×

Nitin Ankola's video: -This is the holy lake in Gokarna Gokarna KannadaVlog

@"ಇದು ಗೋಕರ್ಣದ ಪರಮಪವಿತ್ರ ಕೋಟಿತೀರ್ಥ-This is the holy lake in Gokarna".#Gokarna #KannadaVlog
#ಗೋಕರ್ಣ #ಕೋಟಿತೀರ್ಥ #ಗೋಕರ್ಣಪರಿಚಯ Non-copyrighted music: Tobu-Hope NCS:https://youtu.be/EP625xQIGzs ಗೋಕರ್ಣದ ಪುಣ್ಯಕ್ಷೇತ್ರಗಳ ಪರಿಚಯ ಭಾಗ-1. ಸ್ಥಳ:ಕೋಟಿತೀರ್ಥ ಕೋಟಿತೀರ್ಥವು ಪೌರಾಣಿಕ ಹಿನ್ನೆಲೆಯುಳ್ಳಂತಹ ಒಂದು ದೊಡ್ಡದಾದ ಕೊಳ.ಸಪ್ತ ಋಷಿಗಳು ಸಂಧ್ಯಾವಂದನೆ ಹಾಗೂ ಸೂರ್ಯವಂದನೆ ಮಾಡಿ ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಜಾಗವಿದು,ವ್ಯಕ್ತಿ ಸತ್ತ ಹನ್ನೆರಡು ದಿನಗಳ ನಂತರ ಅವರ ಅಸ್ಥಿಯನ್ನು‌ ಈ ಕೊಳದಲ್ಲಿ ಮುಳುಗಿಸುತ್ತಾರೆ.ಹಿಂದೂ ಧರ್ಮದ ಪ್ರತಿಯೊಬ್ಬ ಜನರ ಅಸ್ಥಿಯನ್ನು ಈ‌ ಕೊಳದಲ್ಲಿ ಮುಳುಗಿಸುತ್ತಾರೆ.ಬೇರೆ ಬೇರೆ ಊರುಗಳಿಂದ ಬರುವ ಭಕ್ತಾದಿಗಳು ಇಲ್ಲಿಗೆ ಬಂದು ಸ್ನಾನ ಮಾಡಿ ದೇವರ ದರ್ಶನ‌‌ ಪಡೆಯುತ್ತಾರೆ.ಶಿವರಾತ್ರಿಯ ದಿನದಂದು ಇಲ್ಲಿ ವಿಪರೀತ ಜನಸಾಗರ.ಗೋಕರ್ಣಕ್ಕೆ ಭೇಟಿ ನೀಡಿದ ಪ್ರತಿಯೊಬ್ಬ ಜನರು ಈ ಜಾಗಕ್ಕೆ ಬಂದೇ ಬರುತ್ತಾರೆ.ನೀವು ಅಷ್ಟೇ ಗೋಕರ್ಣಕ್ಕೆ ಬಂದರೆ ಈ ಜಾಗಕ್ಕೆ ಬರಲು ಮರೆಯದಿರಿ. ************************************************ ಈಜಲು ಬಂದರೆ ಮಾತ್ರ ಈ ಕೊಳದಲ್ಲಿ ಇಳಿಯಿರಿ,ಯಾಕೆಂದರೆ ಸುಮಾರು ಜನ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ.150-200ಅಡಿ ಆಳವಿದೆ.ಉದ್ದ ಸುಮಾರು 250ಮೀಟರ್ ಇದೆ.ಜನರಿಗೆ ಕುಳಿತುಕೊಳ್ಳಲು ಮೆಟ್ಟಿಲಿನ ವ್ಯವಸ್ಥೆ ಇದೆ.ಸುತ್ತಲೂ ಹವ್ಯಕ ಬ್ರಾಹ್ಮಣರ,ಉಪಾಧ್ಯಾಯರ ಮನೆಗಳಿವೆ.

109

25
Nitin Ankola
Subscribers
20K
Total Post
24
Total Views
884.6K
Avg. Views
22.7K
View Profile
This video was published on 2019-10-07 00:43:24 GMT by @%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%A4%E0%B2%BE%E0%B2%A3---Mahiti-Tana on Youtube. Nitin Ankola has total 20K subscribers on Youtube and has a total of 24 video.This video has received 109 Likes which are lower than the average likes that Nitin Ankola gets . @%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%A4%E0%B2%BE%E0%B2%A3---Mahiti-Tana receives an average views of 22.7K per video on Youtube.This video has received 25 comments which are lower than the average comments that Nitin Ankola gets . Overall the views for this video was lower than the average for the profile.Nitin Ankola #Gokarna #Kotiteertha #Kannadavlog #Uttarakannada #ಗೋಕರ್ಣ #ಕೋಟಿತೀರ್ಥ #Gokarnatourist #Gokarnatemples #Gokarnabeaches #ಗೋಕರ್ಣಪರಿಚಯ has been used frequently in this Post.

Other post by @%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF %E0%B2%A4%E0%B2%BE%E0%B2%A3 Mahiti Tana