×

Prasanna Bhojashettar's video: Hallake Biddalu - Honey Trap Song - Prasanna Bhojashettar

@Hallake Biddalu - Honey Trap Song - Prasanna Bhojashettar
New Honey Trap Song "Hallake Biddalu Halli Hudugi" by Prasanna Bhojashettar Based on a True Honey Trap Story. Starring - Prasanna Bhojashettar, Varsha Bhille, Manju Pitbull Concept, Screenplay, Dialogue, Choreography, Composer, Music Programming & Arrangement, Lyrics, Vocals, Mixing & Mastering, Editing, Visual Effects, Producer, Direction - Prasanna Bhojashettar Female Vocals - Jannat Nas Co-Dancers - Vinayak Habib, Prashant Habib Casting By - Anand Solanki Cinematography - Vinod Nimbalkar Second Cameramen - Ram Jartarghar Drone Camera Operator - Rajesh Pawar Color Grading - Anand Uppin Poster Design - Sachin Das Special Thanks to - Rahul Bhille, Sushma K, Shakti, Surendra More Follow Prasanna Bhojashettar on Instagram https://www.instagram.com/prasanna1515 Follow Prasanna Bhojashettar on Facebook https://www.facebook.com/PrasannaBhojashettar ------------------ Enjoy & stay connected with us!! Subscribe to our Youtube Channel : https://www.youtube.com/PrasannaBhojashettar ----------- Lyrics ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ Longu Rideu ಹೋಗುತ್ತಿದ್ದಾಗಾ Songu ಒಂದು ಹಾಡುತ್ತಿರುವಾಗಾ Highway Roadi ನಲ್ಲಿ Signal ಪಕ್ಕದಲ್ಲಿ ಅವಳ ಕಂಡು ಇವನು ನಿಂತನು ಅವಳು ಬಂದು ಇವನ ಹತ್ತಿರಾ ಸ್ವಲ್ಪ ನಂಗೆ Liftu ಕೊಡ್ತೀರಾ ಅಂತ ಕೇಳಿದಾಗ Request ಮಾಡಿದಾಗಾ ಲಡ್ಡು ಬಂದು ಬಾಯಿ ಸೇರಿತು ಗಾಡಿ ಏರು ಎಂದು ಇವನು Smileu ಕೊಟ್ಟನು ಅವಳು ನಾಚಿಕೊಂಡು Seatu ಮೇಲೆ ಕುಂತಳು Topu Gearu ಹಾಕಿ Bikeu Speedu ಹೋಗಲು Roadu Humpi ನಲ್ಲಿ Breaku ಹಾಕಿದಾಗ ಅವನ ತಬ್ಬಿಕೊಂಡು Break ಹಾಕಿ ಬರೋಬ್ಬರಿ ಕೆಲಸಾ ಮಾಡಿ ಬಿಡು ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ Aahn Aahn ಹುಚ್ಚು ಕೋಡಿ ಅಂತ ವಯಸ್ಸಿನಲ್ಲಿ ಇವನ Liftu ಕೇಳಿ ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ ಲಂಗ ದಾವಣಿಯಲ್ಲಿ ಗೊಂಬೆಯಂತೆ ಅವಳು ಬಹಳ ಚಂದ ಕಾಣುತ್ತಿದ್ದಳು ಮಂಗನಂತೆ ಇವನು ಟೊಂಗೆಯಿಂದ ಹಾರಿ ಅವಳ ಹಿಂದೆ ಹೋಗುತ್ತಿದ್ದನು ಮೂಗುಬೊಟ್ಟಿಗೆ ಮೂಗಿನಿಂದಲೇ ಮುದ್ದು ಮಾಡೋ ಆಸೆ ಇವನಲಿ ಸನ್ನೆ ಮಾಡಿದಾ ಅವಳ ಕೆನ್ನೆ ಸವರಿದಾ ಯಾರೂ ಇರದ ತೋಟದಲ್ಲಿ ಕಣ್ಣ ನೋಟದಲ್ಲಿ ಪ್ರೀತಿ ಪಾಠ ಹೇಳಿದಾ Flirtu ಮಾಡಿ ಅವಳ ಮನಸು ಲೂಟಿ ಮಾಡಿದಾ ಹೂವಿನಂಥ ಅವಳ ತುಟಿಯ ಜೇನು ಹೀರಿದಾ ಹಿಂಗೆಯೆಲ್ಲ ಮಾಡಿದಾಗ ಅವಳು ಬೆಣ್ಣೆಯಂತೆ ಕರಗಿ ಹೋಗಿ ರೊಟ್ಟಿ ಜಾರಿ ತುಪ್ಪಕ್ ಬಿತ್ತು ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ Aahn Aahn ಕಣ್ಣು ಮುಚ್ಚಿ Love ನಲ್ಲಿ ಹೆಜ್ಜೆ ಇಟ್ಟು ಕಾಲು ಜಾರಿ ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ ಕೇಳು ನನ್ನ ಮಾತು ಒಂದು ಸತ್ಯ ಹೇಳುವೆ ನಮ್ಮ ಪ್ರೀತಿ ಗುರುತಿನಲ್ಲಿ ತಾಜ್ ಮಹಲ್ ಕಟ್ತುವೆ ನೀನು ಹೂo ಅಂದ್ರೆ ಸಾಕು ನಿನ್ನ ಮನೆಗೆ ನುಗ್ಗುವೆ ನಿನ್ನ ಅಪ್ಪ ಅಮ್ಮನೆದುರೇ ನಿಂಗೆ ತಾಳಿ ಕಟ್ತುವೆ ಹೂವಿನಂತೆ ನಿನ್ನ ನೋಡಿಕೊಂಡು ಸುಖವ ನೀಡುವೆ ಜೇನುಗೂಡಿನಂತೆ ನಮ್ಮ ಬಾಳು ಸ್ವರ್ಗ ಮಾಡುವೆ ನಾನೆ ರಾಜಾ ನೀನೆ ರಾಣಿ ಅಂತ ಹೇಳಿದಾಗಾ ಹಕ್ಕಿಯಂತೆ ಹಾರಿ ಅವಳು ಸಿಕ್ಕು ಇವನ ಪ್ರೀತಿಯಲ್ಲಿ ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ Yo yo Jolly ಮೂಡಿನಲ್ಲಿ ಜೋಲಿ ತಪ್ಪಿಹೋಗಿ ಅವಳು ಮತ್ತೇ ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ Ayyayyo Ayyayyo Ayyayyo Ayyayyo Its A Honey Trap Longu Rideu ಹೋಗುತ್ತಿದ್ದನು Songu ಒಂದು ಹಾಡುತ್ತಿದ್ದನು Highway Roadi ನಲ್ಲಿ Signal ಪಕ್ಕದಲ್ಲಿ ನನ್ನ ನೋಡಿ ಅವನು ನಿಂತನು ನಾನು ಹೋಗಿ ಅವನ ಹತ್ತಿರಾ ಸ್ವಲ್ಪ ನಂಗೆ Liftu ಕೊಡ್ತೀರಾ ಅಂತ ಕೇಳಿದಾಗ Request ಮಾಡಿದಾಗಾ ಲಡ್ಡು ಅವನ ಬಾಯಿ ಸೇರಿತು ಗಾಡಿ ಏರು ಎಂದು ಅವನು Smileu ಕೊಟ್ಟನು ನಾನು ನಾಚಿಕೊಂಡು Seatu ಮೇಲೆ ಕುಂತೆನು Topu Gearu ಹಾಕಿ Bikeu Speedu ಹೋಗಲು Roadu Humpi ನಲ್ಲಿ ಅವನು Breaku ಹಾಕಿದಾಗ ನನ್ನ ಬಲೆಗೆ ಹ ಹ ಹ ಪಾಪಾ ... ಹಳ್ಳಕೆ ಬಿದ್ದ ಪ್ಯಾಟೆ ಹುಡುಗ Aahn Aahn ನಾನು ಹಳ್ಳಿ ಹುಡುಗಿ ಅಂತ ತಿಳಿದು ಮಳ್ಳನಾಗಿ ಅವನು ಹಳ್ಳಕೆ ಬಿದ್ದ ಪ್ಯಾಟೆ ಹುಡುಗ Excuseme ಸ್ವಲ್ಪ Lift ಕೊಡ್ತೀರಾ? Sure Get In.. #$%** ಇಂಥ ಹುದ್ಗ್ಯಾರಿಗೆ ಮಾಡಾಕ್ ಹೋಗಿ ಉಪಕಾರಾ ನಮ್ಮಂತಃ ಶ್ಯಾಣ್ಯಾ ಹುಡ್ಗೂರ ಹಳ್ಳಕ್ ಬೀಳ್ತಾರಾ ಹಳ್ಳಿ ಹುಡುಗಿ ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ ಹಳ್ಳಕೆ ಬಿದ್ದಳು ಹಳ್ಳಿ ಹುಡುಗಿ Beware of Honey Trapping Girls!! ಸಾಹಿತ್ಯ - ಪ್ರಸನ್ನ ಭೋಜಶೆಟ್ಟರ --------

679

94
Prasanna Bhojashettar
Subscribers
4.2K
Total Post
121
Total Views
442.4K
Avg. Views
5.3K
View Profile
This video was published on 2019-10-27 17:00:16 GMT by @Prasanna-Bhojashettar on Youtube. Prasanna Bhojashettar has total 4.2K subscribers on Youtube and has a total of 121 video.This video has received 679 Likes which are higher than the average likes that Prasanna Bhojashettar gets . @Prasanna-Bhojashettar receives an average views of 5.3K per video on Youtube.This video has received 94 comments which are higher than the average comments that Prasanna Bhojashettar gets . Overall the views for this video was lower than the average for the profile.Prasanna Bhojashettar #$%** #HallakeBiddalu #HalliHudugi #PrasannaBhojashettar #HoneyTrapSong #RapSong #2019 has been used frequently in this Post.

Other post by @Prasanna Bhojashettar