×

Tv9 Filmy News's video: Shiva Rajkumar Dhruva Sarja Watched Mufti Movie Celebrated Success Together

@Shiva Rajkumar & Dhruva Sarja | Watched Mufti Movie | Celebrated Success Together|
Shivanna & Dhruva Sarja Celebrating together Mufti Movie Success. Latest News of Shivanna & Dhruva Sarja Watched together Full Movie at Santhosh Theatre. ಮಫ್ತಿ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳ ಜೊತೆ ಕೂತು ಚಿತ್ರವನ್ನು ವೀಕ್ಷಿಸಿದ್ರು. ಈ ವೇಳೆ ಶಿವಣ್ಣಗೆ ಌಕ್ಷನ್ ಪ್ರಿನ್ಸ್ ದೃವ ಸರ್ಜಾ ಸಾಥ್ ನೀಡಿದ್ರು. ಶಿವಣ್ಣ, ಶ್ರೀಮುರಳಿ ಜೊತೆಯಾಗಿ ನಟಿಸಿರುವ ಮಫ್ತಿ ಚಿತ್ರ ಬಿಡುಗಡೆಯಾಗಿರೋ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್​ನಲ್ಲಿ ಶಿವಣ್ಣ ಚಿತ್ರ ವಿಕ್ಷೀಸಿದ್ರು. ಇನ್ನು ಅಭಿಮಾನಿಗಳು ಮಫ್ತಿ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿದ್ರು. ಈ ಹಿನ್ನೆಲೆಯಲ್ಲಿ ಸಂತೋಷ್ ಥಿಯೇಟರ್ ಎದುರು ನೂಕು ನುಗ್ಗಲು ಉಂಟಾಗಿತ್ತು. ಮತ್ತೊಂದ್ಕಡೆ ‘ಭರ್ಜರಿ’ ಸಿನಿಮಾ 100ನೇ ದಿನದತ್ತ ಮುನ್ನುಗ್ತಿದೆ. ಇದೇ ಖುಷಿಗೆ ಕೇಕ್ ಕಟ್ ಮಾಡಿ ಶಿವಣ್ಣ ಭರ್ಜರಿ ಸಿನಿಮಾಗೆ ಶುಭ ಹಾರೈಸಿದ್ರು. ಈ ವೇಳೆ ಶಿವಣ್ಣನ ಅಭಿಮಾನಿಗಳು ಸೆಲೆಬ್ರೇಷನ್​ಗೆ ತಂದಿದ್ದ ಕೇಕ್ ಅನ್ನ ‘ಮಫ್ತಿ’ ಪೋಸ್ಟರ್​ಗೆ ಬಳಿದಿದ್ದಾರೆ. ಆಗ ಶಿವಣ್ಣ ಮಾತನಾಡಿ, ‘ದ್ರುವ ನನ್ನ ಸಹೋದರ ಇದ್ದಂತೆ. ಅವ್ರಿಗೆ ಒಳ್ಳೆದಾಗ್ಲಿ ಅಂದ್ರು. ಅಲ್ಲದೇ ಅಭಿಮಾನಿಗಳಿಗೆ ಕಲಾವಿದರೆಲ್ಲರೂ ಒಂದೇ ಅನ್ನೋ ಕಿವಿ ಮಾತು ಹೇಳಿದ್ರು..

328

10
Tv9 Filmy News
Subscribers
104K
Total Post
7.5K
Total Views
10M
Avg. Views
199.8K
View Profile
This video was published on 2017-12-04 15:37:52 GMT by @Tv9-Filmy-News on Youtube. Tv9 Filmy News has total 104K subscribers on Youtube and has a total of 7.5K video.This video has received 328 Likes which are lower than the average likes that Tv9 Filmy News gets . @Tv9-Filmy-News receives an average views of 199.8K per video on Youtube.This video has received 10 comments which are lower than the average comments that Tv9 Filmy News gets . Overall the views for this video was lower than the average for the profile.

Other post by @Tv9 Filmy News