ವಾಹಿನಿ
#ದಿಗ್ಗಜರು
Title Song Credits -
Composer, Music, Singing, Mixing - @PrasannaBhojashettar
Video Credits - Doordarshan Chandana TV
ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರತಿ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ ಹೊಸ ಕಾರ್ಯಕ್ರಮ "ದಿಗ್ಗಜರು" Legends of Sandalwood ಇದರ ಶೀರ್ಷಿಕೆಯ ಸಂಗೀತ ನಿರ್ದೇಶನ, ಗಾಯನ ಮತ್ತು ಕಾರ್ಯಕ್ರಮದ ಹಿನ್ನೆಲೆ ಸಂಗೀತ ನೀಡಿರುವುದು ನನಗೆ ಹೆಮ್ಮೆಯ ಸಂಗತಿ. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರ ಕಿರುಚಿತ್ರವನ್ನು ಒಳಗೊಂಡ ಈ ಕಾರ್ಯಕ್ರಮದ ಶೀರ್ಷಿಕೆ ಸಂಗೀತದ ತುಣುಕನ್ನು ತಮ್ಮೊಂದಿಗೆ ಹಂಚಿಕೊಳುತ್ತಿದ್ದೇನೆ ನೋಡಿ ಆನಂದಿಸಿ😊
"Diggajaru" Legends of Sandalwood is a new show which airs every Sunday night at 8 o'clock on Doordarshan Chandana TV channel. I take pride in doing the Music, Singing & Mixing for the Title Theme Song & also working on the background music for this documentary series program showcasing the legendary artists of Kannada Film Industry. I have been privileged to be part of it, presenting you the title theme music telecasted on TV. Do watch and enjoy👍
#ದೂರದರ್ಶನ #ಚಂದನವಹಿನಿ #ಪ್ರಸನ್ನ_ಭೋಜಶೆಟ್ಟರ್ #ಸಂಗೀತನಿರ್ದೇಶನ #ಹಿನ್ನೆಲೆಸಂಗೀತ #ಪ್ರತಿಭಾನುವಾರರಾತ್ರಿ8ಗಂಟೆಗೆ
Prasanna Bhojashettar's video: Diggajaru Title Song DD Chandana TV
6
0