×

Tv9 Filmy News's video: Tv9 News: MOULVI ABDUL HABEEB IMAM Case Lodged in Hubli Police Station

@Tv9 News: MOULVI ABDUL HABEEB IMAM Case Lodged in Hubli Police Station
Case Lodged Against MOULVI ABDUL HABEEB IMAM in HUBLI TOWN POLICE STATION. Case Lodged Against MOULVI UNDER I.P.C SECTION 153(A). MOULVI Booked by COPS for Praising PAKISTAN During EID CELEBRATIONS. MOULVI ABDUL HABEEB IMAM Compared GANESHPET TO PAKISTAN. ದೇಶದ್ರೋಹ ಹೇಳಿಕೆ ನೀಡಿದ ಮೌಲ್ವಿ ವಿರುದ್ಧ ಮೊಕದ್ದಮೆ ಮೌಲ್ವಿ ಅಬ್ದುಲ್ ಹಬೀಬ್ ಇಮಾಮಸಾಬ್ ವಿರುದ್ಧ ಕೇಸ್ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಕೇಸ್ ದಾಖಲಿಸಿದ ಉತ್ತರವಿಭಾಗ ಎಸಿಪಿ ದಾವೂದ್ ಖಾನ್ ಐಪಿಸಿ ಸೆಕ್ಷನ್ 153ರ ಅಡಿಯಲ್ಲಿ ದೇಶ ದ್ರೋಹ ಹೇಳಿಕೆ ಶಾಂತಿಭಂಗಕ್ಕೆ ಪ್ರಚೋದನೆ ಆರೋಪದಡಿ ಕೇಸ್ ದಾಖಲು. ಈದ್ ಮಿಲಾದ್ ನಂದು ಪ್ರಚೋದನೆ ಹೇಳಿಕೆ ನೀಡಿದ್ದ ಮೌಲ್ವಿ ಗಣೇಶ್ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದ ಹುಬ್ಬಳ್ಳಿಯನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದ ಮೌಲ್ವಿ ಎಸಿಪಿ ದಾವೂದ್ ಖಾನ್ ಎದುರೇ ಹೇಳಿಕೆ ನೀಡಿದ್ದ ಮೌಲ್ವಿ ವಿವಾದಾತ್ಮಕ ಹೇಳಿಕೆ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಹಿನ್ನೆಲೆ ಮೌಲ್ವಿ ಅಬ್ದುಲ್ ಹಬೀಬ್ ಇಮಾಮಸಾಬ್ ವಿರುದ್ಧ ದೂರು.

7

0
Tv9 Filmy News
Subscribers
104K
Total Post
7.5K
Total Views
10M
Avg. Views
199.8K
View Profile
This video was published on 2017-12-04 18:35:07 GMT by @Tv9-Filmy-News on Youtube. Tv9 Filmy News has total 104K subscribers on Youtube and has a total of 7.5K video.This video has received 7 Likes which are lower than the average likes that Tv9 Filmy News gets . @Tv9-Filmy-News receives an average views of 199.8K per video on Youtube.This video has received 0 comments which are lower than the average comments that Tv9 Filmy News gets . Overall the views for this video was lower than the average for the profile.

Other post by @Tv9 Filmy News