×

AMOGH SHAMBU FILMS “Making true for the dream's”'s video: Natasarvabhouma Wishing For Blockbuster Success Puneeth Rajkumar Pavan Wadeyar Amogh Shambu

@Natasarvabhouma | Wishing For Blockbuster Success | Puneeth Rajkumar | Pavan Wadeyar | Amogh Shambu
ನಮ್ಮ ಕರ್ನಾಟಕದ ಹೆಮ್ಮೆಯ ಡಾ.ರಾಜ್ ಕುಮಾರ್ ಸಾರ್ ಅಂದು ನಟಸರ್ವಭೌಮ 1968, ೧೯೬೮ ರಂದು ಬಿಡುಗಡೆಯಾದ ವಿಜಯ್ ಭಾಸ್ಕರ್ ಸಾರ್ ಅವರ ಅದ್ಭುತವಾದ ಸಂಗೀತ, ಜಾನಕಿ ರಾಮ್ ಸರ್ ಅವರ ಸಿನೆಮಾಟೋಗ್ರಾಫಿ, ಆರೂರು ಪಟ್ಟಾಭಿ ನಿರ್ದೇಶನದ ನಟಸರ್ವಭೌಮ ನಮ್ಮ ಕರ್ನಾಟಕದ ನಮ್ಮಗೆ ಎಲ್ಲರಿಗೂ ಅಚ್ಚುಮೆಚ್ಚಿನ ಚಲನಚಿತ್ರ ನಮ್ಮ ಡಾ. ರಾಜ್ ಕುಮಾರ್ ಸಾರ್ ಅವರ ನಟನೆ ಎಲ್ಲರಿಗೂ ಅಚ್ಚುಮೆಚ್ಚಿನ ಸಿನೆಮಾ ಒಂದು ಅತ್ಯುತ್ತಮ ಸಿನೆಮಾ... ನಮ್ಮ ಡಾ. ರಾಜ್ ಕುಮಾರ್ ಸಾರ್ ಅವರ ಬಿರುದು ನಟಸರ್ವಭೌಮ... ಇಂದು... ನಮ್ಮ ಎಲ್ಲರ ಪ್ರೀತಿಯ ಪುನೀತ್ ರಾಜಕುಮಾರ್ Puneeth Rajkumar ಅಣ್ಣ ಅವರು ಪವರ್ ಫುಲ್ ಅಭಿನಯದ ನಟಸರ್ವಭೌಮ ಚಲನಚಿತ್ರ, ನಮ್ಮ ರಚಿತಾ ರಾಮ್ Rachita Ram ಅವರ ಅಭಿನಯ, ಅನುಪಮ ಪರಮೇಶ್ವರನ ಅವರ ಮೊದಲ ಕನ್ನಡ ಚಲನ ಚಲನಚಿತ್ರದ ನಟನೆಗೆ ಅಭಿನಂದನೆಗಳು... ನಮ್ಮ ಕನ್ನಡ ಚಲನಚಿತ್ರಕ್ಕೆ ಸ್ವಾಗತ ಮಾಡುತ್ತ ನಿಮ್ಮಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಶುಭವಗಲಿ Anupama Parameswaran, ಡಿ. ಇಮ್ಮನ್ D. Imman ಸಾರ್ ಅವರ ಒಳ್ಳೆಯ ಸಂಗೀತ, ನನ್ನ ಅಚ್ಚುಮೆಚ್ಚಿನ ನಿರ್ದೇಶಕ ಪವನ್ ವಾಡೆಯರ್ Pavan Wadeyar ಸಾರ್ ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ಸಾರ್ ಅವರ Rockline Entertainments ಚಲನಚಿತ್ರದ ನಿರ್ಮಾಣದ ಈ ಚಲನಚಿತ್ರಕ್ಕೆ ನನ್ನ ಮನಸುಪೂರ್ವಕ ಶುಭಾಶಯಗಳು... ನಮ್ಮ ನಟಸರ್ವಭೌಮ ಚಲನಚಿತ್ರದ ಎಲ್ಲ ಕಲಾವಿದರಿಗೆ, ತಂತ್ರಜ್ಞಾನದ ತಂಡಕ್ಕೆ, ನಮ್ಮ ಪವನ್ ವಾಡೆಯರ್ ಅವರ ನಿರ್ದೇಶನಕ್ಕೆ ಶುಭವಗಲಿ... ದೇವರ ಆಶೀರ್ವಾದ, ಡಾ. ರಾಜ್ ಕುಮಾರ್ ಸಾರ್ ಅವರ ಶಕ್ತಿ ಸದಾ ನಮ್ಮ ಕನ್ನಡ ಚಲನಚಿತ್ರದ ರಂಗದಲ್ಲಿ ಇರುತ್ತದೆ... ನಮ್ಮ ಕರ್ನಾಟಕ ಮತ್ತು ಭಾರತದ ಪವರ್ ಸ್ಟಾರ್ ಇಸ್ ಬ್ಯಾಕ್... 🕉 ಜೈ ಗಣೇಶ... ಜೈ ಆಂಜನೇಯ ____________________________________________

7

2
AMOGH SHAMBU FILMS “Making true for the dream's”
Subscribers
821
Total Post
194
Total Views
9.7K
Avg. Views
142.4
View Profile
This video was published on 2019-02-07 09:53:43 GMT by @AMOGH-FILMS on Youtube. AMOGH SHAMBU FILMS “Making true for the dream's” has total 821 subscribers on Youtube and has a total of 194 video.This video has received 7 Likes which are higher than the average likes that AMOGH SHAMBU FILMS “Making true for the dream's” gets . @AMOGH-FILMS receives an average views of 142.4 per video on Youtube.This video has received 2 comments which are higher than the average comments that AMOGH SHAMBU FILMS “Making true for the dream's” gets . Overall the views for this video was lower than the average for the profile.AMOGH SHAMBU FILMS “Making true for the dream's” #PowerstarPuneethRajkumar #Natasarvabhouma #RocklineVenkatesh #Pavanwadeyar #AmoghShambu has been used frequently in this Post.

Other post by @AMOGH FILMS