×

Public TV's video: Big Bulletin Talk War Between BS Yediyurappa Siddaramaiah HR Ranganath Mar 11 2022

@Big Bulletin | Talk War Between BS Yediyurappa & Siddaramaiah | HR Ranganath | Mar 11, 2022
Big Bulletin | Talk War Between BS Yediyurappa & Siddaramaiah | HR Ranganath | Mar 11, 2022 Watch Live Streaming On http://www.publictv.in/live ಪಂಚರಾಜ್ಯಗಳ ಮಹಾತೀರ್ಪು ಹೊರಬೀಳುತ್ತಿದ್ದಂತೆ, ರಾಜ್ಯ ಬಿಜೆಪಿಯ ಉತ್ಸಾಹ ಇನ್ನಷ್ಟು ಇಮ್ಮಡಿಗೊಂಡಿದೆ...ಸಿಎಂ ಸ್ಥಾನದಿಂದ ಕೆಳಗಿಳಿದರೂ ಬಿ.ಎಸ್. ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತರೋಕೆ ಸಂಕಲ್ಪ ಮಾಡಿದ್ದಾರೆ. ವಿಧಾನಸಭೆಯಲ್ಲಿ ಇವತ್ತು ಬಜೆಟ್ ಮೇಲಿನ ಚರ್ಚೆಯ ವೇಳೆ, ತಮ್ಮ ನೇತೃತ್ವದಲ್ಲೇ ಪಕ್ಷ ಸಂಘಟನೆಗೆ ಮುಂದಾಗೋ ಸುಳಿವು ನೀಡಿದ್ದಾರೆ. ಬಜೆಟ್ ಅಧಿವೇಶನ ಅಂತ್ಯಗೊಳ್ಳುತ್ತಿದ್ದಂತೆ, ಪ್ರಧಾನಿ ಮೋದಿ ಸಾಧನೆ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್ ಮುಂದಿಟ್ಟುಕೊಂಡು ಜನರ ಬಳಿಗೆ ಹೋಗೋದಾಗಿ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸೀಟು ಗೆದ್ದು ಪಕ್ಷವನ್ನು ಅಧಿಕಾರಕ್ಕೆ ತರೋದಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಮಧ್ಯೆಯೇ, ಜಗಳ್ ಬಂದಿ ನಡೆದೇ ಹೋಯ್ತು... ಬೊಮ್ಮಾಯಿ ಬಜೆಟ್ ಸಮರ್ಥಿಸುವ ಭರದಲ್ಲಿ ಯಡಿಯೂರಪ್ಪನವರು `ಕಾಂಗ್ರೆಸ್ ಮುಕ್ತ ಕರ್ನಾಟಕ'ದ ಜಪ ಮಾಡಿದ್ದು, ಸಿದ್ದರಾಮ್ಮಯ್ಯರನ್ನು ಕೆರಳಿಸಿತು. ಬಿಎಸ್‌ವೈ ಕಣ್ಣೀರು ಹಾಕ್ತಾ ಸಿಎಂ ಸ್ಥಾನ ತ್ಯಜಿಸಿದ್ದನ್ನು ಪ್ರಸ್ತಾಪಿಸಿ ಕಾಲೆಳೆದ್ರು. 130 ಸೀಟ್ ಗೆಲ್ಲೋ ಭ್ರಮೆಲಿ ಇದ್ದೀರಿ.. ಬೇರೆ ರಾಜ್ಯಗಳ ಕತೆ ಬೇರೆ.. ನಮ್ಮ ರಾಜ್ಯದ ರಾಜಕಾರಣ ಬೇರೆ.. ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣ್ಬೇಡಿ ಎಂದು ಬಿಜೆಪಿ, ಯಡಿಯೂರಪ್ಪಗೆ ಟಾಂಗ್ ನೀಡಿದ್ರು. ಇದಕ್ಕೆ ಯಡಿಯೂರಪ್ಪ ಪ್ರತಿಕ್ರಿಯಿಸಿ, ಸಿಎಂ ಗಾದಿಯನ್ನು ಸ್ವಯಂಪ್ರೇರಿತವಾಗಿ ತ್ಯಜಿಸಿ, ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ನಾನೇ.. ಇನ್ನೊಮ್ಮೆ ಸಿಎಂ ಆಗೋ ಕನಸಿಲ್ಲ.. ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್‌ಗೆ ಹೋಗ್ತೀವಿ.. ಎಂದರು. ಬಿಎಸ್‌ವೈ ಬೆಂಬಲಕ್ಕೆ ಸಿಎಂ ಧಾವಿಸಿದ್ರೆ, ಸಿದ್ದು ಪರ ಎಂಬಿ ಪಾಟೀಲ್ ಬ್ಯಾಟ್ ಬೀಸಿದ್ರು. Download Public TV app here: Android: https://play.google.com/store/apps/details?id=com.phonegap.publictv&hl=en iOS: https://apps.apple.com/in/app/public-tv-news/id1125391954 Keep Watching Us On Youtube At: https://www.youtube.com/user/publictvnewskannada Watch More From This Playlist Here: https://www.youtube.com/user/publictvnewskannada/playlists Read detailed news at www.publictv.in Subscribe on YouTube: https://www.youtube.com/user/publictvnewskannada?sub_confirmation=1 Follow us on Google+ @ https://plus.google.com/+publictv Like us @ https://www.facebook.com/publictv Follow us on twitter @ https://twitter.com/PublicTVnews -------------------------------------------------------------------------------------------------------- Public TV brings to you the latest updates from all walks of life, be it politics or entertainment, religion or sports, crime or any other thing. Keep watching...

460

60
Public TV
Subscribers
5.4M
Total Post
131.5K
Total Views
21.7M
Avg. Views
31.9K
View Profile
This video was published on 2022-03-11 22:02:47 GMT by @Public-TV on Youtube. Public TV has total 5.4M subscribers on Youtube and has a total of 131.5K video.This video has received 460 Likes which are higher than the average likes that Public TV gets . @Public-TV receives an average views of 31.9K per video on Youtube.This video has received 60 comments which are higher than the average comments that Public TV gets . Overall the views for this video was lower than the average for the profile.Public TV #PublicTV #BigBulletin #HRRanganath Watch has been used frequently in this Post.

Other post by @Public TV