×

nanu reporter - ನಾನೂ ರಿಪೋರ್ಟರ್'s video: Venugopalaswamy Temple KRS backwater

@Venugopalaswamy Temple KRS backwater ದೇವಸ್ಥಾನ ಸುತ್ತ ಇರುವ ವಿಸ್ಮಯ ಗಿಡ ಯಾವುದು ಗೊತ್ತಾ? ಬೇರೆ ಗಿಡ ಯಾಕಿಲ್ಲ?
Venugopalaswamy Temple KRS backwater ದೇವಸ್ಥಾನ ಸುತ್ತ ಇರುವ ವಿಸ್ಮಯ ಗಿಡ ಯಾವುದು ಗೊತ್ತಾ? ಬೇರೆ ಗಿಡ ಯಾಕಿಲ್ಲ venugopala swamy temple venu gopala swamy venu gopala swami venugopala swami temple KRS venu gopala swaami temple venu gopala swaamy temple venugopala temple venugopala swamy temple construction venu gopala swamy history venu gopala swamy historical place venu gopala swamy temple Mysore KRS venu gopala swamy kannambadi katte venu gopala swamy new kannambadi anekattu mandy venu gopala swamy temple mandy krs venu gopala swamy temple KRS backwater krs water KRS temples KRS temple KRS ವೇಣುಗೋಪಾಲ ಸ್ವಾಮಿ ದೇವಸ್ಥಾನ ಸುತ್ತ ಇರುವ ವಿಸ್ಮಯ ಗಿಡ ಯಾವುದು ಗೊತ್ತಾ? ಬೇರೆ ಗಿಡ ಯಾಕಿಲ್ಲ ತುಳಸಿ ಗಿಡ KRS ಯಾರಿಗೆ ಗೊತ್ತಿಲ್ಲ ಹೇಳಿ, ವಿಶ್ವ ವಿಖ್ಯಾತ ಮೈಸೂರು ಪ್ರವಾಸ ಕೈಗೊಂಡವರು KRS ಖಂಡಿತ ನೋಡಿ ಖುಷಿ ಪಡ್ತಾರೆ. ಹಾಗೆ ಕೃಷ್ಣ ರಾಜ ಸಾಗರದ ಸಮೀಪದಲ್ಲಿರುವ ಹೊಸ ಕನ್ನಂಬಾಡಿಯಲ್ಲಿರುವ ವೇಣುಗೋಪಾಲ ಸ್ವಾಮಿ ದೇವಾಲಯವು ಅತ್ಯಾಕರ್ಷಣೆಯ ಧಾರ್ಮಿಕ ಕ್ಷೇತ್ರ. ಅಷ್ಟೇ ಸುಂದರ ಪ್ರವಾಸಿ ತಾಣವೂ ಹೌದು. ಇದು ಹೊಯ್ಸಳರ ವಾಸ್ತುಶಿಲ್ಪಕ್ಕೆ ಒಂದು ಉದಾಹರಣೆಯಾಗಿದೆ. ಈ ದೇವಾಲಯವನ್ನು ಕ್ರಿ.ಶ. 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯ ನಿರ್ಮಾಣ ಸಮಯದಲ್ಲಿ ಇದನ್ನ ಕಟ್ಟಿಸಲಾಗಿದೆ ಎಂದು ಇತಿಹಾಸ ಹೇಳುತ್ತದೆ. ನಿರ್ವಹಣೆ ವೈಫಲ್ಯದಿಂದ ಹಾಳಾಗಿದ್ದ ದೇವಸ್ಥಾನ ಈಗ ಜೆರ್ಣೋದ್ದಾರಗೊಂಡು, ಘತಕಾಲದ ವೈಭವ ಮಾರುಕಳಿಸಿದೆ. ಖಾಸಗಿತನ ಇಲ್ಲಿದ್ದರೂ ಯಾವುದೇ ರೀತಿ ಹಣಕಾಸಿನ ವ್ಯವಹಾರಕ್ಕೆ ಆಸ್ಪದ ಇಲ್ಲ. ಇಲ್ಲಿ ನೀವು ಸರಿಯಾಗಿ ಗಮನಿಸಿದರೆ ಒಂದು ಅಚ್ಚರಿ ಎದುರಾಗುತ್ತದೆ. ಇದೇ ದೇವಸ್ಥಾನದ ಸುತ್ತ ಬೆಳೆಸಿರುವ ಪವಿತ್ರ ಗಿಡ. ಈ ಗಿಡ ಬಿಟ್ಟರೆ ಬೇರೆ ಯಾವ ಗಿಡಿವು ಕಾಣಸಿಗದು. ಆ ಗಿಡವೆ ಪವಿತ್ರ ಪೂಜ್ಯ ತುಳಸಿ ಗಿಡ. ಇದಲ್ಲದೆ ಇಲ್ಲಿ krs ಹಿನ್ನೀರಿನ ಸುಂದರ ನಿಸರ್ಗದಲ್ಲಿ ಬೋಟ್ ಮತ್ತು ತೆಪ್ಪದ ವಿಹಾರ ಮನಮೋಹಕ. ಇಲ್ಲಿಗೆ ಭೇಟಿ ಕೊಟ್ಟವರು ಖಂಡಿತ ಖುಷಿಪಡ್ತಾರೆ.

12

0
nanu reporter - ನಾನೂ ರಿಪೋರ್ಟರ್
Subscribers
19.7K
Total Post
317
Total Views
63.7K
Avg. Views
1K
View Profile
This video was published on 2022-10-14 06:00:07 GMT by @Rathnasutha on Youtube. nanu reporter - ನಾನೂ ರಿಪೋರ್ಟರ್ has total 19.7K subscribers on Youtube and has a total of 317 video.This video has received 12 Likes which are higher than the average likes that nanu reporter - ನಾನೂ ರಿಪೋರ್ಟರ್ gets . @Rathnasutha receives an average views of 1K per video on Youtube.This video has received 0 comments which are lower than the average comments that nanu reporter - ನಾನೂ ರಿಪೋರ್ಟರ್ gets . Overall the views for this video was lower than the average for the profile.

Other post by @Rathnasutha