×

Sri RamachandrapuraMatha's video: : - - 11 Gurukulam

@ಗುರುಲಕ್ಷಣ : ಮಂತ್ರ-ತಂತ್ರವಿಶಾರದ | ಗುರುಕುಲವಿಲ್ಲದೆ ಭಾರತವೆಲ್ಲಿ? - ಪಾಠ 11 | Gurukulam
Gurukul system of education in Bharat & where we stand now without them? - Part 11 "ಗುರುಕುಲವಿಲ್ಲದೆ ಭಾರತವೆಲ್ಲಿ?" ~ ಪ್ರತಿ ಗುರುವಾರದಂದು ಗುರುಕುಲಗಳ ಕುರಿತು ಗುರುಗಳಿಂದ ಪ್ರವಚನ! ~ * ಗುರುಕುಲದ ಪರಿಕಲ್ಪನೆ, * ಸಮಗ್ರ ಭಾರತೀಯ ಸಂಸ್ಕೃತಿಯನ್ನು ಮತ್ತು ಭಾರತವರ್ಷವನ್ನು ಗುರುಕುಲಗಳು ಆಧರಿಸಿ ನಿಂತ ರೀತಿ, * ಭಾರತದ ಸುಪ್ರಸಿದ್ಧ ಗುರುಕುಲಗಳು, * ಗುರುಕುಲಗಳ ಬೆಳಕಲ್ಲಿ ಬೆಳಗಿ ಬಂದ ಮತ್ತು ಗುರುಕುಲಗಳಿಗೇ ಬೆಳಕ ತಂದ ಮಹನೀಯ ವ್ಯಕ್ತಿತ್ವಗಳು, * ಸಹಸ್ರಮಾನಗಳಿಂದ ಗುರುಕುಲಗಳು ನಡೆದು ಬಂದ ದಾರಿ, ಎದುರಿಸಿದ ಸವಾಲುಗಳು, * ಅಭಾರತೀಯರು ಭಾರತೀಯ ಗುರುಕುಲಗಳನ್ನು ಸಮೂಲವಾಗಿ ನಾಶಪಡಿಸುವ ಸಲುವಾಗಿ ನಡೆಸಿದ ಒಳಸಂಚುಗಳು, ಮಾಡಿದ ಗದಾಪ್ರಹಾರಗಳು, * ಇತಿಹಾಸದ ಪುಟ-ಪುಟಗಳು ಸಾರುವಂತೆ ಗುರುಕುಲಗಳ ವಿಷಯದಲ್ಲಿ ನಡೆದ ಕ್ಷಮಿಸಲಾಗದ ಅನ್ಯಾಯಗಳು, * ಗುರುಕುಲಗಳ ಪ್ರಸಕ್ತ ಸ್ಥಿತಿ, * ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮತ್ತು ತದಂಗವಾದ ಗುರುಕುಲಗಳು ಭವಿಷ್ಯದ ಕುರಿತು ತಂದ ಭರವಸೆ ಈ ವಿಷಯಗಳೆಡೆ ಬೆಳಕು ಚೆಲ್ಲುವಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಈ ವಿಶೇಷ ಪ್ರವಚನಮಾಲಿಕೆಯನ್ನು ಅನುಗ್ರಹಿಸುತ್ತಿದ್ದಾರೆ. SriSamsthana's discourse about: The concept of gurukulams, how Bharatiya culture and the Bharat itself is based on the gurukul system, famous Gurukulams of Bharat, great personalities that emerged from gurukul system and also the ones who gave lights to Gurukulam themselves, how gurukulams have carried themselves since thousands of years, the challenges they faced, the intrigues, the fights, and the ghastly efforts to destroy the Bharatiya gurukulams, as the pages of history tell - the unforgivable injustices to the gurukulams, current status of gurukulams, the Vishnugupta Vishwavidyapeetha and the promising future because of it. Gurukulavillade Bharatavelli? HH Srimajjagadguru Shankaracharya SriSri Raghaveshwara Bharati Mahaswamiji Vishnugupta Vishwa VidyaPeetha, Ashoke, Gokarna Facebook: https://www.facebook.com/ShankaraPeetham Twitter: https://twitter.com/ShankaraPeetha Instagram: https://www.instagram.com/shankarapeetha Youtube: http://youtube.com/ShankaraPeetha Website: http://www.srisamsthana.org Blog: http://hareraama.in

37

4
Sri RamachandrapuraMatha
Subscribers
43.3K
Total Post
1.4K
Total Views
285.4K
Avg. Views
3.4K
View Profile
This video was published on 2021-01-04 20:42:56 GMT by @Sri-RamachandrapuraMatha on Youtube. Sri RamachandrapuraMatha has total 43.3K subscribers on Youtube and has a total of 1.4K video.This video has received 37 Likes which are lower than the average likes that Sri RamachandrapuraMatha gets . @Sri-RamachandrapuraMatha receives an average views of 3.4K per video on Youtube.This video has received 4 comments which are lower than the average comments that Sri RamachandrapuraMatha gets . Overall the views for this video was lower than the average for the profile.Sri RamachandrapuraMatha #Gurukula has been used frequently in this Post.

Other post by @Sri RamachandrapuraMatha