×

TV6Pro's video: Laxmi Hebbalkar

@ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಕುರಿತು ಫೈಟ್ ವಿಚಾರ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದೇನು ? Laxmi Hebbalkar
. . . . . . . . . . . . . . . . .. . . . . . . . . . .ಕೋವಿಡ್ ಪರಿಸ್ಥಿತಿಯಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ರಾಜಕೀಯ ವಿಚಾರ ಇದು ಬಿಜೆಪಿಗೆ ಸಂಬಂಧಿಸಿದ ವಿಚಾರ, ರಾಜ್ಯದ ಜನ ನೋಡ್ತಿದಾರೆ ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಅಭ್ಯರ್ಥಿ ಕುರಿತು ಫೈಟ್ ವಿಚಾರ ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ ನಮ್ಮಲ್ಲಿ ಯಾರೇ ಸಿಎಂ ಆದರೂ ಹೃದಯಪೂರ್ವಕವಾಗಿ ಸ್ವೀಕಾರ ಮಾಡ್ತೀವಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಬರಬೇಕು ರಾಜ್ಯಕ್ಕೆ ಒಳ್ಳೆಯದಾಗಬೇಕಂದ್ರೆ ಕಾಂಗ್ರೆಸ್ ಪಕ್ಷದ ಸರ್ಕಾರ ಬರಬೇಕು ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿ ಆಗಬೇಕೆಂಬುದು ನನ್ನದೂ ಕೂಡ ಬಯಕೆ ಮುಖ್ಯಮಂತ್ರಿ ಯಾರಾಗ್ತಾರೆ ಅಂತಾ ಹೈಕಮಾಂಡ್‌ದವರು ನಿರ್ಧಾರ ಮಾಡ್ತಾರೆ ಹೈಕಮಾಂಡ್ ಏನು ಹೇಳುತ್ತೋ ಅದನ್ನು ನಾನು ಕೇಳ್ತೀನಿ ಕಾಂಗ್ರೆಸ್ ಪಕ್ಷ ತೊರೆದವರು ವಾಪಸ್ ಬಂದ್ರೆ ಪಕ್ಷಕ್ಕೆ ಸೇರಿಸಿಕೊಳ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆ 'ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯೂ ಅಲ್ಲ, ವಿರೋಧಪಕ್ಷದ ನಾಯಕಿಯೂ ಅಲ್ಲ' 'ಬಹಳಷ್ಟು ಹಿರಿಯ ನಾಯಕರು ಮುಖಂಡರು ಇದ್ದಾರೆ' ಇದನ್ನೆಲ್ಲ ಅವರು ವಿಚಾರ ಮಾಡ್ತಾರೆ ಎಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ rj,karnataka politics,ramesh jarkiholi,kannada news,yoyo kannada news,karnataka news,congress mla jagga reddy,laxmi hebbalkar ramesh jarkiholi, hebbalkar, jarakiholi, shivakumar, jarakiholi,lakshmi hebbalkar, ramesh war,laxmi hebbalkar dance,karnataka live news,laxmi hebbalkar,ramesh jarkiholi news,ramesh jarkiholi today news,karnataka latest news,B.S.Yediyurappa,H.D.kumarswamy,karnataka political news,new rj,rj 2016

1.2K

162
TV6Pro
Subscribers
1.2M
Total Post
0.9K
Total Views
77.7M
Avg. Views
642K
View Profile
This video was published on 2021-06-25 19:40:59 GMT by @TV6Pro on Youtube. TV6Pro has total 1.2M subscribers on Youtube and has a total of 0.9K video.This video has received 1.2K Likes which are lower than the average likes that TV6Pro gets . @TV6Pro receives an average views of 642K per video on Youtube.This video has received 162 comments which are lower than the average comments that TV6Pro gets . Overall the views for this video was lower than the average for the profile.TV6Pro #laxmihebbalkar #Dkshivakumar #Siddaramayya . . . . . . . . . . . . . . . . .. . . . . . . . . . .ಕೋವಿಡ್ #Laxmi #Ramesh #Dk #Satish #Laxmi has been used frequently in this Post.

Other post by @TV6Pro