×

Southreel's video: Loud Speaker First Look Promotion Video kannada creative movie Southree

@Loud Speaker First Look Promotion Video | kannada creative movie|Southree|
Loaud Speaker’ we have three heroines with four heroes . Anusha, Disha Dinakar and Kavya Shah are paired with Bhasker Ninasam, Sumanth Bhat, Karthik Rao and Abhishekh. loudspeaker , ರಾಜ್ productions ಬ್ಯಾನರ್ ಅಡಿ ಬರುತ್ತಿರುವ ಎರಡನೇ ಚಿತ್ರ , ಧೈರ್ಯಂ ಚಿತ್ರ ಮಾಡಿದ್ದ ಚಿತ್ರ ತಂಡ ಈಗ ಒಂದು dark ಕಾಮಿಡಿ ಚಿತ್ರವನ್ನು ತೆರೆಗೆ ತರಲು ಸಿದ್ದವಾಗಿದೆ 2- ವಿಬಿನ್ನ ಟೈಟಲ್ ಇರೋ ಈ ಸಿನಿಮಾ ದಲ್ಲಿ ಕಥೆಯೇ ಹೀರೋ ಎಂದು ಹೇಳುತ್ತಿದೆ ಚಿತ್ರತಂಡ , 3- ಇತ್ತೀಚೆಗಷ್ಟೇ ಒಂದು ವಿಬಿನ್ನ ಪೋಸ್ಟರ್ ಅನ್ನು 2 ಲಕ್ಷ ಜನರ ಮುಂದೆ ರಿಲೀಸ್ ಮಾಡಿ ಜನರ ಅಬಿಪ್ರಾಯಗಳನ್ನು ತೆಗೆದುಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ , ಕನ್ನಡದಲ್ಲಿ ಇಂತಹ ಪೋಸ್ಟರ್ ಹಿಂದೆಂದೂ ಬಂದಿಲ್ಲ ಎಂಬ ​ ​ ಅಬಿಪ್ರಾಯ ಬರುತ್ತಿದೆ 4 - worlds most dangerous game ಎಂದು tag line ಇಟ್ಕೊಂಡಿರೋ ಈ ಚಿತ್ರ ಜನರಲ್ಲಿ ಅದು ಇನ್ನೆಂತ game ಅಪ್ಪ ಇದು ಎಂದು curiousity create ಮಾಡ್ತಾ ಇದೆ , ಇಂತಹ ಕಥೆ ಕನ್ನಡದಲ್ಲಿ ಹಿಂದೆಂದೂ ಬಂದಿಲ್ಲ ಎಂದು ಚಿತ್ರತಂಡ ಹೇಳುತ್ತಿದೆ 5 - ಈ ಚಿತ್ರಕ್ಕೆ dr ರಾಜು ಬಂಡವಾಳ ಹೂಡಿದ್ದು , ಶಿವತೆಜಸ್ ನಿರ್ದೇಶನ , ಕಿರಣ್ ಹಂಪಾಪುರ ಛಾಯಾಗ್ರಹಣ, ವಿಜಯ್ ಈಶ್ವರ್ ಸಂಭಾಷಣೆ, ಹಾಗು ಅಭಿಷೇಕ್ ಅವರು ಕಥೆ ಬರೆದಿದ್ದಾರೆ. 6- ತಾರಾಗಣದಲ್ಲಿ - ಅಭಿಷೇಕ್ , ಭಾಸ್ಕರ್ ,ಸುಮಂತ್ , ಕಾರ್ತಿಕ್ ರಾವ್ , ದಿಶ ,ಅನುಶ ,ಕಾವ್ಯ ಷಾ , ರಂಗಾಯಣ ರಘು , ದತ್ತಣ್ಣ ಮುಂತಾದವರಿದ್ದಾರೆ 7 - ಈ ಚಿತ್ರದ ಟ್ರೈಲರ್ ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಮಾಡಲಿದ್ದು , ಜನರಲ್ಲಿ ತುಂಬಾ ಕುತೂಹಲ ಮೂಡಿಸಿದೆ.

0

0

Other post by @Southreel