@Belagaviಯಿಂದ ಟ್ರಾನ್ಸಫರ್ ಆಗಿ ಹೋದ ಡಾಕ್ಟರ್ಸ್ ಮೇಲೆ ಶಾಸಕಿ ಅಂಜಲಿ ನಿಂಬಾಳ್ಕರ್ ಆಕ್ರೋಶ | Tv9 Kannada
ಬೆಳಗಾವಿ ಜಿಲ್ಲೆ ಖಾನಾಪೂರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅಕ್ಷರಶಃ ಸಿಡಿದೆದ್ದಿದ್ದಾರೆ. ತಮ್ಮ ಕ್ಷೇತ್ರಕ್ಕೆ ಹಾಕಿಸಿಕೊಂಡು ಬಂದಿದ್ದ ಮೂವರು ಡಾಕ್ಟರ್ಗಳು ಬೇರೆಡೆ ಡೆಪುಟೇಶನ್ ಹಾಕಿಸಿಕೊಂಡು ಹೋಗಿದ್ದಾರೆ. ಪರಿಣಾಮ ಖಾನಾಪೂರ್ ಕ್ಷೇತ್ರದಲ್ಲಿ ವೈದ್ಯರ ಶಾರ್ಟೇಜ್ ಆಗಿದೆ. ಪರಿಣಾಮ ಜನರು ವೈದ್ಯರಿಲ್ಲದೇ ತೊಂದರೆಗೀಡಾಗಿದ್ದಾರೆ. ಇದನ್ನು ಕಂಡು ರೊಚ್ಚಿಗೆದ್ದ ಶಾಸಕಿ ಅಂಜಲಿ ಸಂಬಂಧಿಸಿದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ...
'
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
#ಬೆಳಗಾವಿ
TV9 Kannada | Kannada News | Latest Kannada News | Belagavi, Belagaum, Belagavi distirct, Tv9 Kannada Digital, Karnataka News, Tv9 Digital, Tv9 YouTube, ಬೆಳಗಾವಿ, Anjali Nimbalkar, Doctors Transfer, Deputation, Khanapur, Doctors Shortage, Angry Nimbalkar, Angry MLA,
Credits: | /Producer| /Videoeditor|
Tv9 Kannada's video: Belagavi Tv9 Kannada
13
0